ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕೇಂದ್ರ ಸರ್ಕಾರದಿಂದ ಎಲ್ಲಾ ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಿದೆ. ಎಲ್ಲಾ ವಿಧವಾ ಮಹಿಳೆಯರಿಗೆ, ಅಂಗವಿಕಲರಿಗೆ, ವೃದ್ದರಿಗೆ ಪಿಂಚಣಿಯಲ್ಲಿ ಬದಲಾವಣೆಯನ್ನು ಸರ್ಕಾರ ತಂದಿದೆ. ಎಲ್ಲರ ಹಿತಕ್ಕೋಸ್ಕರ ಸರ್ಕಾರವು ಇಂತಹ ನಿರ್ಧಾರವನ್ನು ಕೈಗೊಂಡಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಅರ್ಹತೆಗಳು ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಅಂಗವಿಕಲರಿಗೆ, ವಿಧವೆಯರಿಗೆ, ಹಿರಿಯ ನಾಗರಿಕರಿಗೆ ಪೀಂಚಣಿಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿಯೊಬ್ಬರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
1. ವಿಧವೆಯರಿಗೆ :
ರಾಜ್ಯ ಸರ್ಕಾರವು ಈಗ ಎಲ್ಲಾ ವಿಧವಾ ಮಹಿಳೆಯರಿಗೆ ಪ್ರತಿ ತಿಂಗಳಿಗೆ ವಿಧವಾ ಪೋಷಣಾ ವೇತನದ ಅಡಿಯಲ್ಲಿ ಪ್ರತಿ ತಿಂಗಳು 1,000 ಸಾವಿರ ರುಪಾಯಿಯನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ವರ್ಷಕ್ಕೆ 12,000 ರುಪಾಯಿ ಹಣ ಸಿಗುತ್ತದೆ.
ದಾಖಲೆಗಳು :
- ಪತಿಯ ಡೆತ್ ಸರ್ಟಿಫಿಕೇಟ್
- ನಿಮ್ಮ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್‌ನ ಜೆರಾಕ್ಸ್
- 2 ಭಾವಚಿತ್ರ
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಕೋರ್ಟ್ ಅಪೀಡವಿಟ್
ಇದನ್ನು ಸಹ ಓದಿ: ವಿದ್ಯಾರ್ಥಿಗಳೇ ರಿಸಲ್ಟ್ ಬಂದ ತಕ್ಷಣ ಮೊದಲು ಈ ಕೆಲಸ ಮಾಡಿ, ಜಸ್ಟ್ ಪಾಸ್ ಆಗಿದ್ದರೆ ಸಾಕು ಸಿಗಲಿದೆ ವಾರ್ಷಿಕ 1.50 ಲಕ್ಷ ಉಚಿತ ವಿದ್ಯಾರ್ಥಿವೇತನ.
2. ಅಂಗವಿಕರಿಗೆ :
ಪ್ರತಿ ತಿಂಗಳು 1,400 ರುಪಾಯಿ ಪಿಂಚಣಿ ಸೌಲಭ್ಯ ಸಿಗುತ್ತಿದ್ದು, ಇದರ ಸೌಲಭ್ಯ ಪಡೆದುಕೊಳ್ಳಲು ಇದಕ್ಕೂ ಕೂಡ ಅರ್ಜಿ ಸಲ್ಲಿಸಬೇಕು. ವರ್ಷಕ್ಕೆ 16,800 ರುಪಾಯಿ ಸಿಗುತ್ತದೆ.
ದಾಖಲೆಗಳು :
- 2 ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಅಂಗವಿಕಲರ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
3. ಹಿರಿಯ ನಾಗರಿಕರಿಗೆ :
60 ವರ್ಷ ಮೇಲ್ಪಟ್ಟ ಹಿರಿಯ ನಾಗಕರಿಗೆ ಪ್ರತಿ ತಿಂಗಳು 1,200 ರುಪಾಯಿ ಸಿಗುತ್ತದೆ. 1,200 ರುಪಾಯಿ 1 ತಿಂಗಳಿಗೆ ನೀಡಲಾಗುತ್ತದೆ. ಇದು ವರ್ಷಕ್ಕೆ14,400 ರುಪಾಯಿ ಆಗಿರುತ್ತದೆ.
ದಾಖಲೆಗಳು :
- ಬ್ಯಾಂಕ್ ಪಾಸ್ ಬುಕ್
- ವಯಸ್ಸಿನ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಇತರೆ ದಾಖಲೆಗಳು
ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ತಾಲೂಕಿನ ಕಂದಾಯ ಇಲಾಖೆ, ಅಥವಾ ಗ್ರಾಮ ಒನ್ ಕರ್ನಾಟಕ ಒನ್ ಅಥವಾ ಹತ್ತಿರದ CSC ಕೇಂದ್ರ ಗಳಿಗೆ ಭೇಟಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಬಿಗ್ ಬ್ರೇಕಿಂಗ್ ನ್ಯೂಸ್.! ಕೇಂದ್ರ ಸರ್ಕಾರದಿಂದ ರೈತರಿಗೆ ಹೊಚ್ಚ ಹೊಸ ಸ್ಕೀಮ್.! 15 ಲಕ್ಷ ನೇರ ಖಾತೆಗೆ.!
ರೈತರಿಗೆ ಹೊಸ ಯೋಜನೆ ಆರಂಭ.! ಉಚಿತವಾಗಿ ಸೋಲಾರ್ ಪಂಪ್ಸೆಟ್ ಪಡೆಯಿರಿ.! 90% ಸಬ್ಸಿಡಿ