ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, 2023-24 ನೇ ಸಾಲಿನ ಇಂದು ಕರ್ನಾಟಕ ರಾಜ್ಯ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದು, ಈ ಬಜೆಟ್ ರಾಜ್ಯದ 14 ನೇ ಬಜೆಟ್ ಆಗಿದೆ. ಬಜೆಟ್ ನಲ್ಲಿ ಮುಖ್ಯಮಂತ್ರಿಯವರು ಏನೆಲ್ಲಾ ಘೋಷಣೆ ಮಾಡಿದ್ದಾರೆ ಎಂಬುದನ್ನು, ಬೆಂಗಳೂರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹಾಗೂ ಬಜೆಟ್ ನ ಹೈಲೆಟ್ಸ್ ಅನ್ನು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
3 ಲಕ್ಷದ 27 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆಯನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದು, ಈ ಬಜೆಟ್ ನ ಪ್ರಮುಖ ಹೈಲೆಟ್ಸ್ ಅನ್ನು ನಾವು ಈ ಕೆಳಗೆ ನೀಡಿದ್ದೇವೆ.
ಕರ್ನಾಟಕ ಬಜೆಟ್ ನ ಹೈಲೆಟ್ಸ್ ಗಳು :
- ಅಬಕಾರಿ ತೆರಿಗೆಯನ್ನು (ಸುಂಕ) ವನ್ನು ಶೇಕಡಾ 20 % ರಷ್ಟು ಹೆಚ್ಚಳ ಮಾಡಲಾಗಿದೆ.
- 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆಗೆ ರಾಮನಗರ, ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ಮೀಸಲು ನೀಡಲಾಗಿದೆ.
- ನಮ್ಮ ಮೆಟ್ರೋಗೆ 30,000 ಕೋಟಿ ಬಿಡುಗಡೆ ಮಾಡಲಾಗಿದೆ.
- ಹಸು, ಎತ್ತು, ಎಮ್ಮೆ ಮೃತ ಪಟ್ಟರೆ 10 ಸಾವಿರ ರೂ ಸಹಾಯಧನ ಬಿಡುಗಡೆ.
- ಅನುಗ್ರಹ ಯೋಜನೆ ಮರುಜಾರಿ ತರಲಾಗುತ್ತದೆ.
- ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ ಮೀಸಲು ನೀಡಲಾಯಿತು.
- ರೈತರಿಗೆ 3 ರಿಂದ 5 ಲಕ್ಷದವರೆಗೆ ಅಲ್ಪಾವಧಿ ಸಾಲ ನೀಡಲಾಗುತ್ತದೆ.
- ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಮಿತಿ ಏರಿಕೆ ಮಾಡಲಾಯಿತು.
- ಬೆಂಗಳೂರಿಗೆ 45 ಸಾವಿರ ಕೋಟಿ ಅನುದಾನ ಘೋಷಣೆ ಮಾಡಲಾಗಿದೆ.
- ಆಹಾರ ಇಲಾಖೆಗೆ 10,460 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
- 10,143 ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಯಿತು.
- ರೈತ ಸಹಕಾರಿ ಸಂಸ್ಥೆಗಳಿಗೆ 20 ಲಕ್ಷ ಸಾಲ ಸೌಲಭ್ಯಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ.
- 5 ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಬಿಡುಗಡೆಗೆ ಘೋಷಣೆ ಮಾಡಲಾಗಿದೆ.
- ಇಂದಿರಾ ಕ್ಯಾಂಟೀನ್ ಗೆ 100 ಕೋಟಿ ಬಿಡುಗಡೆ ಮಾಡಲಾಯಿತು.
- ರಸ್ತೆ, ತಾಜ್ಯ ನಿರ್ವಹಣೆ, ರಾಜಕಾಲುವೆ ತೆರವು, ದುರಸ್ಥಿಗೆ ಅನುದಾನ ಬಿಡುಗಡೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಉಚಿತ ವಿದ್ಯುತ್: 19 ಲಕ್ಷ ರೈತರಿಗೆ 2 ಸಾವಿರ ಯೂನಿಟ್ ವಿದ್ಯುತ್ ಉಚಿತ! ಹೊಸ ಯೋಜನೆ ಆರಂಭ