ಇಂಧನ ಇಲಾಖೆ ಉಚಿತ ವಿದ್ಯುತ್, ಜೂನ್ 18 ರಿಂದ ನೋಂದಣಿ ಪ್ರಾರಂಭ! ಹೇಗೆ ಅರ್ಜಿ ಸಲ್ಲಿಸುವುದು? ಏನೆಲ್ಲಾ ಡಾಕ್ಯುಮೆಂಟ್ ಅಗತ್ಯವಿದೆ? ಇಲ್ಲಿ ನೋಡಿ
ಹಲೋ ಸ್ನೇಹಿತರೆ ಗೃಹೋಪಯೋಗಿ ಉದ್ದೇಶಗಳಿಗಾಗಿ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಪಡೆಯುವ ಗೃಹ ಜ್ಯೋತಿ ಯೋಜನೆಗೆ ಗುರುವಾರದಿಂದ ಪ್ರಾರಂಭವಾಗಬೇಕಿದ್ದ ನೋಂದಣಿಯನ್ನು ಜೂನ್ 18 ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಪ್ರಕಟಣೆಯಲ್ಲಿ, ಇಂಧನ ಇಲಾಖೆಯು ಜೂನ್ […]