ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗು ನಮ್ಮ ಲೇಖನಕ್ಕೆ ಸ್ವಾಗತ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತರಿಗೆ ಗುಡ್ ನ್ಯೂಸ್ ಆಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿದ್ದರೆ ತಪ್ಪದೇ ಈ ಲೇಖನವನ್ನು ಓದಿ. ರೈತರಿಗಾಗಿ ಸರ್ಕಾರವು ಇಂತಹ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರಿಗೆ ನೀಡಿದ ಹೊಸ ಸುದ್ದಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
1. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಬೇಕು. ಅಲ್ಲಿ Name Corection As for Adhar ಅಂತ ಇರುತ್ತದೆ. ನಿಮ್ಮ ಹೆಸರು ಏನಾದರೂ ತಪ್ಪಿದ್ದರೆ ಅದನ್ನು ಸರಿಪಡಿಸಬಹುದು. ಬ್ಯಾಂಕ್ ಅಕೌಂಟ್‌ನಲ್ಲಿಯೇ ಬೇರೆ ಹೆಸರು ಆಧಾರ್ ಕಾರ್ಡ್‌ನಲ್ಲಿಯೇ ಬೇರೆ ಹೆಸರು ಇದ್ದರೆ, ನಿಮಗೆ ಹಣವೇ ಬರದೇ ಇದ್ದರೆ ನೀವು ಮನೆಯಲ್ಲಿಯೇ ಕುಳಿತು ಈ ಮೇಲಿನ Option ಮೂಲಕ ನಿಮ್ಮ ಹೆಸರನ್ನು ಸರಿಪಡಿಸಿಕೊಳ್ಳಬಹುದು.
ಇದನ್ನು ಸಹ ಓದಿ: ಇದೀಗ ಬಂದ ಸುದ್ದಿ.! 20 ಸಾವಿರ ನೇರ ನಿಮ್ಮ ಖಾತೆಗೆ ಜಮೆ.! ಲೇಬರ್ ಕಾರ್ಡ್ ಇರುವ ಎಲ್ಲರಿಗೂ ಬಂಪರ್ ಲಾಟ್ರಿ.!
2. Valountary Surender of Pm kisan Benifits ನಲ್ಲಿ ನಿಮಗೆ ಗೊತ್ತಿರಬಹುದು ಬಹಳಷ್ಟು ಶ್ರೀಮಂತರು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿಮಗೆ ಗೊತ್ತಿರುವ ಹಾಗೆ ಪಿ ಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆರಿವಿಕೇಷನ್ ಮಾಡಿದಾಗ ಬಹಳಷ್ಟು ಜನರಿಗೆ ನೋಟಿಸ್ ಕೂಡ ಕಳುಹಿಸುತ್ತಿದ್ದಾರೆ. ಅಂತಹವರು ನೀವೆ ಸ್ವತಃ ಈ Valountary Surender of Kisan Benifits Option ಗೆ ಸೆರೆಂಡರ್ ಆಗಬಹುದು. ನೀವು ಒಂದು ಬಾರಿ ಸೆರೆಂಡರ್ ಮಾಡಿದರೆ ಈ ಯೋಜನೆಯ ಲಾಭ ಪಡೆಯಲು ಸಾದ್ಯವಾಗುವುದಿಲ್ಲ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಮಳೆ.! ಮಳೆ.! ಮುಂದಿನ ಏಪ್ರಿಲ್ 28 ರವೆಗೆ 15 ಜಿಲ್ಲೆಗಳಿಗೆ ಖಡಕ್ ಎಚ್ಚರಿಕೆ.! ಮಿಂಚು ಬಿರುಗಾಳಿ ಸಹಿತ ಭಾರಿ ಮಳೆ.!
ವೋಟರ್ ಐಡಿ ಇಲ್ಲದವರು ವೋಟ್ ಹಾಕಬಹುದು.! ರಾಜ್ಯ ಚುನಾವಣಾ ಆಯೋಗ ಹೊಸ ಆದೇಶ ಜಾರಿ.!