Schemes

ಮಹಿಳೆಯರೇ, ಬಸ್‌ ಹತ್ತುವ ಮುನ್ನ ನಿಮ್ಮ ಬಳಿಯಿರಬೇಕು ಈ ಟಿಕೆಟ್!‌ ಈ ವಿಶೇಷ ಟಿಕೆಟ್‌ ಎಲ್ಲಿ ಪಡೆಯಬೇಕು ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

Published

on

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ಉಚಿತ ಬಸ್‌ ಪ್ರಯಾಣಕ್ಕಾಗಿ ಬಿಡುಗಡೆಗೊಂಡ ಹೊಸ ಟಿಕೆಟ್‌ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಉಚಿತ ಬಸ್‌ ಪ್ರಯಾಣ ಯೋಜನೆಯನ್ನು ಜೂನ್‌ 11 ರಿಂದ ಆರಂಭಿಸುವಂತೆ ಘೋಷಿಸಲಾಗಿದೆ. ಈ ಉಚಿತ ಬಸ್‌ ಪ್ರಯಾಣಕ್ಕಾಗಿ ಮಹಿಳೆಯರಿಗೆ ಈ ವಿಶೇಷ ಟಿಕೆಟ್‌ ಅನ್ನು ಸಹ ಬಿಎಂಟಿಸಿಯಿಂದ ಜಾರಿಗೊಳಿಸಲಾಗಿದೆ. ನೀವು ಸಹ ಈ ಟಿಕೆಟ್‌ ಬಗ್ಗೆ ತಿಳಿದುಕೊಳ್ಳಲು ನಮ್ಮ ಈ ಲೇಖನವನ್ನು ಕೊನೆವರೆಗೂ ಓದಿ.

Karnataka Free Bus Travel Ticket

ಈ ಯೋಜನೆಯಡಿಯಲ್ಲಿ ಮಹಿಳೆಯರು ಈ ಟಿಕೆಟ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಯೋಜನೆಯಿಂದ ವಿದ್ಯಾರ್ಥಿನಿಯರು ಮತ್ತು ಎಲ್ಲಾ ವರ್ಗದ ಮಹಿಳೆಯರಿಗೆ ತುಂಬಾನೆ ಸಹಾಯವಾಗಲಿದೆ. ರಾಜ್ಯದಲ್ಲಿರುವ ಮಹಿಳೆಯರು ಇತರ ಬಸ್‍ಗಳಲ್ಲಿ ಪ್ರಯಾಣ ಮಾಡಲು ಬಿಎಂಟಿಸಿಯಿಂದ ವಿಶೇಷ ಟಿಕೆಟ್ ಅನ್ನು ನೀಡಲಾಗುತ್ತದೆ. ಈಗ ಜೂನ್‌ 11 ರಿಂದ ಮಹಿಳೆಯರು ಯಾವುದೇ ರೀತಿಯ ಹಣವನ್ನು ಪಾವತಿ ಮಾಡದೇ ಬಸ್ ನಲ್ಲಿ ಸಂಪೂರ್ಣ ಉಚಿತವಾಗಿ ರಾಜ್ಯದ ಯಾವ ಭಾಗಗಳಲ್ಲಿ ಬೇಕಾದರೂ ಓಡಾಡಬಹುದು. ಈ ಟಿಕೆಟ್‌ಗೆ ‘ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ’ ಎಂದು ಹೆಸರಿಡಲಾಗಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಈ ಟಿಕೆಟ್‌ ನಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಎಂಬ ಮಾಹಿತಿಯನ್ನು ಒಳಗೊಂಡಿರುತ್ತದೆ. ಆದರೆ ಟಿಕೆಟ್‌ ದರ ನಮೂದಾಗಿರುವ ಜಾಗದಲ್ಲಿ NIL ಎಂದಿರುತ್ತದೆ. ಈ ಟಿಕೆಟ್‌ ಅನ್ನು ಬಸ್‌ ನಲ್ಲಿ ಪ್ರಯಾಣಿಸುವ ಮಹಿಳೆಯರೂ ಯಾವುದೇ ಹಣವನ್ನು ನೀಡದೇ ಪಡೆದುಕೊಳ್ಳಬಹುದು. ಈ ಟಿಕೆಟ್‌ ಅನ್ನು ಏಕೆ ನೀಡುತ್ತಾರೆ ಎಂದು ತಿಳಿದುಕೊಳ್ಳಲು ಬಯಸಿದರೆ, ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ಕರ್ನಾಟಕ ಸರ್ಕಾರದ ಬಸ್‌ ನಲ್ಲಿ ಒಂದು ಟ್ರಿಪ್‌ನಲ್ಲಿ ಸಂಚರಿಸಿದ ಮಹಿಳೆಯರ ಸಂಖ್ಯೆ ಎಷ್ಟು? ಒಂದು ದಿನದಲ್ಲಿ ಎಷ್ಟು ಮಹಿಳೆಯರು ಸಂಚರಿಸುತ್ತಾರೆ? ಈ ರೀತಿಯ ಮಾಹಿತಿಯನ್ನು ಸಂಗ್ರಹಿಸಲು ಟಿಕೆಟ್‌ ನೀಡಲಾಗುತ್ತದೆ.

ಉಚಿತ ಟಿಕೆಟ್‌ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

ಇದೇ ಜೂನ್‌ 11ರಿಂದ ರಾಜ್ಯಾದಾದ್ಯಂತ ಮಹಿಳೆಯರಿಗೆ ಉಚಿತ ಬಸ್‌ ಸೇವೆ ಲಭ್ಯವಾಗಲಿದೆ. ರಾಜ್ಯದ ಒಳಗೆ ಎಲ್ಲಿಬೇಕಾದರೂ ಉಚಿತವಾಗಿ ಹಣವನ್ನು ನೀಡದೇ ಪ್ರಯಾಣಿಸಬಹುದು. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಾದರೂ ಈ ಕಂಡೆಕ್ಟರ್ ಬಳಿ ಟಿಕೆಟ್ ಪಡೆಯದೇ ಪ್ರಯಾಣ ಮಾಡುವಂತಿಲ್ಲ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು

ಸರ್ಕಾರದ ಹೊಸ ಯೋಜನೆ ಜಾರಿ! ಈ ಒಂದು ಅರ್ಜಿ ಭರ್ತಿ ಮಾಡಿದರೆ ಪ್ರತಿ ವರ್ಷ ಸಿಗಲಿದೆ ಉಚಿತ 10,000/-, ಹಣ ನೇರ ನಿಮ್ಮ ಖಾತೆಗೆ ಬರಲು ಇಲ್ಲಿ ಕ್ಲಿಕ್ ಮಾಡಿ.

ಈಗ ಡೇಟಾ ಕಾಲಿ ಆಯ್ತು ಅನ್ನೋ ಮಾತೇ ಇಲ್ಲ! ಕೇವಲ 19 ರೂಪಾಯಿಯ ರೀಚಾರ್ಜ್‌ ಮಾಡಿ ದಿನವಿಡೀ ಅನ್‌ಲಿಮಿಟೆಡ್‌ ಡೇಟಾ ಪಡೆಯಿರಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ