News

RBI ಬ್ಯಾಂಕ್‌ನ ಹೊಸ ಅಪ್ಡೇಟ್‌ 2023, ಬ್ಯಾಂಕ್‌ ಅಕೌಂಟ್‌ ಇದ್ದರೆ ತಕ್ಷಣ ಈ ಕೆಲಸ ಮಾಡಲೇಬೇಕು. ಇಲ್ಲಿದೆ ಸಂಪೂರ್ಣ ಮಾಹಿತಿ.

Published

on

ಹಲೋ ಸ್ನೇಹಿತರೇ, ಈ ಲೇಖನದಲ್ಲಿ ನಾವು ಬ್ಯಾಂಕ್‌ ಖಾತೆಯ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಇನ್ನುಮುಂದೆ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಡ್ರಾ ಮಾಡಿದರೂ ಕೂಡ ಯಾವುದೇ ದಂಡವನ್ನು ವಿಧಿಸುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರ ಈ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೆಲವು ಷರತ್ತುಗಳು ಹಾಗೂ ನಿಯಮಗಳನ್ನು ನೀಡಲಾಗಿತ್ತು. ಎಲ್ಲಾ ಬ್ಯಾಂಕುಗಳು ನಗರ ಪ್ರದೇಶಗಳಲ್ಲಿ ಇಂತಿಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಇಂತಿಷ್ಟು ಹಣವನ್ನು ಎಲ್ಲಾ ಖಾತೆಗಳಲ್ಲಿ ನಿಗದಿ ಪಡಿಸಿದ ಮೊತ್ತವನ್ನು ಇಡಲೇಬೇಕಾಗಿತ್ತು. ಈಗ ಅದನ್ನೆಲ್ಲಾ ತೆಗೆದುಹಾಕಿದೆ. ಈ ಲೇಖನದಲ್ಲಿ ನಾವು ಎಲ್ಲಾ ಮಾಹಿತಿಯನ್ನು ವಿಸ್ಥಾರವಾಗಿ ನೀಡದ್ದೇವೆ. ಕೊನೆಯವರೆಗೂ ನೋಡಿ.

RBI Bank New Rules UPdates

ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಬ್ಯಾಂಕ್‌ ಖಾತೆ ಹೊಂದಿರುವ ಎಲ್ಲಾ ಸಾರ್ವಜನಿಕರಿಗೆ ಬಾರಿ ದೊಡ್ಡ ಗುಡ್‌ ನ್ಯೂಸ್‌ ನೀಡಿದೆ. ಇನ್ನುಮುಂದೆ ಬ್ಯಾಂಕ್‌ ನಲ್ಲಿ ಕನಿಷ್ಟ ಹಣವನ್ನು ಕಾಯ್ದುಕೊಳ್ಳುವ ಅಗತ್ಯವಿಲ್ಲ. ಅಂದರೆ ಖಾತೆಯಲ್ಲಿ ಹಣವಿಲ್ಲದಿದ್ದರೂ ಬ್ಯಾಂಕ್‌ ಖಾತೆ ಚಾಲ್ತಿಯಲ್ಲಿರುತ್ತದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕೇಂದ್ರ ಸರ್ಕಾರ ಎಲ್ಲಾ ಬ್ಯಾಂಕ್‌ ನ ಗ್ರಾಹಕರಿಗೆ ಗುಡ್‌ ನ್ಯೂಸ್‌ ಅನ್ನು ನೀಡಿದೆ. ಪ್ರಸ್ತುತ ಭಾರತೀಯ ರಿಸರ್ವ್‌ ಬ್ಯಾಂಕ್‌ RBI ನಿಯಮಗಳ ಪ್ರಕಾರ ಬ್ಯಾಂಕ್‌ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್‌ ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಪ್ರದೇಶವಾರು ಬ್ಯಾಂಕ್‌ ನಲ್ಲಿ ಇಂತಿಷ್ಟು ಬ್ಯಾಲೆನ್ಸ್‌ ಅನ್ನು ಕಾಯ್ದುಕೊಳ್ಳಬೇಕೆಂದು ಈ ಹಿಂದೆ RBI ಎಲ್ಲಾ ಬ್ಯಾಂಕ್‌ ಗಳಿಗೂ ಸಲಹೆ ನೀಡಿತ್ತು. ಅದರಂತೆ ಅಂದಿನ ಬ್ಯಾಂಕ್‌ ಗಳಲ್ಲಿ ಕನಿಷ್ಟ ಬ್ಯಾಲೆನ್ಸ್‌ ಇಲ್ಲದಿದ್ದರೆ ದಡ್ಡ ಶುಲ್ಕ ಕಡ್ಡಾಯವಾಗಿದೆ.

ಆದರೆ ಬ್ಯಾಂಕ್‌ ನ ಗ್ರಾಹಕರಿಗೆ ಸದ್ಯದಲ್ಲೇ ಶುಭ ಸುದ್ದಿ ಸಿಗಲಿದೆ. ಈ ನಿಯಮ ಜಾರಿಯಾದರೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಹಣವಿಲ್ಲದಿದ್ದರು ಯಾವುದೇ ದಂಡ ಕಟ್ಟುವ ಅಗತ್ಯವಿಲ್ಲ. ಹೊಸ ನಿಯಮ ಜಾರಿಯಾಗುತ್ತಿದ್ದಂತೆ ನೀವು ಕನಿಷ್ಟ ಬ್ಯಾಲೆನ್ಸ್‌ ಕಾಯ್ದುಕೊಳ್ಳುವ ಅಗತ್ಯವಿಲ್ಲ. ವಿವಿಧ ಬ್ಯಾಂಕ್‌ ಖಾತೆಗಳ ಪ್ರಕಾರ ಕನಿಷ್ಟ ಬ್ಯಾಲೆನ್ಸ್‌ ನ ವಿವಿಧ ಮೊತ್ತದಲ್ಲಿ ನಿಗದಿಪಡಿಸಲಾಗಿದೆ. ಪೆನಾಲ್ಟಿ ಶುಲ್ಕಗಳು, GSTಗಳನ್ನು ಒಳಗೊಂಡಿದೆ. ಖಾತೆದಾರರು ಕನಿಷ್ಠ ಬ್ಯಾಲೆನ್ಸ್‌ ನಿರ್ವಹಿಸದಿದ್ದಕ್ಕಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಹಣಕಾಸು ಖಾತೆ, ರಾಜ್ಯ ಸಚಿವರು ಕನಿಷ್ಠ ಬ್ಯಾಲೆನ್ಸ್‌ ನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಮುಖ ಹೇಳಿಕೆ ನೀಡಿದ್ದಾರೆ.

ಸರ್ಕಾರದ ಯೋಜನೆ ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕುಗಳ ಆಡಳಿತ ಮಂಡಳಿಗೆ ಮೇಲ್ಮನವಿ ಸಲ್ಲಿಸಿ ಕನಿಷ್ಠ ಬ್ಯಾಲೆನ್ಸ್‌ ಇಡದವರ ಖಾತೆಗಳ ಮೇಲಿನ ದಂಡವನ್ನು ಮನ್ನ ಮಾಡಲು ತೀರ್ಮಾನ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ. ಆದರೆ ಈ ತಿಂಗಳ ಅಂತ್ಯದಿಂದ ಬಜೆಟ್‌ ಸಭೆಗಳಿವೆ. ಬಜೆಟ್‌ ಗೂ ಮುನ್ನವೇ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಎಂದು ಉದ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೂ ಮುನ್ನ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ರದ್ದುಗೊಳಿಸುವ ಅಧಿಕಾರ ಬ್ಯಾಂಕುಗಳ ಆಡಳಿತ ಮಂಡಳಿ ಕೈಯಲ್ಲಿದೆ ಎಂದಿದ್ದರು.

ದಂಡವನ್ನು ವಸೂಲಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಗ್ರಾಹಕರ ಮೇಲಿದೆ ಎಂದಿದ್ದಾರೆ. ಆದರೆ ಇದೀಗ ಬಜೆಟ್‌ ಸಭೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನಿಗದಿತ ಕನಿಷ್ಟ ಮಟ್ಟಕ್ಕಿಂತ ಕಡಿಮೆ ಠೇವಣಿ ಹೊಂದಿರುವ ಖಾತೆಗಳಿಗೆ ಯಾವುದೇ ದಂಡವನ್ನು ವಿಧಿಸದಂತೆ ಬ್ಯಾಂಕುಗಳಿಗೆ ಸೂಚನೆಗಳನ್ನು ನೀಡಲು ಸರ್ಕಾರ ಪರಿಗಣಿಸುತ್ತಿದೆ. ಬ್ಯಾಂಕುಗಳು ಈ ನಿರ್ದೇಶನವನ್ನು ಜಾರಿಗೆ ತಂದರೆ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಅನ್ನು ಕಾಯ್ದುಕೊಳ್ಳುವ ಅಗತ್ಯವಿರುವುದಿಲ್ಲ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಗಮನಿಸಿ- ಈ ಎಲ್ಲಾ ಮಾಹಿತಿಯನ್ನು ಸುದ್ದಿ ಮಾಧ್ಯಮ ಮತ್ತು ಅಂತರ್ಜಾಲದ ಮೂಲಕ ಸಂಗ್ರಹಿಸಲಾಗಿದೆ, ನೀವೆಲ್ಲರೂ ಯಾವುದೇ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಈ ಲೇಖನದಲ್ಲಿ ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ, ನೀವು ಇದೇ ರೀತಿ ಇನ್ನು ಹೆಚ್ಚಿನ ಲೇಖನಗಳ್ನು ಓದಲು ಬಯಸಿದರೆ ನಮ್ಮ ವೆಬ್ಸೈಟ್‌ ಗೆ ನಿರಂತರವಾಗಿ ಆಗಮಿಸುತ್ತಿರಿ.

ಇತರೆ ವಿಷಯಗಳು:

ಜನನ ಪ್ರಮಾಣ ಪತ್ರ ಇದ್ರೆ ಸಾಕು, ಕೇವಲ 1ಸಾವಿರ ಹೂಡಿಕೆ ಮಾಡಿ 5 ಲಕ್ಷ ಹಣ ಗಳಿಸಿ ನಿಮಗಾಗಿ ಬಂದಿದೆ ಕೇಂದ್ರ ಸರ್ಕಾರ ತಂದಿದೆ ವಿಶೇಷ ಯೋಜನೆ

ಕೇಂದ್ರ ಸರ್ಕಾರದಿಂದ ಬಂಪರ್‌ ಗುಡ್‌ ನ್ಯೂಸ್‌, ಕೇವಲ ಕರೆಂಟ್‌ ಬಿಲ್‌ ಇದ್ದರೆ ಸಾಕು, ನೇರ ನಿಮ್ಮ ಖಾತೆಗೆ 50 ಸಾವಿರ ಜಮಾ ಆಗುತ್ತೆ, ಇಲ್ಲಿ ನೋಡಿ.

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ