Schemes

Breaking News: ಗೃಹಲಕ್ಷ್ಮಿಗೆ ಬಂತು ಹೊಸ ಕಂಡೀಷನ್! ತೆರಿಗೆದಾರರಿಗೆ ಬ್ಯಾಡ್‌ ನ್ಯೂಸ್! ಎಲ್ಲಿ ಅರ್ಜಿ ಸಲ್ಲಿಸಬೆಕು! ಯಾವಾಗ ಬರುತ್ತೆ ನಿಮ್ಮ ಖಾತೆಗೆ 2000 ಇಲ್ಲಿದೆ ಸಂಪೂರ್ಣ ವಿವರ.

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲಾರಿಗೂ ಸ್ವಾಗತ. ರಾಜ್ಯದಲ್ಲಿ ಕಾಂಗ್ರೇಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಚುನಾವಣಾ ಗೆಲ್ಲಲು ಜನರಿಗೆ ಐದು ಪ್ರಮುಖ ಬರವಸೆಗಳ ಮಾಹಾಪೂರವೆ ನೀಡಿದ್ದ ಕಾಂಗ್ರೇಸ್‌ ಈಗ ಈ ಬರವಸೆಗಳನ್ನು ಈಡೆರಿಸಲು ಮುಂದಾಗಿದೆ. ಇದರಲ್ಲಿ ಒಂದು ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ಬಹಳ ಪ್ರಮುಖ ಗ್ಯಾರಂಟಿ ಯಾಗಿದೆ ಈ ಯೋಜನೆಗೆ ಹೇಗೆ ಅರ್ಜಿಹಾಕಬೇಕು ಎಷ್ಟುಕಡೆ ಅರ್ಜಿ ಹಾಕಬಹುದು ಎಂಬ ಸಂಪೂರ್ಣ ಮಾಹಿತಿಗಾಗಿ ಈ ಮಾಹಿತಿಯಾನ್ನು ತಪ್ಪದೆ ಓದಿ.

Griha Lakshmi Scheme
Griha Lakshmi Scheme

ರಾಜ್ಯ ಕಾಂಗ್ರೇಸ್‌ ಸಾರ್ಕಾರದ ಪ್ರಮುಖ ಯೋಜನೆಯಾದ ಗೃಹ ಲಕ್ಷ್ಮಿಯೋಜನೆಗೆ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಲಾಗಿದೆ. ಈ ಯೋಜನೆಯನ್ನು ಸರ್ಕಾರ ಆಗಸ್ಟ್‌ 17 ಅಥವಾ 18ರಂದು ಬೆಳಗಾವಿಯಲ್ಲಿ ಚಾಲನೆ ನೀಡಲಿದ್ದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್‌ 15 ರಿಂದ ಪ್ರಾರಂಭವಾಗಲಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಕಡ್ಡಾಯವಾಗಿ ರೇಷನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಬೇಕು ಹಾಗಯೇ ಈ ಯೋಜನೆಯ ಲಾಭ ದೊರಕುವುದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಆದ್ದರಿಂದ ತಾವೇ ಯಾರು ಯಾರು ಯಾಜಮಾನಿ ಎಂದು ನಿರ್ಧರಿಸಬೇಕಾಗಿದೆ. ಈ ಯೋಜನೆಗೆ ಫಲಾನುಭವಿಗಳು ಅರ್ಜಿಯನ್ನು ಮೂರು ಕಡೆ ಅರ್ಜಿಯನ್ನು ಸಲ್ಲಿಬಹುದು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹಾಗೆಯೇ ನಾಡಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಆಫ್‌ ಲೈನ್‌ ಅರ್ಜಿಯನ್ನು ಮಕ್ಕಳು ಮತ್ತು ಮಹಿಳಾ ಅಭಿವೃದ್ದಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಯಾಜಮಾನಿಯಾ ಪತಿಯು ಇಲ್ಲದ್ದಿದ್ದರೆ ಅವರು ಪತಿಯಾ ಆಧಾರ್‌ ನಂಬರ್‌ ಇದ್ದರೆ ಹಾಕ ಬಹುದು ಅಥವಾ ಆಧಾರ್‌ ನಂಬರ್‌ ಇಲ್ಲದಿದ್ದರೆ ಡೆತ್‌ ಆಗಿದ್ದಾರೆ ಎಂದು ಅರ್ಜಿಯಲ್ಲಿ ನಮೂದಿಸಬಹುದು.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • ಮನೆ ಯಾಜಮಾನಿಯ ರೇಷನ್‌ ಕಾರ್ಡ್‌
  • ಯಾಜಮಾನಿಯ ಆಧಾರ್‌ ಕಾರ್ಡ್‌
  • ಚುನಾವಣಾ ಗುರುತಿನ ಚೀಟಿ
  • ಪತಿಯ ಚುನಾವಣಾ ಗುರುತಿನ ಚೀಟಿ
  • ಪತಿಯ ಆಧಾರ್‌ ಕಾರ್ಡ್‌
  • ಬ್ಯಾಂಕ್‌ ಪಾಸ್‌ ಬುಕ್‌ ( ಆಧಾರ್‌ ಲಿಂಕ್‌ ಆಗಿರಬೇಕು)

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರಲ್ಲ:

ಗೃಹ ಲಕ್ಷ್ಮಿ ಯೋಜನೆಗೆ ಐಟಿ, ಜಿ ಎಸ್ ಟಿ ಸಲ್ಲಿಸುವವರ ಪತ್ನಿಗೆ ಈ ಯೋಜನೆ ಸಿಗುವುದಿಲ್ಲ ಅಂದರೆ ಗೃಹ ಲಕ್ಷ್ಮಿ ಯೋಜನೆ ಪಡೆಯಲು ಬಯಸುವ ಫಲಾನುಭವಿಗಳ ಪತಿಯು ಅಥವಾ ಮಕ್ಕಳು ತರಿಗೆಯನ್ನು ಕಟ್ಟುತ್ತಿದ್ದರೆ. ಈ ಯೋಜನೆಯು ಅರಿಗೆ ದೊರೆಯುದಿಲ್ಲ. ಹಾಗೆನಾದರು ಸುಳ್ಳು ಮಾಹಿತಿ ನೀಡಿದರೆ ಹಣ ವಸೂಲಿಯ ಕೇಸಅನ್ನು ನಿಮ್ಮ ಮೇಲೆ ದಾಖಲು ಮಾಡುತ್ತಾರೆ.

ಇತರೆ ವಿಷಯಗಳು:

ಸರ್ಕಾರದ ಹೊಸ ಯೋಜನೆ ಜಾರಿ! ಈ ಒಂದು ಅರ್ಜಿ ಭರ್ತಿ ಮಾಡಿದರೆ ಪ್ರತಿ ವರ್ಷ ಸಿಗಲಿದೆ ಉಚಿತ 10,000/-, ಹಣ ನೇರ ನಿಮ್ಮ ಖಾತೆಗೆ ಬರಲು ಇಲ್ಲಿ ಕ್ಲಿಕ್ ಮಾಡಿ.

ಗೃಹಜ್ಯೋತಿ ಈಗ ಎಲ್ಲರನ್ನೂ ಸುಡುವ ಜ್ಯೋತಿಯಾಗಲಿದೆಯಾ? ಪ್ರತೀ ಯೂನಿಟ್‌ಗೆ 2.89 ರೂ ಹೆಚ್ಚಿಸಿದ ಕಾಂಗ್ರೆಸ್ ಸರ್ಕಾರ, ಹೆಚ್ಚಿನ ವಿದ್ಯುತ್‌ ಬಳಕೆಗೆ ಬೀಳಲಿದೆ ಬರೆ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ