Schemes

ಕೇವಲ ಒಮ್ಮೆ ಡೆಪಾಸಿಟ್‌ ಮಾಡಿದರೆ ನಿಮ್ಮ ಹಣ ಡಬಲ್‌! ಕಡಿಮೆ ಇನ್ವೆಸ್ಟ್‌ಮೆಂಟ್ ಹೆಚ್ಚು ದುಡ್ಡು; ಯಾವುದು ಈ ಯೋಜನೆ?

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಇದು ಉಳಿತಾಯ ಯೋಜನೆಯಾಗಿದ್ದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹಣವನ್ನು ಠೇವಣಿ ಇಟ್ಟರೆ ದ್ವಿಗುಣವಾಗುತ್ತದೆ. ಹಾಗೆಯೇ ಹಲವು ಯೋಜನೆಗಳು ಇಂದು ತುಂಬಾ ಇವೆ ಆದರೆ ಈ ಯೋಜನೆಗೂ ಬೇರೆ ಯೋಜನೆಗೂ ಇರುವ ವ್ಯತ್ಯಾಸ ಯಾವುವು ಮತ್ತು ಈ ಯೋಜನೆಯನ್ನು ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಗಾಗಿ ಕೊನೆಯವರೆಗೂ ಮಿಸ್‌ ಮಾಡದೆ ಓದಿ.

Post Office Saving Schemes
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕಿಸಾನ್‌ ವಿಕಾಸ್‌ ಪತ್ರ ಒಂದು ಉಳಿತಾಯ ಯೋಜನೆಯಾಗಿದೆ. ಇದನ್ನು 1988 ರಲ್ಲಿ ಪ್ರಾರಂಭ ಮಾಡಲಾಯಿತು ಹಾಗೂ 2011 ರಲ್ಲಿ ಈ ಯೋಜನೆಯನ್ನು ರದ್ದು ಮಾಡಲಾಗಿತ್ತು. ಆದರೆ 2014 ರಲ್ಲಿ ಹೊಸ ಸರ್ಕಾರ ಬಂದ ನಂತರ ಮತ್ತೆ ಪ್ರಾರಂಭಮಾಡಲಾಯಿತು. ಕಿಸಾನ್‌ ವಿಕಾಸ್‌ ಪತ್ರವನ್ನು 18 ವರ್ಷ ಮೆಲ್ಪಟ್ಟವರು ಪಡೆದುಕೊಳ್ಳಬಹುದು ಮಕ್ಕಳ ಹೆಸರಿನಲ್ಲಿ ಪಡೆಯುದಾದರೆ ಅವರ ಹೆಸರಿನಲ್ಲಿ KVP ಪಡೆದು ಅವರ ತಂದೆ ತಾಯಿಯರು ಮುಂದುವರೆಸಿಕೊಂಡು ಹೋಗಬಹುದು. ಜಯಿಂಟ್‌ ಖಾತೆ ಇದ್ದರೆ ಅವರು ಸಹ ಇದನ್ನು ಪಡೆದುಕೊಳ್ಳಬಹದು. ಈ ಯೋಜನೆಯಡಿ ಕನಿಷ್ಠ 1000 ರೂ ನಿಂದ ಗರಿಷ್ಟ ಮಿತಿ ಇಲ್ಲದಷ್ಟು ರೂ ವನ್ನು ಹೂಡಿಕೆ ಮಾಡಬಹುದಾಗಿದೆ.

ಕಿಸಾನ್‌ ವಿಕಾಸ್‌ ಪತ್ರವನ್ನು ಎಲ್ಲಿ ಪಡೆಯಬಹುದು:

ಕಿಸಾನ್‌ ವಿಕಾಸ್‌ ಪತ್ರವನ್ನು ಪೋಸ್ಟ್‌ ಆಫೀಸ್‌ ನಲ್ಲಿ ಪಡೆದುಕೊಳ್ಳಬಹುದು ಹಾಗೂ ಇದನ್ನು ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ಟ್ರಾನ್ಸಪರ್‌ ಮಾಡಬಹುದು ( ಷರತ್ತುಗಳು ಅನ್ವಯ) ಹಾಗೂ ಒಂದು ಪೋಸ್ಟ್‌ ಆಫೀಸ್‌ ಇಂದ ಇನ್ನೊಂದು ಪೋಸ್ಟ್‌ ಆಫೀಸ್‌ ಗೆ ಟ್ರಾನ್ಸಪರ್‌ ಮಾಡಬಹುದಾಗಿದೆ.

ಅರ್ಹತೆಗಳು:

  • ಅರ್ಜಿದಾರರು ವಯಸ್ಕ ಮತ್ತು ಭಾರತೀಯರಾಗಿರಬೇಕು.
  • ಅರ್ಜಿದಾರರು ಕಿಸಾನ್ ವಿಕಾಸ್ ಪತ್ರಕ್ಕೆ ತಮ್ಮ ಹೆಸರಿನಲ್ಲಿ ಅಥವಾ ಅಪ್ರಾಪ್ತರ ಪರವಾಗಿ ಅರ್ಜಿ ಸಲ್ಲಿಸಬಹುದು.
  • ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಲು ಟ್ರಸ್ಟ್‌ಗಳು ಅರ್ಹವಾಗಿವೆ. HUF ಗಳು (ಹಿಂದೂ ಅವಿಭಜಿತ ಕುಟುಂಬ) ಮತ್ತು NRI ಗಳು KVP ಯಲ್ಲಿ ಹೂಡಿಕೆ ಮಾಡಲು ಅರ್ಹರಲ್ಲ.

ಕಿಸಾನ್ ವಿಕಾಸ್ ಪತ್ರ ವಿಧಗಳು:

  • ಸಿಂಗಲ್ ಹೋಲ್ಡರ್ ಪ್ರಮಾಣಪತ್ರ: ಈ ರೀತಿಯ KVP ಯನ್ನು ವಯಸ್ಕರಿಗೆ ಪ್ರತ್ಯೇಕವಾಗಿ ಸ್ವಯಂ ಅಥವಾ ಅಪ್ರಾಪ್ತರ ಪರವಾಗಿ ನೀಡಲಾಗುತ್ತದೆ.
  • ಜಾಯಿಂಟ್ ಎ ಟೈಪ್ ಸರ್ಟಿಫಿಕೇಟ್: ಈ ರೀತಿಯ ಕೆವಿಪಿಯನ್ನು 2 ವಯಸ್ಕರಿಗೆ ಜಂಟಿಯಾಗಿ ನೀಡಲಾಗುತ್ತದೆ ಮತ್ತು ಮಾಲೀಕರು ಮತ್ತು ಬದುಕುಳಿದವರಿಗೆ ಪಾವತಿಸಲಾಗುತ್ತದೆ.
  • ಜಂಟಿ ಬಿ ಪ್ರಕಾರದ ಪ್ರಮಾಣಪತ್ರ: ಈ ರೀತಿಯ KVP ಯನ್ನು ಇಬ್ಬರು ವಯಸ್ಕರಿಗೆ ಜಂಟಿಯಾಗಿ ನೀಡಲಾಗುತ್ತದೆ ಮತ್ತು ಮಾಲೀಕರಿಗೆ ಅಥವಾ ಬದುಕುಳಿದವರಿಗೆ ಪಾವತಿಸಲಾಗುತ್ತದೆ.

ಕಿಸಾನ್ ವಿಕಾಸ್ ಪತ್ರ ಬಡ್ಡಿ ದರ:

ಪ್ರಸ್ತುತ ಬಡ್ಡಿ ದರ ಶೇ.7.2ರಿಂದ ಶೇ.7.5ಕ್ಕೆ ಏರಿಕೆಯಾಗಿದೆ. ಮೆಚುರಿಟಿ ಅವಧಿಯನ್ನು ಗರಿಷ್ಠ 115 ತಿಂಗಳು ( 9 ವರ್ಷ 7 ತಿಂಗಳು) ಗಳಿಗೆ ನಿಗದಿಪಡಿಸಲಾಗಿದೆ. ಈ ಅವಧಿಯ ನಂತರ ಮಾತ್ರ ಮೂಲ ಮೊತ್ತವನ್ನು ಹಿಂಪಡೆಯಬಹುದು

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಕಿಸಾನ್ ವಿಕಾಸ್ ಪತ್ರ ಪ್ರಯೋಜನಗಳು:

  • ದೀರ್ಘಾವಧಿಯ ಉಳಿತಾಯ
  • 100% ಭದ್ರತೆ
  • ನಿಶ್ಚಿತ ಬಡ್ಡಿ ದರ
  • ಸಾಲಕ್ಕಾಗಿ ಮೇಲಾಧಾರ
  • ತೆರಿಗೆ ಪ್ರಯೋಜನಗಳು.

ಅವಧಿ ಪೂರ್ವ ಮುಚ್ಚುವಿಕೆ:

 ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಅವಧಿಗೂ ಮೊದಲು ಯಾವುದೇ ಸಮಯದಲ್ಲಿ KVP ಯನ್ನು ಮುಚ್ಚಬಹುದು:

  1. ಖಾತೆದಾರರು ಮರಣದ ನಂತರ ಅಥವಾ ಜಂಟಿ ಖಾತೆಯಲ್ಲಿರುವ ಯಾವುದೇ ಖಾತೆದಾರರು ಮರಣದ ನಂತರ
  2. ನ್ಯಾಯಾಲಯದ ಆದೇಶದ ಮೇರೆಗೆ
  3. ಠೇವಣಿ ಮಾಡಿದ ದಿನಾಂಕದಿಂದ 2 ವರ್ಷ 6 ತಿಂಗಳ ನಂತರ

ಇತರೆ ವಿಷಯಗಳು:

Big Breaking: ವಾಹನ ಸವಾರರಿಗೆ ಬಂಪರ್‌ ಆಫರ್;‌ ಪೆಟ್ರೋಲ್‌ ಡೀಸೆಲ್‌ ಬೆಲೆ ಪಾತಳಕ್ಕೆ ಕುಸಿತ, ಫುಲ್‌ ಟ್ಯಾಂಕ್‌ ಮಾಡಿಸಲು ಇದೇ ರೈಟ್‌ ಟೈಮ್!

ರೈತರಿಗೆ ಬಿಸಿ ಬಿಸಿ ಸುದ್ದಿ; ಪ್ರತಿ ತಿಂಗಳು ಸಿಗುತ್ತೆ 3೦೦೦ ರೂ, ಸರ್ಕಾರದ ಹೊಸ ಯೋಜನೆ ಜಾರಿ; ತಕ್ಷಣ ಈ ಕೆಲಸ ಮಾಡಿ ಲಾಭ ಪಡೆಯಿರಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ