Schemes

ಕೇಂದ್ರ ಸರ್ಕಾರದಿಂದ ಬಂಪರ್‌ ಗುಡ್‌ ನ್ಯೂಸ್‌, ಕೇವಲ ಕರೆಂಟ್‌ ಬಿಲ್‌ ಇದ್ದರೆ ಸಾಕು, ನೇರ ನಿಮ್ಮ ಖಾತೆಗೆ 50 ಸಾವಿರ ಜಮಾ ಆಗುತ್ತೆ, ಇಲ್ಲಿ ನೋಡಿ.

Published

on

ಹಲೋ ಫ್ರೇಂಡ್ಸ್‌, ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ದೇಶದಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯ ಮದಲನೆಯ ಹಂತವು ಅನೇಕರಿಂದ ಬೆಂಬಲಿತವಾಗಿದ್ದು ಈಗ ಮತ್ತೊಂದು ಹಂತದ ಯೋಜನೆ ಆರಂಭವಾಗಿದೆ. ಬ್ಯಾಂಕುಗಳು ಈ ಯೋಜನೆಅಡಿ ಸಾಲ ವಿತರಿಸುತ್ತಿವೆ. ಸಾಲ ಪಡೆಯಲು ಮತ್ತೊಮ್ಮೆ ಅವಕಾಶ ಹುಡುಕುತ್ತಿರುವವರಿಗೆ ಒಂದು ಉತ್ತಮ ಯೋಜನೆಯಾಗಿದೆ.

mudra loan

ಇದರಿಂದ ಅರ್ಹತೆ ಪಡೆದವರಿಗೆ ಸಾಲ ಪಡೆಯಲು ಸುಲಭವಾಗುತ್ತದೆ. ಹೊಸ ಉದ್ಯಮ ಆರಂಭಿಸುವವರು ಅರ್ಜಿಯನ್ನು ಸಲ್ಲಿಸಬಹುದು. ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿ ಗರಿಷ್ಠ 10 ಲಕ್ಷದವರೆಗಿನ ಸಾಲ ಪಡೆಯಬಹುದು. ಕೇಂದ್ರ ಸರ್ಕಾರದಿಂದ ಯೋಜನೆಗಳು ಬಡವರಿಗೆ ಪ್ರಯೋಜನವಾಗಲಿ ಎಂಬ ಕಾರಣಕ್ಕೆ ಹಲವು ಯೋಜನೆಗಳು ಅನುಷ್ಠಾನಗೊಂಡಿವೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಮುದ್ರಾ ಸಾಲದ ಪ್ರಯೋಜನಗಳು:

 • ಯಾವುದೇ ಮೇಲಾಧಾರ ಅಥವಾ ಭದ್ರತಾ ಠೇವಣಿ ಅಗತ್ಯವಿಲ್ಲ
 • ಶೂನ್ಯದಿಂದ ನಾಮಮಾತ್ರದ ಪ್ರಕ್ರಿಯೆ ಶುಲ್ಕಗಳು ಮತ್ತು ಕಡಿಮೆ ಬಡ್ಡಿ ದರಗಳು
 • ಮಹಿಳಾ ಉದ್ಯಮಿಗಳಿಗೆ ಬಡ್ಡಿ ರಿಯಾಯಿತಿ
 • ಇದನ್ನು ಟರ್ಮ್ ಲೋನ್, ವರ್ಕಿಂಗ್ ಕ್ಯಾಪಿಟಲ್ ಲೋನ್ ಮತ್ತು ಓವರ್‌ಡ್ರಾಫ್ಟ್ ಸೌಲಭ್ಯಗಳಾಗಿ ಬಳಸಬಹುದು
 • ಎಲ್ಲಾ ಕೃಷಿಯೇತರ ಉದ್ಯಮಗಳು, ಅಂದರೆ ಸಣ್ಣ ಅಥವಾ ಸೂಕ್ಷ್ಮ ಸಂಸ್ಥೆಗಳು ಮುದ್ರಾ ಸಾಲವನ್ನು ಪಡೆಯಬಹುದು
 • SC/ST/ಅಲ್ಪಸಂಖ್ಯಾತರಿಗೆ ಸೇರಿದ ಜನರು ವಿಶೇಷ ಬಡ್ಡಿದರದಲ್ಲಿ ಮುದ್ರಾ ಸಾಲವನ್ನು ಪಡೆಯಬಹುದು.

ಯಾವ ವರ್ಗಗಳಿಗೆ ಸಾಲ ದೊರೆಯುತ್ತದೆ?

3 ವಿಭಾಗಗಳಿವೆ

 • ಶಿಶು ಸಾಲ
 • ಕಿಶೋರ್‌ ಸಾಲ
 • ತರುಣ್‌ ಸಾಲ

ಇವುಗಳಲ್ಲಿ 50 ಸಾವಿರ ಸಾಲ ಶಿಶು ವರ್ಗದಲ್ಲಿ ಲಭ್ಯವಿದೆ.

ಅಗತ್ಯವಿರುವ ದಾಖಲೆಗಳು

 • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ
 • ಅರ್ಜಿದಾರರ ಮತ್ತು ಸಹ-ಅರ್ಜಿದಾರರ KYC ದಾಖಲೆಗಳು: ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ , ಯುಟಿಲಿಟಿ ಬಿಲ್ (ನೀರು/ವಿದ್ಯುತ್ ಬಿಲ್)
 • ಅರ್ಜಿದಾರರು ಯಾವುದೇ ವಿಶೇಷ ವರ್ಗಕ್ಕೆ ಸೇರಿದ್ದರೆ ಅಂದರೆ SC/ST/OBC/ಅಲ್ಪಸಂಖ್ಯಾತರಾಗಿದ್ದರೆ, ಅದರ ಪುರಾವೆ (ಅನ್ವಯಿಸಿದರೆ)
 • ಕಳೆದ 6 ತಿಂಗಳ ಬ್ಯಾಂಕ್ ಹೇಳಿಕೆ
 • ವ್ಯಾಪಾರದ ಸ್ಥಳ, ವಿಳಾಸ ಮತ್ತು ಕಾರ್ಯಾಚರಣೆಯಲ್ಲಿರುವ ವರ್ಷಗಳ ಸಂಖ್ಯೆಯ ಪುರಾವೆ, ಅನ್ವಯಿಸಿದರೆ
 • ಬ್ಯಾಂಕ್ ಅಥವಾ NBFC ಯಿಂದ ಅಗತ್ಯವಿರುವ ಇತರೆ ದಾಖಲೆ

ಅರ್ಜಿ ಸಲ್ಲಿಸುವುದು ಹೇಗೆ?

ಈ ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುವುದನ್ನು ನೋಡುವುದಾದರೆ ಬ್ಯಾಂಕ್‌ ಶಾಖೆಗೆ ಹೋಗಬೇಕು. ಇಲ್ಲವೇ ನೀವು ಆನೈನ್‌ ಅಲ್ಲಿಯೇ ಅರ್ಜಿಯನ್ನು ಸಲ್ಲಿಸಬಹುದು. ಮುದ್ರಾ ವೆಬ್ಸೈಟ್‌ ಗೆ ಹೋಗಿ ನೀವು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದು. ಸಾಲದ ಬಡ್ಡಿದರಗಳು ಬ್ಯಾಂಕ್‌ ಆಧಾರದ ಮೇಲೆ ಬದಲಾಗುತ್ತದೆ.

 • ಪರ್ಯಾಯವಾಗಿ, ಬ್ಯಾಂಕ್ / ಸಾಲ ಸಂಸ್ಥೆಯು ಸೂಚಿಸಿದಂತೆ ಅಗತ್ಯ ದಾಖಲೆಗಳೊಂದಿಗೆ ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸಲ್ಲಿಸುವ ಮೂಲಕ ನೀವು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಸಹ ಅರ್ಜಿ ಸಲ್ಲಿಸಬಹುದು.
 • ಬ್ಯಾಂಕ್/ಸಾಲ ನೀಡುವ ಸಂಸ್ಥೆಯು ಸಲ್ಲಿಸಿದ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದ ನಂತರ, ಸಾಲವನ್ನು ಅನುಮೋದಿಸಲಾಗುತ್ತದೆ.
 • 7-10 ಕೆಲಸದ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತವನ್ನು ವರ್ಗಾಯಿಸಲಾಗುತ್ತದೆ.

ಮೀನುಸಾಕಣೆ, ಜೇನು ಸಾಕಾಣಿಕೆ, ಕೋಳಿ ಹಾಗೂ ಜಾನುವಾರು ಸಾಕಣೆ, ಶ್ರೇಣೀಕರಣ ವಿಂಗಡಣೆ, ಒಟ್ಟುಗೂಡಿಸುವಿಕೆ, ಕೃಷಿ ಕೈಗಾರಿಕೆಗಳು ಡೈರಿ, ಪಶು ಚಿಕಿತ್ಸಾಲಯಗಳು ಕೃಷಿ ವ್ಯಾಪಾರ ಕೇಂದ್ರಗಳು, ಆಹಾರ ಮತ್ತು ಕೃಷಿ ಸಂಸ್ಕರಣೆಗೆ ಸಂಬಂಧಿಸಿದ ಉದ್ಯಮಗಳಿಗೆ ಸಾಲವನ್ನು ಕೊಡಲಾಗುತ್ತದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಈ ಲೇಖನದಲ್ಲಿ ಇರುವಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಹೊಸ ಹೊಸ ಲೇಖನಗಳನ್ನು ನಾವು ನಿಮಗಾಗಿ ತರುತ್ತೇವೆ ಹಾಗೂ ಇನ್ನೂ ಹೆಚ್ಚಿನ ಲೇಖನಗಳಿಗೆ Kannada Business.com ವೆಬ್‌ ಸೈಟ್ ನೊಂದಿಗೆ ನಿರಂತರ ಸಂಪರ್ಕದಲ್ಲಿರಿ.

ಇತರ ವಿಷಯಗಳು :

ನಿಮ್ಮ ಜೀವನದಲ್ಲಿ Savings ಮಾಡಲು ಬಯಸುತ್ತಿದ್ದೀರಾ ಹಾಗಾದರೆ Public Provident Fund ಅಕೌಂಟ್‌ ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತೆ ಮತ್ತು ಅಧಿಕ ಲಾಭ ಕೂಡ ಸಿಗುತ್ತೇ

ಪ್ರತಿಯೊಬ್ಬ ರೈತರಿಗು ಸಂತಸದ ಸುದ್ದಿ, ಈಗ ವಾರ್ಷಿಕ 6000 ಬದಲಿಗೆ 8000 ಉಚಿತವಾಗಿ ಸಿಗುತ್ತೆ, ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ

ಹೊಸ ರೇಷನ್‌ ಕಾರ್ಡ್‌ ಅರ್ಜಿ ಪ್ರಾರಂಭ, ರೇಷನ್‌ ಕಾರ್ಡ್‌ ತಿದ್ದುಪಡಿ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ.

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ