information

ಎಣ್ಣೆ ಪ್ರಿಯರಿಗೆ ಬಿಗ್‌ ಶಾಕ್.!‌ ರಾಜ್ಯದಲ್ಲಿ ಇನ್ಮುಂದೆ ಮದ್ಯ ಮಾರಾಟ ನಿಷೇಧ.! ಸರ್ಕಾರದಿಂದ ಅಧಿಕೃತ ಆದೇಶ.!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಎಣ್ಣೆ ಪ್ರಿಯರಿಗೆ ಬಿಗ್‌ ಶಾಕ್‌ ನೀಡಲಾಗಿದೆ. ರಾಜ್ಯದಲ್ಲಿ ಇನ್ನು ಮಧ್ಯ ಸಿಗುವುದಿಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರ ದೊಡ್ಡ ನಿರ್ಧಾರವನ್ನು ತಗೆದುಕೊಂಡಿದೆ. ಈ ನಿರ್ಧಾರದ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

karnataka goverment new rules 2023
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ರಾಜ್ಯದಾದ್ಯಂತ 3 ದಿನ ಎಣ್ಣೆ ಅಂಗಡಿಗಳು ಬಂದ್‌ ಮಾಡಲಾಗುತ್ತದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಬಂದಿದೆ. ಎಣ್ಣೆ ಅಂಗಡಿಗಳು ಬಂದ್‌ ಆಗಲಿದೆ. ಕರ್ನಾಟಕ ವಿಧಾನ ಸಭಾ ಚುನಾವಣೆಗ ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆ ಆಗಲಿದೆ.

ಇದನ್ನು ಸಹ ಓದಿ: ಪಿ ಎಮ್‌ ಕಿಸಾನ್‌ ಯೋಜನೆಯಲ್ಲಿ 2 ಗುಡ್‌ ನ್ಯೂಸ್.!‌ ನಿಮ್ಮ ಹೆಸರು ತಪ್ಪಿದ್ದರೆ ಈ ರೀತಿಯಾಗಿ ಸರಿಪಡಿಸಿಕೊಳ್ಳಿ.! ಎಲ್ಲಾ ರೈತರು ತಪ್ಪದೇ ನೋಡಿ.!

ಈ ಹಿನ್ನೆಲೆಯಲ್ಲಿ 3 ದಿನ ಮಧ್ಯ ಮಾರಾಟ ನಿಷೇಧಿಸಲಾಗುತ್ತದೆ. ಈ ಕುರಿತಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಲಿದ್ದು, ಮತದಾನದ ಪ್ರಯುಕ್ತ ದಿನಾಂಕ 8 -5-2023 ಸಂಜೆ 5 ಗಂಟೆಯಿಂದ 10 -5-2023 ರ ಮಧ್ಯರಾತ್ರಿ 12 ಗಂಟೆವರೆಗೆ ಮಧ್ಯ ಮಾರಾಟವನ್ನು ನಿಷೇಧ ಮಾಡಲಾಗುತ್ತದೆ. ಮತ ಎಣಿಕೆ ಪ್ರಯುಕ್ತ ದಿನಾಂಕ 13-5-2023 ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಿಸಲಾಗಿದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಬಿಗ್‌ ಬ್ರೇಕಿಂಗ್‌ ನ್ಯೂಸ್: ರೈತರಿಗೆ ಕೇವಲ 15 ದಿನದಲ್ಲಿ 3 ಲಕ್ಷ ಖಾತೆಗೆ ಜಮೆ.! ರೈತರಿಗೆ ಬಂಪರ್‌ ಲಾಟ್ರಿ.! ತಪ್ಪದೇ ನೋಡಿ.

1 ರಿಂದ 12 ನೇ ತರಗತಿ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಂಪರ್‌ ಲಾಟ್ರಿ.! ಉಚಿತವಾಗಿ ಪ್ರವೇಶ ಪಡೆಯಿರಿ.! RTE Free Education Act:

ಆಧಾರ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ! ನಿಮ್ಮ ಆಧಾರ್‌ ಇಷ್ಟು ವರ್ಷಕ್ಕಿಂತ ಹಳೆಯದಾಗಿದ್ದರೆ ಬೇಗ ಈ ಕೆಲಸ ಮಾಡಿ, ಈ ರೀತಿಯಾಗಿ ಆಧಾರ್‌ ರದ್ದಾದರೆ ಮಾಡಿಸುವುದು ತುಂಬಾ ಕಷ್ಟ.

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ