information

ಇದೀಗ ಬಂದ ಸುದ್ದಿ.! 20 ಸಾವಿರ ನೇರ ನಿಮ್ಮ ಖಾತೆಗೆ ಜಮೆ.! ಲೇಬರ್‌ ಕಾರ್ಡ್‌ ಇರುವ ಎಲ್ಲರಿಗೂ ಬಂಪರ್‌ ಲಾಟ್ರಿ.!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಾರ್ಮಿಕ ಕಾರ್ಡ್‌ ಇದ್ದವರಿಗೆ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂತಹ ಎಲ್ಲಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ಸರ್ಕಾರವು ಇಂತಹ ಯೋಜನೆಗಳ ಸಂಪೂರ್ಣ ಲಾಭವನ್ನು ಪ್ರತಿಯೊಬ್ಬ ಕಾರ್ಮಿಕರು ಕೂಡ ಪಡೆದುಕೊಳ್ಳಬೇಕು. ಈ ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

labour card medical benefits
labour card medical benefits
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಲೇಬರ್‌ ಕಾರ್ಡ್ ಇರುವವರಿಗೆ ವೈದ್ಯಕೀಯ ಸಹಾಯಧನವನ್ನು 20 ಸಾವಿರ ಹಣ ನೀಡುತ್ತಾರೆ. ಹಾಗೆಯೇ ಆಸ್ಪತ್ರೆಗೆ ದಾಖಲಾದ ದಿನದಿಂದ 6 ತಿಂಗಳೊಳಗಾಗಿ ಇದರ ಸೌಲಭ್ಯವನ್ನು ಪಡೆಯಬಹುದು. ದಿನಕ್ಕೆ 300 ರೂ ನಂತೆ 20 ಸಾವಿರ ಹಣ ಸಿಗುತ್ತದೆ. ಆಸ್ಪತ್ರೆಗೆ ದಾಖಲಾದ ದಿನದಿಂದ ಡಿಸ್ಚಾರ್ಜ್‌ ಆಗುವ ದಿನದವರೆಗೆ ಪ್ರತಿ ದಿನ ಹಣವನ್ನು ಕೊಡಲಾಗುತ್ತದೆ.

ಅರ್ಹತೆಗಳು :

  • ಮಂಡಳಿ ನೀಡಲಾದ ಗುರುತಿನ ಚೀಟಿ
  • ಉದ್ಯೋಗ ದೃಢೀಕರಣ ಪತ್ರ
  • ಬ್ಯಾಕ್‌ ಖಾತೆ ಪುರಾವೆ
  • ಆಸ್ಪತ್ರೆಗೆ ದಾಖಲಾಗಿ ಮತ್ತು ಬಿಡುಗಡೆ ದಿನಾಂಕ ಮತ್ತು ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಬಿಲ್ಲುಗಳ ವಿವರ
  • ಫಲಾನುಭವಿಯು ಸರ್ಕಾರದಿಂದ ಮಾನ್ಯತೆ ಪಡೆದ ಒಳರೋಗಿಯಾಗಿ ದಾಖಲೆಯಾಗಿರುವ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಬೇಕು.
  • ನಮೂನೆ 22 ಎ
  • ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ 6 ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು.
  • ಅರ್ಜಿದಾರರು ಮಂಡಳಿಯ ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನು ಸಹ ಓದಿ: Breaking News: ಇ ಶ್ರಮ್ ಕಾರ್ಡ್ 1000 ರೂ ಹಣ ಪ್ರತಿಯೊಬ್ಬರ ಖಾತೆಗೆ ನೇರವಾಗಿ Transfer ಮಾಡಲಾಗಿದೆ ಇಂದೇ ಚೆಕ್‌ ಮಾಡಿ

ಅನ್ವಯಿಸುವ ವಿಧಾನ :

  • ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು
  • ನೋಂದಣಾಧಿಕಾರಿಗಳ ಹಿರಿಯ ಕಾರ್ಮಿಕರಿಂದ ಪರಿಶೀಲನೆ
  • ಕಾರ್ಮಿಕ ಅಧಿಕಾರಿಯವರಿಂದ ಪರಿ ಶೀಲನೆ ಮತ್ತು ಅನುಮೋದನೆ

ಪ್ರತಿಯೊಬ್ಬ ಕಾರ್ಮಿಕರು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಕಾರ್ಮಿಕ ಕಛೇರಿಗೆ ಭೇಟಿ ನೀಡಿ ಅಥವಾ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ರೈತರಿಗೆ ಹೊಸ ಸುದ್ದಿ.! ಬಿತ್ತನೆ ಬೀಜ ಪಡೆಯುವವರು ಗಮನವಿಟ್ಟು ನೋಡಿ.! ಕ್ಯೂ ಆರ್‌ ಕೋಡ್‌ ಕಡ್ಡಾಯ.!

 ಎಲ್ಲರಿಗೂ ಸೋಲಾರ್‌ ಒಲೆ ಉಚಿತ.! ಗ್ಯಾಸ್‌ ಬೆಲೆ ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ.!

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ