ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಇಂದು ಕರ್ನಾಟಕ ಬಜೆಟ್ ಘೋಷಣೆ ರಾಜ್ಯಾದ್ಯಂತ ಜನತೆಯು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಯಾವೆಲ್ಲಾ ಬೆಲೆ ಹೆಚ್ಚಳ, ಯಾವೆಲ್ಲಾ ಯೋಜನೆಗಳನ್ನು ಜಾರಿ ಮಾಡುತ್ತಾರೆ. ಎಷ್ಟು ಮೀಸಲು ಇಡಲಾಗುತ್ತದೆ ಎಂದು ಕರ್ನಾಟಕ ಕಾಯುತ್ತಿದೆ. ಇದರ ಮಧ್ಯೆ ಇದೀಗ ಮಧ್ಯ ಪ್ರಿಯರಿಗೂ ಕೂಡ ಶಾಕ್ ನೀಡಬಹುದೇ ಎಂಬುದು ಜನರಿಗೆ ಗೊಂದಲವಾಗಿದೆ. ಇದರ ಸಂಪೂರ್ಣ ವಿವರವನ್ನು ಕೆಳಗಿನ ಲೇಖನದಲ್ಲಿ ವಿವಾರವಾಗಿ ತಿಳಿಸಲಾಗಿದೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಕರ್ನಾಟಕದಲ್ಲಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ನೇ ಬಜೆಟ್ ಮಂಡಿಸಿದ್ದು, 3 ಲಕ್ಷ 35 ಸಾವಿರ ಕೋಟಿ ಗಾತ್ರದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಆದಾಯ ಹೆಚ್ಚಳದ ಉದ್ದೇಶದ ಗುರಿಯನ್ನು ಈ ಬಜೆಟ್ ನಲ್ಲಿ ಹೊಂದಿದ್ದಾರೆ.
ಇದೀಗ ಮಧ್ಯ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ. ಮಧ್ಯಪ್ರಿಯರಿಗೆ ತಲೆ ತಿರುಗಿಸುವಂತೆ ಮಾಡಿದ ಈ ಬಜೆಟ್ ನಿಂದ ಜನರಿಗೆ ಗೊಂದಲವಾಗಿದೆ. ಗ್ಯಾರಂಟಿ ಯೋಜನೆಯಿಂದ ಅಬಕಾರಿ ಸುಂಕ ಹೆಚ್ಚಳವಾಗಲಿದೆ. ಪ್ರತಿಯೊಂದು ಡ್ರಿಂಕ್ಸ್ ಬೆಲೆ 20% ರಷ್ಟು ರೇಟ್ ಜಾಸ್ತಿ ಮಾಡಲಾಗಿದೆ. ಮಧ್ಯ ಪ್ರಿಯರಿಗೆ ದೊಡ್ಡ ಹೊಡೆತ ಎನ್ನಬಹುದು. ಆದರೂ ಕೂಡ ಜನ ಇದರ ಒಲವನ್ನು ಕಳೆದುಕೊಳ್ಳಲ್ಲ.
ಒಂದು ಬಿಯರ್ ಬಾಟಲ್ ಗೆ ಬೆಲೆ 30-ರಿಂದ 35 ಜಾಸ್ತಿಯಾಗುವ ಸಾಧ್ಯತೆಯಿದೆ. 270 ಇರುವ ಬಿಯರ್ ಬಾಟಲ್ ಗೆ 300 ರಿಂದ 315 ರೂ ಗೆ ಜಾಸ್ತಿಯಾಗಿದೆ.. ಬೆಲೆ ಜಾಸ್ತಿಯಾದರೂ ಕೂಡ ಜನರು ಮಾತ್ರ ಸುಮ್ನೆ ಕೂರಲ್ಲ. ಮಧ್ಯದ ಬೆಲೆ 20% ರಷ್ಟು ಹೆಚ್ಚಳವನ್ನು ಇದೀಗ ಬಜೆಟ್ ನಲ್ಲಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಸರ್ಕಾರ ಬೊಕ್ಕಸ ತುಂಬಿಸುವ ಆಲೋಚನೆ ಇದ್ದಾಗ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದಾರೆ. ಮಧ್ಯ ಪ್ರಿಯರಿಗೆ ಶಾಕ್ ಕೊಡಲಾಗಿದೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಕಬ್ಬು ಬೆಳೆದವರಿಗೆ ಗುಡ್ ನ್ಯೂಸ್: ಕಬ್ಬಿನ ಬೆಲೆ ಗಣನೀಯ ಏರಿಕೆ, ಸರ್ಕಾರದಿಂದ ದೊಡ್ಡ ನಿರ್ಧಾರ!