ಚಿನ್ನ ಕೊಳ್ಳಲು ಹಿಂಜರಿದ ಜನ! ಹಿಂದೆಂದು ಕಂಡು ಕೇಳದಷ್ಟು ಏರಿಕೆ ಕಂಡ ಚಿನ್ನ! ಇಂದಿನ ಬೆಲೆ ಎಷ್ಟು ಗೊತ್ತಾ?
ಚಿನ್ನದ ಬೆಲೆಯಲ್ಲಿ ಹಿಂದೆಂದಿಗಿಂತಲೂ ಇಂದು ಗಮನಾರ್ಹ ಏರಿಕೆ ಕಂಡುಬಂದಿದೆ. ವಾಸ್ತವವಾಗಿ, ವರ್ಷದ ಅವಧಿಯಲ್ಲಿ ಬೆಂಗಳೂರಿನಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ. ಆದರೆ ಈಗ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು ಯಾರು ಚಿನ್ನವನ್ನು ಮುಟ್ಟದಂತಾಗಿದೆ. ಹಾಗಾದರೆ ಚಿನ್ನದ […]