ಸಾರಿಗೆ ಸಂಸ್ಥೆ ನೇಮಕಾತಿ 2023: 636 ಖಾಲಿ ಹುದ್ದೆಗಳ ಬೃಹತ್ ನೇಮಕಾತಿ, ಐಟಿಐ ಡಿಪ್ಲೊಮಾ, ಪದವಿ, ಎಂಜಿನಿಯರಿಂಗ್ ಆದವರು ಇಂದೇ ಅಪ್ಲೈ ಮಾಡಿ.
ಹಲೋ ಸ್ನೇಹಿತರೇ, ನಮಸ್ಕಾರ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು 636 ಹುದ್ದೆಗಳಲ್ಲಿ BMTC ಟ್ರೇಡ್ ಅಪ್ರೆಂಟಿಸ್ (ITI ಅಪ್ರೆಂಟಿಸ್, ಡಿಪ್ಲೊಮಾ ಅಪ್ರೆಂಟಿಸ್, ಗ್ರಾಜುಯೇಟ್ ಅಪ್ರೆಂಟಿಸ್) […]