Schemes

ರೈತರಿಗೆ ಬಿಸಿ ಬಿಸಿ ಸುದ್ದಿ; ಪ್ರತಿ ತಿಂಗಳು ಸಿಗುತ್ತೆ 3೦೦೦ ರೂ, ಸರ್ಕಾರದ ಹೊಸ ಯೋಜನೆ ಜಾರಿ; ತಕ್ಷಣ ಈ ಕೆಲಸ ಮಾಡಿ ಲಾಭ ಪಡೆಯಿರಿ

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ರೈತರೆ ದೇಶದ ಆಸ್ತಿ ರೈತರಿಲ್ಲದಿದ್ದರೆ ಆಹಾರಕ್ಕೂ ತೊಂದರೆ ಉಂಟಾಗುತ್ತದೆ ರೈತರ ಕಾಳಜಿ ಎಲ್ಲರಿಗೂ ಮುಖ್ಯ, ಹಾಗಾಗಿ ಸರ್ಕಾರವು ರೈತರರಿಗೆ ಒಂದು ಹೊಸ ಯೋಜನೆಯನ್ನು ಘೋಷಣೆ ಮಾಡಿದೆ ಇದರಿಂದ ರೈತರ ಕುಟುಂಬಗಳಿಗೆ ಸಂತೋಷದ ವಿಷಯವಾಗಿದೆ. ಯಾವುದು ಈ ಮಹತ್ವದ ಘೋಷಣೆ ಎಂದು ನೀವು ತಿಳಿದುಕೊಂಡು ಈ ಯೋಜನೆಯ ಲಾಭ ಪಡೆಯಿರಿ, ಈ ಸುದ್ದಿ ದೇಶದ ರಾಜ್ಯದ ಪ್ರತಿ ರೈತ ಕುಟುಂಬಕ್ಕೂ ಅನ್ವಯವಾಗುವ ಮಾಹಿತಿಯಾಗಿದೆ ತಪ್ಪದೆ ಓದಿ.

New Govt farmers Scheme

ರೈತರಿಗೆ ಸರ್ಕಾರವು ಹೊಸ ಯೋಜನೆಯನ್ನು ಘೋಷಣೆ ಮಾಡಿದೆ ಈ ಯೋಜನೆಯೆ ಪ್ರಧಾನ ಮಂತ್ರಿ ಮಾನ್ದನ್‌ ಯೋಜನೆ ಯಾಗಿದೆ ಈ ಯೋಜನೆಯಡಿ ರೈತ ಮತ್ತು ರೈತನ ಪತ್ನಿಗೆ 60 ವರ್ಷದ ನಂತರ ತಿಂಗಳಿಗೆ 3೦೦೦ ರೂ ನೀಡಲಾಗುತ್ತದೆ. ಪಿಂಚಣಿದಾರರು ಮರಣ ಹೊಂದಿದರೆ ಸರ್ಕಾರ ಕುಟುಂಬಕ್ಕೆ ಶೇ. 50 ರಷ್ಟು ಪಿಂಚಣಿಯನ್ನು ಖಾತೆಗೆ ನೀಡುತ್ತದೆ. ಇದನ್ನು ಕುಟುಂಬದ ಸಂಗಾತಿಗೆ ಮಾತ್ರ ನೀಡುತ್ತದೆ. ಇದನ್ನು ಬೇರೆ ಯಾರು ಪಡೆಯಲು ಸಾದ್ಯವಿಲ್ಲ. ಹಾಗೆಯೇ 18 ರಿಂದ 40 ವರ್ಷದೊಳಗಿನ 2 ಹೆಕ್ಟೆರ್‌ ವರೆಗಿನ ಸಾಗುವಳಿ ಮಾಡುವ ಸಣ್ಣ ಮತ್ತು ಅತೀ ಸಣ್ಣ ರೈತರು ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯಡಿಯಲ್ಲಿ 18 ರಿಂದ 40 ವರ್ಷದ ರೈತರು ತಮ್ಮ 60 ವರ್ಷ ವಯಸ್ಸಿನ ವರೆಗೆ ಮಾಸಿಕ 50 ರಿಂದ 2೦೦ ರೂ ಪಾವತಿಸುವ ಮೂಲಕ ಈ ಯೋಜನೆಯನ್ನು ಪಡೆಯಬಹುದು. ಈ ಯೋಜನೆಗೆ ಅರ್ಜಿ ಹಾಕಲು ಹತ್ತಿರದ ಕಾಮನ್‌ ಸರ್ವಿಸ್‌ ಸೆಂಟರ್‌ಗೆ ಭೇಟಿ ನೀಡಿ ಅರ್ಜಿ ಹಾಕಬೇಕಾಗುತ್ತದೆ.

  • ಯೋಜನೆಯ ಮುಕ್ತಾಯದ ಮೇಲೆ, ಒಬ್ಬ ವ್ಯಕ್ತಿಯು ಮಾಸಿಕ ಪಿಂಚಣಿ ರೂ. 3000/-. ಪಿಂಚಣಿ ಮೊತ್ತವು ಪಿಂಚಣಿದಾರರಿಗೆ ಅವರ ಹಣಕಾಸಿನ ಅವಶ್ಯಕತೆಗಳಿಗೆ ಸಹಾಯ ಮಾಡಲು ಸಹಾಯ ಮಾಡುತ್ತದೆ.
  • 18 ರಿಂದ 40 ವರ್ಷದೊಳಗಿನ ಅರ್ಜಿದಾರರು 60 ವರ್ಷ ವಯಸ್ಸಿನವರೆಗೆ ಮಾಸಿಕ ದೇಣಿಗೆಯನ್ನು 55 ರಿಂದ 200 ರೂ.
  • ಅರ್ಜಿದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ, ಅವನು/ಅವಳು ಪಿಂಚಣಿ ಮೊತ್ತವನ್ನು ಕ್ಲೈಮ್ ಮಾಡಬಹುದು. ಪ್ರತಿ ತಿಂಗಳು ನಿಗದಿತ ಪಿಂಚಣಿ ಮೊತ್ತವನ್ನು ಆಯಾ ವ್ಯಕ್ತಿಯ ಪಿಂಚಣಿ ಖಾತೆಗೆ ಜಮಾ ಮಾಡಲಾಗುತ್ತದೆ.
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಅರ್ಹತೆ:

  • ಸಣ್ಣ ಮತ್ತು ಅತಿ ಸಣ್ಣ ರೈತರು
  • 18 ರಿಂದ 40 ವರ್ಷನವರಾಗಿರಬೇಕು
  • ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಭೂ ದಾಖಲೆಗಳ ಪ್ರಕಾರ 2 ಹೆಕ್ಟೇರ್‌ಗಳವರೆಗೆ ಸಾಗುವಳಿ ಮಾಡಬಹುದಾದ ಭೂಮಿಯನ್ನು ಹೊಂದಿರಬೇಕು

ಈ ಯೋಜನೆಗೆ ಇವುಗಳು ಇರಬಾರದು:

  • ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಯೋಜನೆ, ಉದ್ಯೋಗಿಗಳ ನಿಧಿ ಸಂಸ್ಥೆ ಯೋಜನೆ ಇತ್ಯಾದಿಗಳಂತಹ ಯಾವುದೇ ಇತರ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ SMF ಗಳನ್ನು ಒಳಗೊಂಡಿದೆ.
  • ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ನಿರ್ವಹಿಸಲ್ಪಡುವ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ಧನ್ ಯೋಜನೆ ಮತ್ತು ಪ್ರಧಾನ ಮಂತ್ರಿ ವ್ಯಾಪಾರಿ ಮನ್ಧನ್ ಆಯ್ಕೆ ಮಾಡಿಕೊಂಡಿರುವ ರೈತರು.
  • ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರುವವರು
  • ವಿಧಾನ ಸಭೆ, ವಿಧಾನ ಪರಿಷತ್‌ , ಲೋಕಸಭೆ, ರಾಜ್ಯ ಸಭೆ ಸದಸ್ಯರು ಹಾಗೂ ಮಾಜಿ ಸದಸ್ಯರುಗಳು
  • ತೆರಿಗೆ ಪಾವತಿಮಾಡುವವರು

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಹೊಂದಿರಬೇಕಾದ ದಾಖಲಾತಿಗಳು:

  • ಆಧಾರ್ ಕಾರ್ಡ್
  • ಉಳಿತಾಯ ಬ್ಯಾಂಕ್ ಖಾತೆ / PM- ಕಿಸಾನ್ ಖಾತೆ

ಇತರೆ ವಿಷಯಗಳು:

ಮತ್ತೈದು ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್!‌ ಎಲ್ಲರಿಗೂ ಉಚಿತವಾಗಿ ಸಿಗಲಿವೆ ಈ ಸೌಲಭ್ಯಗಳು; ಅಪ್ಲೇ ಫಾರ್ಮ್‌ ಕೂಡ ಬಿಡುಗಡೆ

ಈ ವರ್ಗದವರ ರೇಷನ್‌ ಕಾರ್ಡ್‌ ಬಂದ್! ಜೂನ್‌ನಲ್ಲಿ ಬಿಡುಗಡೆಯಾಯ್ತು ಹೊಸ BPL ಕಾರ್ಡ್ ಪಟ್ಟಿ, ಇಲ್ಲಿ ಹೆಸರಿದ್ದರೆ ಮಾತ್ರ 10 ಕೆಜಿ ಅಕ್ಕಿ ಗ್ಯಾರಂಟಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ