Schemes

ನಿಮ್ಮ ಹತ್ತಿರ BPL ರೇಷನ್‌ ಕಾರ್ಡ್ ಇದ್ರೆ ಸಾಕು. ಇದೊಂದು ಯೋಜನೆಯಿಂದ 3 ಲಕ್ಷ ಸಿಗುತ್ತೆ, ಇಲ್ಲಿದೆ ಸಂಪೂರ್ಣ ಮಾಹಿತಿ.

Published

on

ಹಲೋ ಸ್ನೇಹಿತರೇ, ಈ ಲೇಖನದಲ್ಲಿ ನಾವು ರಾಜ್ಯ ಸರ್ಕಾರದ ಹೊಸ ಯೋಜನೆಯ ಬಗ್ಗೆ ಮಾಹಿತಿ ಒದಗಿಸಿದ್ದೇವೆ. ರಾಜ್ಯದ ಮಹಿಳೆಯರಿಗೊಂದು ಸಂತಸದ ಸುದ್ದಿ ಈಗಿನ ಕಾಲದಲ್ಲಿ ಜೀವನೋಪಾಯ ಕಷ್ಟಸಾಧ್ಯವಾಗಿದೆ. ಹಾಗಾಗಿ ಮಹಿಳೆಯರು ಪುರುಷರೆನ್ನದೆ ಎಲ್ಲರೂ ಸ್ವಾವಲಂಬಿಗಳಾಗಿ ದುಡಿಯಲು ಹಾಗೂ ಸ್ವ ಉದ್ಯೋಗವನ್ನು ಮಾಡಲು ಮುಂದಾಗಿದ್ದಾರೆ. ಅಂತಹವರಿಗೆ ಸಹಾಯವಾಗಲೆಂದು ಸರ್ಕಾರವು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬಿಗಳಾಗಲು ಉದ್ಯೋಗಿನಿ ಯೋಜನೆಯಿಂದ ಎಲ್ಲಾ ಮಹಿಳೆಯರಿಗೂ ಬಡ್ಡಿರಹಿತ ಸಾಲ ಸೌಲಭ್ಯ ನೀಡುತ್ತಿದೆ. ಈ ಮೂಲಕ ಮಹಿಳೆಯರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಸಬಲೀಕರಣ ಗೊಳಿಸುವುದಾಗಿದೆ. ಈ ಲೇಖನದ ಸಂಪೂರ್ಣ ವಿಷಯ ತಿಳಿಯಲು ಪೂರ್ಣವಾಗಿ ವೀಕ್ಷಿಸಿ.

udyogini yojane

ಮಹಿಳೆಯರು ಸಮಾಜದಲ್ಲಿ ನ್ಯಾಯಯುತವಾಗಿ ಸಮಾನತೆಯನ್ನು ಹೊಂದಲು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ರೂಪಿಸಿರುವ ಕಾಯ್ದೆಗಳು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ವಿವಿಧ ಶೋಷಣೆಗಳಿಂದ ರಕ್ಷಿಸಿ ಸಂಕಷ್ಟ ಪರಿಸ್ಥಿತಿಯಿಂದ ಹೊರತರುವುದಾಗಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಈ ಯೋಜನೆಯಿಂದ ಅಂಗವಿಕಲರು, ವಿಧವೆಯರು ಹಾಗೂ ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತಿದೆ. ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಮೇಲೆರಿಸಲು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಲೇ ಇರುತ್ತದೆ. ಅಂತಹ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆ ಕೂಡ ಒಂದು.

ಉದ್ಯೋಗಿನಿ ಯೋಜನೆಗಳ ಲಕ್ಷಣಗಳು:

 • ಸಮಾಜದ ಎಲ್ಲಾ ವರ್ಗಗಳ ಮಹಿಳೆಯರಿಗೂ ಬಡ್ಡಿರಹಿತ ಸಾಲ ನೀಡಲಾಗುತ್ತದೆ.
 • ವಿಧವೆಯರು, ಅಂಗವಿಕಲರು ನಿರ್ಗತಿಕ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ.

ಮಹಿಳೆಯರಲ್ಲಿ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಶಿಕ್ಷಣ, ಸಾಮಾಜಿಕ ಶಾಸನಗಳು, ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ಅಭಿವೃದ್ಧಿ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಲು ಸರ್ಕಾರವು ಬರೋಬ್ಬರಿ ಬಡ್ಡಿರಹಿತ 3 ಲಕ್ಷ ಸಾಲ ಸೌಲಭ್ಯ ನೀಡುತ್ತಿದೆ. ಈ ಮೂಲಕ ಮಹಿಳೆಯರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಸಬಲೀಕರಣಗೊಳಿಸುವುದಾಗಿದೆ. ಮಹಿಳೆಯರಿಗೋಸ್ಕರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಒಗಿಸಲು ಬೇಕಾದ ಸಾಂಸ್ಥಿಕ ಮತ್ತು ಆರ್ಥಿಕ ನೆರವನ್ನು ಒದಗಿಸುವುದದಾಗಿದೆ.

ಯಾವ ಉದ್ಯಮ ಸ್ಥಾಪಿಸಲು ಸಾಲ ಸಿಗುತ್ತದೆ ಗೊತ್ತಾ?

 • ಸುಮಾರು ವಿವಿಧ ಸಣ್ಣ ಸಣ್ಣ ಉದ್ಯಮ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಬಹುದಾಗಿದೆ.
 • ಇವುಗಳಲ್ಲಿ ಹೊಲಿಗೆ, ದಿನಸಿ ಮಾರಾಟ, ಮೀನು ಸಾಕಣಿಕೆ, ಬೇಕರಿ , ಗ್ರಂಥಾಲಯ ಹಾಗೂ ಅಗರಬತ್ತಿ ತಯಾರಿಕೆ, ಡೈರಿ ಹಾಗೂ ಕಕ್ಕೂಟೋದ್ಯಮ ಕೂಡ ಸೇರಿವೆ. ಇಂತಹ ಉದ್ಯೋಗಗಳನ್ನು ಮಾಡಲು ಸರ್ಕಾರದ ಈ ಯೋಜನೆಯಿಂದ ಸಾಲ ದೊರೆಯುತ್ತದೆ.
 • ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಹಣವನ್ನು ಸರ್ಕಾರ ಉದ್ಯೋಗಿನಿ ಯೋಜನೆ ಅಡಿ ಕೊಡುತ್ತದೆ.

ಅರ್ಹತೆಗಳು:

 • 18ರಿಂದ 55 ವರ್ಷ ವಯೋಮಿತಿಯನ್ನು ಹೊಂದಿರಬೇಕು.
 • ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದ ಆದಾಯ 1.5 ಲಕ್ಷ ಮೀರಿರಬಾರದು.
 • ವಿಧವೆಯರು, ಅಂಗವಿಕಲರು ನಿರ್ಗತಿಕ ಮಹಿಳೆಯರಿಗೆ ಕುಟುಂಬದ ಆದಾಯ ಹೆಚ್ಚಿದ್ದರೂ ಅಂತಹ ಮಹಿಳೆಯರಿಗೆ ಸಾಲ ನೀಡುತ್ತದೆ.

ದಾಖಲಾತಿಗಳು:

 • ಆಧಾರ್‌ ಕಾರ್ಡ್‌
 • ಜನನ ಪ್ರಮಾಣ ಪತ್ರ
 • ಸ್ಥಳೀಯ ಶಾಸಕ ಅಥವಾ ಸಂಸದನ ಲೆಟರ್‌ ಹೆಡ್‌ ಇರುವ ಪತ್ರ
 • BPL ರೇಷನ್‌ ಕಾರ್ಡ್‌ ಜೆರಾಕ್ಸ್‌
 • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ದೇಶದ ಅನೇಕ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯತಃ ಬ್ಯಾಂಕುಗಳು ಉದ್ಯೋಗಿನಿ ಯೋಜನೆ ಅಡಿ ಸ್ಥಾನ ನೀಡುತ್ತಿವೆ. ಎಲ್ಲಾ ವಾಣಿಜ್ಯ ಬ್ಯಾಂಕ್‌ ಗಳು ಸಹಕಾರಿ ಬ್ಯಾಂಕುಗಳಿಂದಲೂ ಸಾಲವನ್ನು ಪಡೆಯಬಹುದಾಗಿದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಈ ಲೇಖನದಲ್ಲಿ ಇರುವಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಇನ್ನೂ ಹೆಚ್ಚಿನ ಹೊಸ ಹೊಸ ಲೇಖನಗಳನ್ನು ನಾವು ನಿಮಗಾಗಿ ತರುತ್ತೇವೆ ಹಾಗೂ ಇನ್ನೂ ಹೆಚ್ಚಿನ ಲೇಖನಗಳಿಗೆ Kannada Business.com ವೆಬ್‌ ಸೈಟ್ ನ ನಿರಂತರ ಸಂಪರ್ಕದಲ್ಲಿರಿ.

ಇತರ ವಿಷಯಗಳು :

ನಿಮ್ಮ ಜೀವನದಲ್ಲಿ Savings ಮಾಡಲು ಬಯಸುತ್ತಿದ್ದೀರಾ ಹಾಗಾದರೆ Public Provident Fund ಅಕೌಂಟ್‌ ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತೆ ಮತ್ತು ಅಧಿಕ ಲಾಭ ಕೂಡ ಸಿಗುತ್ತೇ

2023-24 ನೇ ಸಾಲಿನ ಕೇಂದ್ರ ಬಜೆಟ್‌ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅದ್ಭುತ ಘೋಷಣೆಗಳನ್ನು ತಿಳಿಸಿದ್ದಾರೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿಯೊಬ್ಬ ರೈತರಿಗು ಸಂತಸದ ಸುದ್ದಿ, ಈಗ ವಾರ್ಷಿಕ 6000 ಬದಲಿಗೆ 8000 ಉಚಿತವಾಗಿ ಸಿಗುತ್ತೆ, ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ

ಹೊಸ ರೇಷನ್‌ ಕಾರ್ಡ್‌ ಅರ್ಜಿ ಪ್ರಾರಂಭ, ರೇಷನ್‌ ಕಾರ್ಡ್‌ ತಿದ್ದುಪಡಿ ಪ್ರಾರಂಭ ಸಂಪೂರ್ಣ ಮಾಹಿತಿ ಇಲ್ಲಿದೆ.

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ