ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಇವತ್ತಿನ ನಮ್ಮ ಲೇಖನದಲ್ಲಿ ಈ ಬಾರಿ 2023 ನೇ ಸಾಲಿನ 10 ನೇ ತರಗತಿ (SSLC) ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಫಲಿತಾಂಶಕ್ಕಾಗಿ ಕಾಯುತ್ತಿದ್ದರೆ ನಿಮಗಿದು ಸಂತಸದ ಸುದ್ದಿ ತಿಳಿಸಲಾಗಿದೆ. ನಿಮ್ಮ ಫಲಿತಾಂಶ ಯಾವಾಗ ಹಾಗೂ ನಿಮ್ಮ ಮುಂದಿನ ಶಿಕ್ಷಣಕ್ಕಾಗಿ ಚಿಂತನೆ ನಡೆಸುತ್ತಿದ್ದರೆ, ನಿಮ್ಮ ಫಲಿತಾಂಶ ಬೇಗನೆ ಬರಲಿದೆ. ನೀವು ಮುಂದಿನ ಶಿಕ್ಷಣವನ್ನು ಮುಂದುವರೆಸಬಹುದಾಗಿದೆ. ಹಾಗಾಗಿ SSLC ಫಲಿತಾಂಶ ಯಾವಾಗ ಎಂದು ನಾವು ಈ ಲೇಖನದಲ್ಲಿ ವಿವರವಾಗಿ ತಿಳಿಸುತ್ತೇವೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
10 ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗಾಗಲೇ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಹಾಗೆಯೇ ಸರ್ಕಾರವು ಶಿಕ್ಷಣ ಇಲಾಖೆ ಫಲಿತಾಂಶವನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ನಿರ್ಧಾರ ಮಾಡಿದೆ. ದಿನಾಂಕವನ್ನು ಕೂಡ ಫಿಕ್ಸ್ ಮಾಡಲಾಗಿದೆ.
ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಮೇ 2 ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ಏಪ್ರಿಲ್ 24 ರಂದು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಲಿದೆ. ಶಿಕ್ಷಕರು ರಾಜ್ಯ ವಿಧಾನಸಭಾ ಚುನಾವಣೆ ಕರ್ತವ್ಯದಲ್ಲಿಯೂ ಹಾಜರಾಗಬೇಕಿದೆ. ಈ ನಡುವೆ ದ್ವಿತೀಯ ಪಿಯುಸಿಯಂತೆ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಕೂಡ ಆದಷ್ಟು ಬೇಗನೆ ನೀಡುವ ನಿಟ್ಟಿನಲ್ಲಿ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಚುನಾವಣಾ ಪರಿಸ್ಥಿತಿ ನೋಡಿಕೊಂಡು ಫಲಿತಾಂಶ ಪ್ರಕಟಿಸುವುದಾಗಿ ಮಂಡಳಿ ತಿಳಿಸಿದೆ.
ಇದನ್ನು ಸಹ ಓದಿ: ಇದೀಗ ಬಂದ ಸುದ್ದಿ.! 20 ಸಾವಿರ ನೇರ ನಿಮ್ಮ ಖಾತೆಗೆ ಜಮೆ.! ಲೇಬರ್ ಕಾರ್ಡ್ ಇರುವ ಎಲ್ಲರಿಗೂ ಬಂಪರ್ ಲಾಟ್ರಿ.!
ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶ 2023 : ಮೊಬೈಲ್ನಲ್ಲಿ ನೋಡುವುದು ಹೇಗೆ?
- ಮೊದಲು ನೀವು ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ SSLC Result App ಡೌನ್ಲ್ಡೋಡ್ ಮಾಡಿದ ನಂತರ ಕರ್ನಾಟಕ ಫಲಿತಾಂಶ ವೆಬ್ಸೈಟ್ karresults.nic.in ಮೇಲೆ ಕ್ಲಿಕ್ ಮಾಡಬೇಕು.
- ನಂತರ ಮುಖಪುಟ ತೆರೆಯುತ್ತದೆ ಅಲ್ಲಿ ನೀವು “sslc result 2023“ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ರಿಜಿಸ್ಟರ್ ನಂಬರ್ ಅನ್ನು ಹಾಕಿ ಸಬ್ಮಿಟ್ ಕೊಡಬೇಕು.
- ನಿಮ್ಮ ಫಲಿತಾಂಶವು ಕೊನೆಗೆ ಬರುತ್ತದೆ.
ಈ ರೀತಿಯಾಗಿ ವಿದ್ಯಾರ್ಥಿಗಳೆ ನಿಮ್ಮ ಮೊಬೈಲ್ ನಲ್ಲೇ ಕುಳಿತು ನಿಮ್ಮ sslc ರಿಸಲ್ಟ್ ಅನ್ನು ನೋಡಬಹುದಾಗಿದೆ. ಪ್ರತಿಯೊಬ್ಬರು ಕೂಡ ಈ App ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.
ಪ್ರಮುಖ ಲಿಂಕ್‌ಗಳು:
SSLC ರಿಸಲ್ಟ್ App 2023 | Click Here |
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಇದೀಗ ಬಂದ ಸುದ್ದಿ.! 20 ಸಾವಿರ ನೇರ ನಿಮ್ಮ ಖಾತೆಗೆ ಜಮೆ.! ಲೇಬರ್ ಕಾರ್ಡ್ ಇರುವ ಎಲ್ಲರಿಗೂ ಬಂಪರ್ ಲಾಟ್ರಿ.!