ಹಲೋ ಸ್ನೇಹಿತರೇ, ಈ ಲೇಖನದಲ್ಲಿ ನಾವು SBI ಸುಕನ್ಯ ಯೋಜನೆ ಬಗ್ಗೆ ತಿಳಿಸುತ್ತಿದ್ದೇವೆ. ಸುಕನ್ಯ ಸಮೃದ್ದಿ ಯೋಜನೆಯು ಹೆಣ್ಣು ಮಕ್ಕಳಿಗಾಗಿ ತಂದ ಉತ್ತಮ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಬಡ್ಡಿದರ ಎಷ್ಟಿರುತ್ತದೆ? ವಯೋಮಿತಿ ಎಷ್ಟಿರಬೇಕು? ಡೆಪೋಸಿಟ್ ಎಷ್ಟು ಮಾಡಬೇಕು. ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಮೆಚ್ಯೂರಿಟಿ ಫಿರಿಯಡ್ ಎಷ್ಟು ವರ್ಷ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

SBI ಸುಕನ್ಯ ಸಮೃದ್ದಿ ಯೋಜನೆ ಎಂದರೇನು?
ಭವಿಷ್ಯದಲ್ಲಿ ಹೆಣ್ಣು ಮಕ್ಕಳಿಗೆ ತಮ್ಮ ಜೀವನದಲ್ಲಿ ಆಧಾರವಾಗಲಿ ಎಂಬ ಕಾರಣಕ್ಕೆ, ವಿದ್ಯಾಭ್ಯಾಸಕ್ಕಾಗಿ ಮದುವೆಗಾಗಿ ಸಹಾಯವಾಗಲಿ ಎಂದು ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
- ಸುಕನ್ಯ ಸಮೃದ್ದಿ ಯೋಜನೆಯು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ.
- ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ.
- SSY ಯೋಜನೆಯನ್ನು ಹೆಣ್ಣು ಮಕ್ಕಳಿಗಾಗಿ ತಂದ ಯೋಜನೆಯಾಗಿದೆ.
- 10 ವರ್ಷದ ಒಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ SSY ಅಕೌಂಟ್ ನ್ನು ತೆರೆಯಬಹುದು.
- ನಿಮ್ಮ ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಇದ್ದರೆ ಇಬ್ಬರ ಹೆಸರಲ್ಲೂ ಅಕೌಂಟ್ ತೆರೆಯಬಹುದು. ( ಅವಳಿ ಜವಳಿ ಇದ್ದರೆ 3 ಅಕೌಂಟ್ ಮಾಡಬಹುದು)
- ಒಬ್ಬರಿಗೆ 1 ಅಕೌಂಟ್ ಹೊಂದಲು ಅವಕಾಶ ಇರುತ್ತದೆ.
- SSY ಅಕೌಂಟ್ ನಲ್ಲಿ 7.6% ಬಡ್ಡಿದರ ಇರುತ್ತದೆ.
SBI ಸುಕನ್ಯ ಸಮೃದ್ದಿ ಯೋಜನೆ ಎಷ್ಟು ಹೂಡಿಕೆ ಮಾಡಬಹುದು?
- ಕನಿಷ್ಠ ಹೂಡಿಕೆ 250 ರೂಪಾಯಿಗಳು
- ಗರಿಷ್ಠ ಒಂದು ವರ್ಷದಲ್ಲಿ ಹೂಡಿಕೆ 1,50,000 ಮಾತ್ರ ಡೆಪಾಸಿಟ್ ಮಾಡಬಹುದು.
- ನೀವು ತಿಂಗಳಿಗೆ 250 ರೂಪಾಯಿ ಕಟ್ಟಬಹುದು, 2 ನೇ ತಿಂಗಳಿಗೆ 500, 1,000 ಕಟ್ಟಬಹುದು ಇಷ್ಟೇ ಕಟ್ಟಬೇಕೆಂಬ ಮಿತಿ ಇರುವುದಿಲ್ಲ.
- 1,50,000 ಕ್ಕೆ ಬಡ್ಡಿಯನ್ನು ಸೇರಿಸುತ್ತಾರೆ.
- ಮೆಚ್ಯೂರಿಟಿ ಪೀರಿಯಡ್ 21 ವರ್ಷಗಳು ಆದರೆ ನೀವು 15 ವರ್ಷ ಮಾತ್ರ ಅಮೌಂಟ್ ಕಟ್ಟಬೇಕು.
- ನೀವು ಈಗಾಗಲೇ SSY ಅಕೌಂಟ್ ಹೊಂದಿದ್ದರೆ ನಿಮ್ಮ ಅಕೌಂಟ್ ಚಾಲ್ತಿಯಲ್ಲಿಲ್ಲದ್ದಿದ್ದರೆ 50 ಕಟ್ ಆಗಿ ಮತ್ತೇ 250 ರೂ ಗಳನ್ನುಹಾಕಿ ಅಕೌಂಟ್ ಮುಂದುವರಿಸಬಹುದು.
SBI ಬ್ಯಾಂಕ್ SSY ಯೋಜನೆಯಲ್ಲಿ ಹಣವನ್ನು ಯಾವಾಗ ತೆಗೆಯಬಹುದು?
- SSY ಯೋಜನೆಯಲ್ಲಿ ಡೆಪಾಸಿಟ್ ಮಾಡಿದ ಹೆಣ್ಣು ಮಗುವಿಗೆ 18 ವರ್ಷದ ನಂತರ 50% ಹಣವನ್ನು Withdraw ಮಾಡಿಕೊಳ್ಳಬಹುದು.
- ಅಕೌಂಟ್ ಹೊಂದಿದ ಹೆಣ್ಣುಮಗುವಿನ ಶಿಕ್ಷಣ , ಮದುವೆ ಇನ್ನಿತರ ಉದ್ದೇಶಗಳಿಗೆ ಹಣವನ್ನು Withdraw ಮಾಡಲು ಅವಕಾಶವಿದೆ.
ಸುಕನ್ಯ ಸಮೃದ್ದಿ ಅಕೌಂಟ್ ಅನ್ನು ಎಲ್ಲಿ ಹೊಂದಬಹುದು?
- SBI ಬ್ಯಾಂಕ್
SSY ಯೋಜನೆಗೆ ಬೇಕಾಗುವ ದಾಖಲೆಗಳು:
- ಜನನ ಪ್ರಮಾಣ ಪತ್ರ
- ತಂದೆ ತಾಯಿಗಳ I.D Deatails ಮತ್ತು Document
- ಡೆಪಾಸಿಟ್ ಮಾಡಲು ಹಣ
ಉದಾಹರಣೆ:
ಪ್ರತಿ ತಿಂಗಳು 250 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಅವಧಿ 21ವರ್ಷ ಆಗಿರುತ್ತದೆ. ಮಗವಿಗೆ 1 ವರ್ಷ . 21 ವರ್ಷ ಪೂರ್ತಿ ಆದ ನಂತರ ನಮಗೆ ನಾವು ಹೂಡಿಕೆ ಮಾಡಿದ 42,000 ರೂಪಾಯಿ ಅದಕ್ಕೆ ಬಡ್ಡಿ 80,745 ರೂಪಾಯಿ ಬರುತ್ತದೆ. ಮೆಚ್ಯೂರಿಟಿ ಹಣ 1,25,745 ರೂಪಾಯಿ ಬರುತ್ತದೆ.

ಪ್ರತಿ ತಿಂಗಳು 1,000 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಅವಧಿ 21ವರ್ಷ ಆಗಿರುತ್ತದೆ. ಮಗವಿಗೆ 10 ವರ್ಷ . 21 ವರ್ಷ ಪೂರ್ತಿ ಆದ ನಂತರ ನಮಗೆ ನಾವು ಹೂಡಿಕೆ ಮಾಡಿದ 1,68,000 ರೂಪಾಯಿ ಅದಕ್ಕೆ ಬಡ್ಡಿ3,22,980 ರೂಪಾಯಿ ಬರುತ್ತದೆ. ಮೆಚ್ಯೂರಿಟಿ ಹಣ 4,90,980 ರೂಪಾಯಿ ಬರುತ್ತದೆ.

ಪ್ರತಿ ತಿಂಗಳು 12,500 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಅವಧಿ 21ವರ್ಷ ಆಗಿರುತ್ತದೆ. ಮಗವಿಗೆ 10 ವರ್ಷ . 21 ವರ್ಷ ಪೂರ್ತಿ ಆದ ನಂತರ ನಮಗೆ ನಾವು ಹೂಡಿಕೆ ಮಾಡಿದ 21,00,000 ರೂಪಾಯಿ ಅದಕ್ಕೆ ಬಡ್ಡಿ40,37,260 ರೂಪಾಯಿ ಬರುತ್ತದೆ. ಮೆಚ್ಯೂರಿಟಿ ಹಣ 61,37,260 ರೂಪಾಯಿ ಬರುತ್ತದೆ.

ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಈ ಲೇಖನದಲ್ಲಿ ನೀಡಿದಂತಹ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಹಾಗೂ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಇದೇರೀತಿಯ ಲೇಖನಗಳಿಗೆ ನಮ್ಮ ವೈಬ್ಸೈಟ್ ಗೆ ಭೇಟಿ ನೀಡಿ.