Sports

ಜಗತ್ತಿಗೆ ಇವರೇ ನಂ.1 ಕ್ರಿಕೆಟ್‌ ಪ್ಲೇಯರ್ಸ್!‌ ಇವರು ಮೊದಲ ಸ್ಥಾನ ಪಡೆದುಕೊಂಡಿದ್ದಾದರೂ ಹೇಗೆ ಗೊತ್ತಾ?

Published

on

ಜಗತ್ತಿಗೆ ಇವರೇ ನಂ.1 ಕ್ರಿಕೆಟ್‌ ಪ್ಲೇಯರ್ಸ್!‌ ಇವರು ಮೊದಲ ಸ್ಥಾನ ಪಡೆದುಕೊಂಡಿದ್ದಾದರೂ ಹೇಗೆ ಗೊತ್ತಾ? surya kumar yadav icc ranking mohammed siraj icc odi ranking
world best bowler world best batsman

ಚುಟುಕು ರನ್‌ಗಳಿಂದ ರನ್ನುಗಳ ಮಳೆ ಸುರಿಸುತ್ತಿದ್ದ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿರುವ ಸೂರ್ಯಕುಮಾರ್‌ ಯಾದವ್‌ 2022 ನೇ ಸಾಲಿನ ಐಸಿಸಿ ಪುರುಷ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕಳೆದ ವರ್ಷ ಭರ್ಜರಿಯಾದ ಬ್ಯಾಟಿಂಗ್‌ ಪ್ರದರ್ಶನವನ್ನು ನೀಡಿದ್ದ ಸೂರ್ಯ ಅವರು ಎಷ್ಟೋ ದಾಖಲೆಗಳನ್ನು ಬ್ರೇಕ್‌ ಮಾಡುವುದರ ಜೊತೆಗೆ ಹಲವಾರು ಹೊಸ ದಾಖಲೆಗಳನ್ನು ಕೂಡ ಸೂರ್ಯ ಅವರು ನಿರ್ಮಿಸಿದ್ದಾರೆ. ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ದೊಡ್ಡ ಎದುರಾಳಿಯಾಗಿದ್ದಂತಹ ಸ್ಯಾಮ್‌ ಕರ್ರನ್‌, ಪಾಕ್‌ ನ ಮೊಹಮ್ಮದ್‌ ರಿಜ್ವಾನ್, ಮತ್ತು ಜಿಂಬಾಬ್ವೆಯ ಆಲ್‌ರೌಂಡರ್‌ ಸಿಕಂದರ್‌ ರಾಜಾ ಅವರನ್ನು ಹಿಂದೆ ತಳ್ಳಿ ಸೂರ್ಯ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಭಾರತದ ಮಹಿಳಾ ತಂಡದ ಬೌಲರ್‌ ರೇಣುಕಾ ಸಿಂಗ್‌ ವರ್ಷದ ಐಸಿಸಿ ಉದಯೋನ್ಮುಖ ಮಹಿಳಾ ಕ್ರಿಕೆಟರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾದ ಟಿ.ಮೆಕ್‌ ಗ್ರಾಥ್‌ 2022 ರ ವರ್ಷದ ಮಹಿಳಾ ಕ್ರಿಕೆಟರ್‌ ಆಗಿ ಹೊರಹೊಮ್ಮಿದ್ದಾರೆ.

ಐಸಿಸಿ ಬುಧವಾರ ಬಿಡುಗಡೆ ಮಾಡಿದ ಬಿಡುಗಡೆ ಮಾಡಿದ ಹೊಸ ಏಕದಿನ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. 729 ರೇಟಿಂಗ್‌ ಪಡೆದುಕೊಂಡಿರುವ ಸಿರಾಜ್‌ ಟ್ರೆಂಟ್‌ ಬೋಲ್ಟ್‌ ಆಸ್ಟ್ರೇಲಿಯಾದ ಹೇಜಲ್ವುಡ್‌ ಅವರನ್ನು ಹಿಂದಿಕ್ಕಿದ್ದಾರೆ. ಏಕದಿನ ಕ್ರಿಕೆಟ್‌ ರ್ಯಾಂಕಿಂಗ್‌ನಲ್ಲಿ ಸಿರಾಜ್‌ ಅವರು ಮೊದಲ ಸ್ಥಾನ ಪಡೆದಿರುವುದು ಇದೇ ಮೊದಲು ಬಾರಿ.

ಇತರ ವಿಷಯಗಳು:

ಫ್ಲೈಓವರ್‌ನಿಂದ ಹಣದ ಮಳೆ ಸುರಿಸಿದ ಅರುಣ್‌ ಕೋಟ್ಯಾಧಿಪತಿಯೆ? ದುಡ್ಡಿನ ಮಳೆ ಸುರಿಸಿದ ಆಂಕರ್‌ ಅರುಣ್‌ ಅವರ ಅಸಲಿ ಮುಖ!

Airtel ಪೇಮೆಂಟ್ ಬ್ಯಾಂಕ್ ನೀಡುತ್ತಿದೆ ತಿಂಗಳಿಗೆ 20 ರಿಂದ 25 ಸಾವಿರ ರೂ. ಈಗ ಕುಳಿತಲ್ಲೇ ಹಣ ಸಂಪಾದಿಸಬಹುದು

Leave your vote

Treading

Load More...
test

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ