ಹಲೋ ಸ್ನೆಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕದ ವಿಧಾನಸಭಾ ಚುನಾವಣೆ ಈ ಬಾರಿ ನಡೆಯಲಿದೆ. ಮೇ 10 ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ವೋಟರ್ ಐಡಿ ಇಲ್ಲದೇ ವೋಟ್ ಹಾಕಬಹುದು. ಹಾಗೆಯೇ ರಾಜ್ಯ ಚುನಾವಣಾ ಆಯೊಗದ ಹೊಸ ಆದೇಶವನ್ನು ನಾವು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಇದೇ 2023 ಮೇ 10 ಕ್ಕೆ ಚುನಾವಣೆ ಮತದಾನ ಕರ್ನಾಟಕದಲ್ಲಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆ ದಾಖಲೆ, ಈ ದಾಖಲೆ, ಆ ಕಾರ್ಡ್, ಈ ಕಾರ್ಡ್ ಅಂತ ಸಾಕಷ್ಟು ಕಾಗದ ಪತ್ರಗಳ ಗೋಜು ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಂದ ಮೇಲೆ ಸಾಕಷ್ಟು ಸರ್ಕಾರದಿಂದ ದೊರೆಯುವಂತಹ ಎಲ್ಲಾ ಸೇವೆಗಳಿಗೆ ಆಧಾರ್ ಧರೀಕರಣ ಹಾಗೂ ಆಧಾರ್ ಪತ್ರ ಕೇಳಲಾಗುತ್ತಿದ್ದು, ವೋಟರ್ ಐಡಿ ಕಾರ್ಡ್‌ಅನ್ನು ಅಗತ್ಯತೆ ಮತ್ತು ಅವಶ್ಯಕತೆ ಕಡಿಮೆಯಾಗಿರುವ ಕಾರಣಕ್ಕಾಗಿ ಮನೆಯಲ್ಲಿಯೇ ಅದು ಕಳೆದು ಹೋಗುವುದು ಸಾಮಾನ್ಯವಾಗಿದೆ. ಒಂದು ವೇಳೆ ವೋಟರ್ ಐಡಿ ಕಾರ್ಡ್ ಮಾಡಿಸಿದರೆ ಅದು ತಡವಾಗಿದ್ದರೆ. ನೀವು ವೋಟ್ ಹಾಕಲು ಯಾವೆಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತದಾನ ಮಾಡಬಹುದು ಎಂದು ಇಲ್ಲಿ ತಿಳಿಸಲಾಗಿದೆ.
ಇದನ್ನು ಸಹ ಓದಿ: ಇದೀಗ ಬಂದ ಸುದ್ದಿ.! 20 ಸಾವಿರ ನೇರ ನಿಮ್ಮ ಖಾತೆಗೆ ಜಮೆ.! ಲೇಬರ್ ಕಾರ್ಡ್ ಇರುವ ಎಲ್ಲರಿಗೂ ಬಂಪರ್ ಲಾಟ್ರಿ.!
ಕರ್ನಾಟಕದಲ್ಲಿ ಮೇ 10 ಕ್ಕೆ ಮತದಾನ ನಿಗದಿಯಾಗಲಿದೆ. ಮತದಾನ ಮಾಡಲು ಯಾವೆಲ್ಲಾ ದಾಖಲೆಬೇಕು ಎನ್ನುವ ಗೊಂದಲ ಜನರಲ್ಲಿದೆ. ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದರೆ ಇನ್ನು 12 ದಾಖಲೆಯಲ್ಲಿ ಯಾವುದಾದರೊಂದು ದಾಖಲೆ ಇದ್ದರೆ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನೀವು ಈ ಕೆಳಗಿನ ಯಾವುದಾದರು ಗುರುತಿನ ದಾಖಲೆಯನ್ನು ತೋರಿಸಿ ಮತ ಚಲಾಯಿಸಬಹುದು.
- ಮತದಾರರ ಗುರುತಿನ ಚೀಟಿ
- ಆಧಾರ್ ಕಾರ್ಡ್
- ನರೇಗಾ ಕೆಲಸದ ಕಾರ್ಡ್
- ಚಾಲನಾ ಪರವಾನಗಿ
- ಕಾರ್ಮಿಕ ಸಚಿವಾಲಯದಿಂದ ನೀಡಿದ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್
- ಪಾಸ್ ಪೋರ್ಟ್ ಇರುವ ಪಿಂಚಣಿ ದಾಖಲೆ
- ಪಾನ್ ಕಾರ್ಡ್
- ಸಾರ್ವಜನಿಕ ಕಂಪನಿಗಳ ಗುರುತಿನ ಚೀಟಿ
- ಫೋಟೊ ಲಗತ್ತಿಸಿದ ಬ್ಯಾಂಕ್
- ಪೋಸ್ಟ್ ಆಫೀಸ್ ಪಾಸ್ ಬುಕ್
- NPR ಅಡಿ ನೀಡಲಾದ ಸ್ಮಾರ್ಟ್ ಕಾರ್ಡ್
- ಶಾಸಕ ಹಾಗೂ ಸಂಸದರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ
- ಸಾಮಾಜಿಕ ನ್ಯಾಯ ಹಾಗು ಸಬಲೀಕರಣ ಇಲಾಖೆಯಿಂದ ನೀಡಲಾಗಿರುವ ವಿಶಿಷ್ಟ ವಿಕಲಚೇತನರಿಗೆ ನೀಡಿದ ಗುರುತಿನ ಚೀಟಿ
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |