ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ, ಈ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಹಾಗೆಯೇ ಸರ್ಕಾರವು ಈ ಯೋಜನೆಯ ಉದ್ದೇಶ ಏನೆಂದರೆ ಪೆನ್ಷನ್ ಅನ್ನು ನೀಡುವುದು. ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ಈ ಸ್ಕೀಮ್ ನ ಮುಖ್ಯ ಉದ್ದೇಶ ಏನೆಂದರೆ ಪೆನ್ಷನ್ ಕೊಡುವುದು. ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆಯ ಲಾಭ ಸಿಗುತ್ತದೆ. ಎಲ್ಲಾ ಅಸಂಘಟಿ ಕಾರ್ಮಿಕರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಶ್ರಮ ಯೋಗಿ ಮನ್ ಧನ್ ಪೆನ್ಷನ್ ಯೋಜನೆ ಇದರಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮೊಬೈಲ್ ನಂಬರ್, ನಿಮ್ಮ ಖಾತೆಯ ನಂಬರ್ ಇವೆಲ್ಲಾ ದಾಖಲೆಗಳು ಈ ಕಾರ್ಡ್ ನಲ್ಲಿ ಇರುತ್ತದೆ. ನೀವು ಈ ಯೋಜನೆಗೆ ಯಾವಾಗ ಸೇರಿದ್ದೀರಾ ಎಂಬುದು ಇದರಲ್ಲಿ ಇರುತ್ತದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಅರ್ಹತೆಗಳು :
- ನೀವು ಈ ಯೋಜನೆಗೆ ಸೇರಲು ನಿಮ್ಮ ಪ್ರತಿ ತಿಂಗಳ ಆದಾಯ 15 ಸಾವಿರ ಒಳಗಿರಬೇಕು.
- 18- 40 ವರ್ಷದ ಒಳಗಿರುವ ಎಲ್ಲರೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಎಲ್ಲಿ.?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ ಐ ಸಿ ಆಫೀಸ್ ನಲ್ಲಿ ಅಥವಾ ನಿಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಸಹ ಓದಿ: ಇದೀಗ ಬಂದ ಸುದ್ದಿ.! 20 ಸಾವಿರ ನೇರ ನಿಮ್ಮ ಖಾತೆಗೆ ಜಮೆ.! ಲೇಬರ್ ಕಾರ್ಡ್ ಇರುವ ಎಲ್ಲರಿಗೂ ಬಂಪರ್ ಲಾಟ್ರಿ.!
ದಾಖಲೆಗಳು :
ಉಳಿತಾಯ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಮೊಬೈಲ್ ನಂಬರ್ ಈ ದಾಖಲೆಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುತ್ತದೆ. 60 ವರ್ಷ ಪೂರ್ಣಗೊಂಡ ನಂತರ ನಿಮಗೆ ಪ್ರತಿ ತಿಂಗಳು 3000 ಸಾವಿರ ಹಣ ಬರುತ್ತದೆ.
ಈ ಸ್ಕೀಮ್‌ಗೆ ಸೇರಿ ಸ್ವಲ್ಪ ದಿನ ನಂತರ ಹಣ ಕಟ್ಟಿದ ನಂತರ ನಿಮಗೆ ಇಷ್ಟ ಇಲ್ಲದೇ ಇದ್ದರೆ ನೀವು ನಿಮ್ಮ ಹಣವನ್ನು ವಾಪಾಸ್ ಬೇಕೆಂದರೆ ವಾಪಾಸ್ ಕೊಡಲಾಗುತ್ತದೆ. ಅದಕ್ಕೆ Intrest ಸೇರಿಸಿ ಕೊಡಲಾಗುತ್ತದೆ. ಈ ಸ್ಕೀಮ್ ನಲ್ಲಿ ಸೇರಿ ಒಂದು ವೇಳೆ ಖಾತೆ ಹೊಂದಿರುವವರು ಮರಣ ಹೊಂದಿದರೆ ಅದರಲ್ಲಿ ಅರ್ಧದಷ್ಟು ಹಣವನ್ನು ಖಾತೆದಾರನ ಪತ್ನಿಗೆ ಕೊಡಲಾಗುತ್ತದೆ.
- ಎಷ್ಟು ಹಣ ಕಟ್ಟಬೇಕೆಂದರೆ 18 ವರ್ಷದವರಾಗಿದ್ದರೆ, ನೀವು ಪ್ರತಿ ತಿಂಗಳು 55 ರೂ ಕಟ್ಟಿದರೆ ಸರ್ಕಾರ ಕೂಡ 55 ರುಪಾಯಿ ಕಟ್ಟುತ್ತದೆ. ತಿಂಗಳಿಗೆ 110 ರುಪಾಯಿ ಆಗುತ್ತದೆ.
- ನಿಮ್ಮ ವಯಸ್ಸು29 ಆಗಿದ್ದರೆ ನೀವು ಪ್ರತಿ ತಿಂಗಳು 100 ರುಪಾಯಿ ಕಟ್ಟಬೇಕು. ಸರ್ಕಾರ 100 ರೂ ಹಣ ಕಟ್ಟುತ್ತದೆ. ಆಗ ಪ್ರತಿ ತಿಂಗಳಿಗೆ 200 ರುಪಾಯಿ ನಿಮ್ಮ ಖಾತೆಯಲ್ಲಿರುತ್ತದೆ.
- 40 ವರ್ಷದವರು ಪ್ರತಿ ತಿಂಗಳು 200 ರುಪಾಯಿ ಕಟ್ಟಿದರೆ ಸರ್ಕಾರ 200 ರುಪಾಯಿ ಕಟ್ಟುತ್ತದೆ. ಪ್ರತಿ ತಿಂಗಳಿಗೆ 400 ರುಪಾಯಿ ಹಣ ನಿಮ್ಮ ಖಾತೆಗೆ ಸೇರುತ್ತದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಪಿಎಂ ಕಿಸಾನ್ ಯೋಜನೆಯ 14 ನೇ ಕಂತು ಬಿಡುಗಡೆ ದಿನಾಂಕ ಪ್ರಕಟ! ಈ ಕೆಲಸ ಮಾಡಿದವರ ಖಾತೆಗೆ ಮಾತ್ರ ಬರಲಿದೆ ಡಬಲ್ ಮೊತ್ತ.