information

1 ರಿಂದ 12 ನೇ ತರಗತಿ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್‌ ಲಾಟ್ರಿ.! ಉಚಿತವಾಗಿ ಪ್ರವೇಶ ಪಡೆಯಿರಿ.! RTE Free Education Act:

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಸರ್ಕಾರದಿಂದ ಇದೀಗ 1 ರಿದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಮಾಡಿದೆ. ಉಚಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು ಸರ್ಕಾರ ಹೊಸ ಸುದ್ದಿಯನ್ನು ನೀಡಿದೆ. ಈ ಮಹತ್ವದ ತೀರ್ಮಾನ ಏನೆಂದು ನಾವು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

RTE Free Education Act 2023
RTE Free Education Act 2023
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಎಲ್ಲಾ ವಿದ್ಯಾರ್ಥಿಗಳಿಗೆ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಕೊಡಿಸಲು ಯಾವುದಾದರೂ ಖಾಸಗೀ ಶಾಲೆಯಲ್ಲಿ ಸೇರಿಸುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬದವರು ದುರ್ಬಲ ಆರ್ಥಿಕ ಸ್ಥಿತಿಯಿಂದಾಗಿ ಹಾಗು ಮಧ್ಯಮ ವರ್ಗದವರು ಹಾಗೂ ಅತಿ ಕಡಿಮೆ ವರ್ಗದವರು ಅಥವಾ ಕಡು ಬಡವರು ತಮ್ಮ ಮಕ್ಕಳ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ವಿನೂತನ ಯೋಜನೆಯನ್ನು ಜಾರಿಗೆ ಮಾಡುವ ಮೂಲಕ 1 ರಿಂದ 12 ನೇ ತರಗತಿ ಎಲ್ಲಾ ಶಾಲಾ ಕಾಲೇಜು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ತೀರ್ಮಾನಿಸಿದೆ.

ಉಚಿತ ಶಿಕ್ಷಣ ಯೋಜನೆ 1 ರಿಂದ 12 ನೇ ತರಗತಿಯ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಹಕ್ಕು ಯೋಜನೆ ಅಡಿಯಲ್ಲಿ ಉಚಿತವಾಗಿ ಶಿಕ್ಷಣ ನೀಡಲು ತೀರ್ಮಾನಿಸಿದೆ. ನೀವು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಡಬೇಕಾದ ಖರ್ಚಿನ ಚಿಂತೆಯಿಲ್ಲ. ಯಾವುದೇ ನೀವು ಖಾಸಗಿ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಅಡ್ಮಿಶನ್‌ ಮಾಡಿಸುವ ಮೂಲಕ ಸಂಪೂರ್ಣವಾಗಿ ಉಚಿತವಾಗಿ ವಿದ್ಯಾಭ್ಯಾಸಕ್ಕೆ ಭರಿಸಬೇಕಾದ ಶುಲ್ಕವನ್ನು ಆರ್‌ ಟಿ ಇ ಎಜುಕೇಷನ್‌ ಅಕ್ಟ್‌ ನಲ್ಲಿ ಸರ್ಕಾರವು ನೇರವಾಗಿ ಶಾಲಾ ಕಾಲೇಜು ಸಂಸ್ಥೆಗಳಿಗೆ ಪಾವತಿ ಮಾಡುತ್ತದೆ. ಈ ಹಿಂದೆ ಈ ಸೌಲಭ್ಯವು 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಇತ್ತು. ಇದೀಗ ಇದನ್ನು ವಿಸ್ತರಣೆ ಮಾಡುವ ಮೂಲಕ 12 ನೇ ತರಗತಿಯವರೆಗೆ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣ ಆಕ್ಟ್ ನಲ್ಲಿ ಉಚಿತ ಶಿಕ್ಷಣವನ್ನು ಘೋಷಣೆ ಮಾಡಿದೆ.

ಇದನ್ನು ಸಹ ಓದಿ: ಇದೀಗ ಬಂದ ಸುದ್ದಿ.! 20 ಸಾವಿರ ನೇರ ನಿಮ್ಮ ಖಾತೆಗೆ ಜಮೆ.! ಲೇಬರ್‌ ಕಾರ್ಡ್‌ ಇರುವ ಎಲ್ಲರಿಗೂ ಬಂಪರ್‌ ಲಾಟ್ರಿ.!

ಪ್ರಮುಖ ದಾಖಲೆಗಳು :

  • ವಿದ್ಯಾರ್ಥಿ ಹಾಗೂ ಪೋಷಕರ ಆಧಾರ್‌ ಕಾರ್ಡ್‌
  • ನಿವಾಸ ಪ್ರಮಾಣ ಪತ್ರ
  • ಪೋಷಕರ ಮತದಾನ ಗುರುತಿನ ಚೀಟಿ
  • ಆದಾಯ ಮತ್ತು ಜಾತಿ ಪ್ರಮಾಣ ಪತ್ರ
  • ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ
  • ಜನನ ಪ್ರಮಾಣ ಪತ್ರ
  • ಮೊಬೈಲ್‌ ನಂಬರ್‌
  • ಇ ಮೇಲ್‌ ಐಡಿ

ಈ RTE ಪ್ರವೇಶ 2023 ರಲ್ಲಿ ಮೊದಲು ನೀವು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್‌ ಗೆ ಭೇಟಿ ನೀಡಿ ಅಲ್ಲಿ ಆನ್ಲೈನ್‌ ಅಪ್ಲಿಕೇಶನ್‌ ಹಾಕಿಸುವ ಮೂಲಕ ವಿದ್ಯಾರ್ಥಿ ಲಾಗಿನ್‌ ಐಡಿ Create ಮಾಡಿಕೊಂಡು ಉಚಿತ ಶಿಕ್ಷಣ ಯೋಜನೆಯ ಮೂಲಕ Student ರಿಜಿಸ್ಟ್ರೇಶನ್‌ ಆಗುವ ಮೂಲಕ ಪ್ರವೇಶ ಆಗಬಹುದು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಆಧಾರ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ! ನಿಮ್ಮ ಆಧಾರ್‌ ಇಷ್ಟು ವರ್ಷಕ್ಕಿಂತ ಹಳೆಯದಾಗಿದ್ದರೆ ಬೇಗ ಈ ಕೆಲಸ ಮಾಡಿ, ಈ ರೀತಿಯಾಗಿ ಆಧಾರ್‌ ರದ್ದಾದರೆ ಮಾಡಿಸುವುದು ತುಂಬಾ ಕಷ್ಟ.

SSLC ಫಲಿತಾಂಶ ಬಿಡುಗಡೆಗೆ ದಿನಾಂಕ ಫಿಕ್ಸ್‌.! ಯಾವ ದಿನಾಂಕ, ಹೇಗೆ ನೋಡುವುದು ಇಲ್ಲಿ ನೋಡಿ.!

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ