private scholarship

ರಾಜ್ಯ ಸರ್ಕಾರದಿಂದ LPG ಗ್ರಾಹಕರಿಗೆ ಗುಡ್‌ ನ್ಯೂಸ್‌! 6ನೇ ಗ್ಯಾರಂಟಿ ಜಾರಿ, ಭರ್ಜರಿ ಸಬ್ಸಿಡಿ ಘೋಷಣೆ, ಮಹಿಳೆಯರು ಪುಲ್‌ ಹ್ಯಾಪಿ

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲಾರಿಗೂ ಸ್ವಾಗತ ರಾಜ್ಯದಲ್ಲಿ ಬಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ಎಲ್ಲಾ LPG ಗ್ಯಾಸ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ಅನ್ನು ನೀಡಲು ಮುಂದಾಗಿದೆ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮುಂದಾದ ಕಾಂಗ್ರೆಸ್‌ ಸರ್ಕಾರ LPG ಬೆಲೆ ಕಡಿಮೆ ಮಾಡಲು ಮುಂದಾಗಿದೆ ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ LPG ಬಳಸುವ ಪ್ರತಿ ಯೊಬ್ಬರು ಮಿಸ್‌ ಮಾಡದೆ ಈ ಮಾಹಿತಿಯನ್ನು ಓದಿ

L P G Gas Scheme
L P G Gas Scheme

ಇಂದು ಗ್ಯಾಸ್‌ ಬೆಲೆಯು ಗಗನಕ್ಕೆ ಏರಿದೆ ಇದರಿಂದ ಜನರು ರೋಸಿ ಹೋಗಿದ್ದಾರೆ. ಬರುವ ಸಂಬಳದಲ್ಲಿ ಸಂಸಾರ ದೂಗಿಸುವುದೆ ಕಷ್ಟವಾಗಿದೆ. ಜನರು ಬೆಲೆ ಏರಿಕೆ ಇಂದ ಕಷ್ಷಕ್ಕೆ ಸಿಲುಕಿದ್ದಾರೆ ಗ್ಯಾಸ್‌ ಬೆಲೆಯು ಹಿಂದೆ 400 ರೂ ನಿಂದ 500 ರೂ ಗೆ ಗ್ಯಾಸ್‌ ಸಿಲಿಂಡರ್‌ ದೊರೆಯುತ್ತಿತ್ತು ಜೊತೆಗೆ ಸಬ್ಸಿಡಿ ಕೂಡ ದೊರೆಯುತ್ತಿತ್ತಿ ಆದರೆ ಇಂದು ಗ್ಯಾಸ್‌ ಹೆಚ್ಚುವ ಜೊತೆಗೆ ಸಬ್ಸಡಿಯನ್ನು ತಡೆಹಿಡಿಯಾಲಾಗಿದೆ ಮತ್ತು ಗ್ಯಾಸ್‌ ಸಿಲಿಂಡರ್ ಬೆಲೆ ದುಪ್ಪಟ್ಟು ಹೆಚ್ಚಾಗಿದ್ದು ಇದರಿಂದ ಬಡವರಿಗೆ ಸಮಸ್ಯೆ ಆಗುತ್ತಿದೆ. ರಾಜ್ಯ ವಿಧಾನಸಭೆ ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ತನ್ನ 5 ಗ್ಯಾರಂಟಿ ಗಳ ಜೊತೆಗೆ 6ನೇ ಗ್ಯಾರಂಟಿಯಾಗಿ ಗ್ಯಾಸ್‌ ಸಿಲಿಂಡರ್‌ ಬೆಲೆ ಇಳಿಸುವುದಾಗಿ ಹೇಳಿತ್ತು. ಹಾಗೆಯೇ ಚನಾವಣೆಯಲ್ಲಿ ಗೆದ್ದು ನೂತನವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಬಿ ಪಿ ಎಲ್‌ ರೇಷನ್‌ ಕಾರ್ಡ್‌ದಾರರು ಹಾಗೂ ಗ್ಯಾಸ್‌ ಹೊಂದಿರವ ಕುಟುಂಬಗಳಿಗೆ ಸರ್ಕಾರ ಕೇವಲ 500 ರೂ ಗೆ ಗ್ಯಾಸ್‌ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಗ್ಯಾಸ್‌ ಬೆಲೆ ಕಡಿಮೆ ಮಾಡುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗುವುದು ನಿಶ್ಚಿತ. ‌

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಈ ಯೋಜನೆ ಅಡಿಯಲ್ಲಿ ಗ್ಯಾಸ್‌ ಪಡೆಯಲು ಇರಬೇಕಾದ ದಾಖಲೆಗಳು:

  • ಆಧಾರ್‌ ಕಾರ್ಡ್‌
  • ರೇಷನ್‌ ಕಾರ್ಡ್‌

ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕಾಗಿದೆ. ಈ ದಾಖಲೆಗಳು ನಿಮ್ಮಲ್ಲಿದ್ದರೆ ನೀವು ಕೂಡ 500 ರೂಗೆ ಅಡುಗೆ ಅನಿಲವನ್ನು ಪಡೆಯಬಹುದಾಗಿದೆ. ಈ ದಾಖಲೆಗಳು ನಿಮ್ಮಲ್ಲಿಲ್ಲದಿದ್ದರೆ ಈ ಕೂಡಲೇ ಇದನ್ನು ಮಾಡಿಸಿಕಕೊಳ್ಳಿ ಹಾಗೆಯೆ ಈ ಯೋಜನೆಯ ಪ್ರಯೋಜನ ಪಡೆಯಿರಿ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು:

Breaking News: ಗೃಹಲಕ್ಷ್ಮಿಗೆ ಬಂತು ಹೊಸ ಕಂಡೀಷನ್! ತೆರಿಗೆದಾರರಿಗೆ ಬ್ಯಾಡ್‌ ನ್ಯೂಸ್! ಎಲ್ಲಿ ಅರ್ಜಿ ಸಲ್ಲಿಸಬೆಕು! ಯಾವಾಗ ಬರುತ್ತೆ ನಿಮ್ಮ ಖಾತೆಗೆ 2000 ಇಲ್ಲಿದೆ ಸಂಪೂರ್ಣ ವಿವರ.

ಮಹಿಳೆಯರೇ, ಬಸ್‌ ಹತ್ತುವ ಮುನ್ನ ನಿಮ್ಮ ಬಳಿಯಿರಬೇಕು ಈ ಟಿಕೆಟ್!‌ ಈ ವಿಶೇಷ ಟಿಕೆಟ್‌ ಎಲ್ಲಿ ಪಡೆಯಬೇಕು ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ