ಹೆಲ್ಮೆಟ್ ಸಂಚಾರ ನಿಯಮ: ಬೈಕ್ ಸವಾರರೇ ಇತ್ತಾ ಗಮನಹರಿಸಿ! ಇನ್ಮುಂದೆ ಹೆಲ್ಮೆಟ್ ಧರಿಸಿದರೂ ₹ 2000 ಚಲನ್ ಕಟ್ಟಬೇಕು, ಯಾಕೆ ಗೊತ್ತಾ?
ಹಲೋ ಪ್ರೆಂಡ್ಸ್ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು, ಸರ್ಕಾರವು ಕಾಲಕಾಲಕ್ಕೆ ಸಂಚಾರ ನಿಯಮಗಳನ್ನು ಬದಲಾಯಿಸುತ್ತಲೇ ಇರುತ್ತದೆ. ದ್ವಿಚಕ್ರ ವಾಹನಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬೈಕ್ ಚಾಲಕರಿಗೆ ಸರ್ಕಾರ ಹೊಸ ನಿಯಮಾವಳಿಗಳನ್ನು […]