ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರೈತರಿಗಾಗಿಯೇ ಸರ್ಕಾರವು ಸಾಕಷ್ಟು ಯೋಜನೆಯನ್ನು ಜಾರಿಗೆ ತರುತ್ತಲೇ ಇದೆ. ಕೇಂದ್ರ ಸರ್ಕಾರ 2019 ರಲ್ಲಿ ದೇಶದ ರೈತರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಕೊರೋನಾ ಬಂದ ನಂತರ ಈ ಯೋಜನೆಗೆ ಸ್ವಲ್ಪ ಅಡತಡೆಯಾಗುತ್ತದೆ. ಈ ದೃಷ್ಠಿಯಿಂದ ಸರ್ಕಾರ ಇದರ ಅವಧಿಯನ್ನು 2026 ರವಗೆ ವಿಸ್ತರಿಸಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ರೈತರು ನೀರಾವರಿ ಸಮಸ್ಯೆಯಿಂದ ಪಾರಾಗಲು ಈ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಗೆ ನೀವು ಮಾರ್ಚ್ 2026 ರವರೆಗೆ ನೋಂದಣಿ ಆಗಬಹುದು. ರೈತರು ನೀರಾವರಿ ಸಮಸ್ಯೆಯಿಂದ ಪಾರಾಗಲು ಈ ಯೋಜನೆಯು ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯೇ ಪ್ರದಾನ ಮಂತ್ರಿ ಕುಸುಮ್ ಯೋಜನೆ ಆಗಿದೆ.
ಪ್ರಧಾನ ಮಂತ್ರಿ ಕುಸುಮ್ ಯೋಜನೆ ಎಂದರೆ :
ಭಾರತದ ಬಹುತೇಕ ರೈತರು ತಮ್ಮ ಕೃಷಿಗಾಗಿ ಮಳೆಯನ್ನೇ ಅವಲಂಬಿಸಿ ತಮ್ಮ ಈ ಜೀವನವನ್ನು ಸಾಗಿಸುತ್ತಿದ್ದಾರೆ. ಮತ್ತೊಂದೆಡೆ ಅನೇಕ ರೈತರು ವಿದ್ಯುತ್ ಕೊಳವೆ ಬಾವಿ ಬಳಸುತ್ತಿದ್ದಾರೆ. ಇದರಿಂದ ವಿದ್ಯುತ್ ಬಿಲ್ ಇನ್ನೂ ಹೆಚ್ಚಾಗಿದೆ. ಇದರಿಂದ ಪ್ರಧಾನ ಮಂತ್ರಿ ಕುಸುಮ್ ಯೋಜನೆಯು ರೈತರಿಗೆ ಸೋಲಾರ್ ಪಂಪ್ ಅಳವಡಿಸಲು ಸಬ್ಸಿಡಿ ರೂಪದಲ್ಲಿ ಸಹಾಯ ಮಾಡುತ್ತದೆ.
ಸೋಲಾರ್ ಬಳಸುವುದರಿಂದ ವಿದ್ಯುತ್ ಬಳಕೆ ಕಡಿಮೆ ಮಾಡುತ್ತದೆ. ಅದರ ಜೊತೆಗೆ ಡೀಸೆಲ್ ಬಳಸುವ ಅಗತ್ಯ ಬರುವುದಿಲ್ಲ. ರೈತರಿಗೆ ಹಣವೂ ಕೂಡ ಉಳಿತಾಯವಾಗುತ್ತದೆ. ಪಂಪ್ಸೆಟ್ ಸಹಾಯದಿಂದ ರೈತರಿಗೆ ಎನರ್ಜಿ ಪವರ್ ಗ್ರಿಡ್ ಒದಗಿಸಲಾಗುತ್ತದೆ. ರೈತರು ಯಾವುದೇ ಹೆಚ್ಚು ವಿದ್ಯುತ್ ಸಂಗ್ರಹಿಸಿದ್ದರೆ ಅದನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು.
ಇದನ್ನು ಸಹ ಓದಿ: Breaking News: ಇ ಶ್ರಮ್ ಕಾರ್ಡ್ 1000 ರೂ ಹಣ ಪ್ರತಿಯೊಬ್ಬರ ಖಾತೆಗೆ ನೇರವಾಗಿ Transfer ಮಾಡಲಾಗಿದೆ ಇಂದೇ ಚೆಕ್ ಮಾಡಿ
ಈ ಯೋಜನೆಯ ಪ್ರಯೋಜನ ಪಡೆಯಲು ನೀವು ಸೋಲಾರ್ ಪ್ಯಾನೆಲ್ ಅನ್ನು ಎಲ್ಲಿ ಹಾಕಬೇಕೆಂದಿರುವರೋ ಆ ಸ್ಥಳವು ವಿದ್ಯುತ್ ಉಪಕೇಂದ್ರದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಹಾಕಬೇಕು. ಸೌರ ಫಲಕಗಳ ಒಟ್ಟು ವೆಚ್ಚದಲ್ಲಿ 10% ಹೂಡಿಕೆ ಮಾಡಬೇಕು. ಮತ್ತು ಕೇಂದ್ರ ಸರ್ಕಾರ 30% ಸಬ್ಸಿಡಿ ನೀಡುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರವು 30% ರಷ್ಟು ಸಬ್ಸಿಡಿ ನೀಡುತ್ತದೆ. ಉಳಿದ 30 % ಸಬ್ಸಿಡಿಯನ್ನು ಬ್ಯಾಂಕ್ನಲ್ಲಿ ಸಾಲ ಪಡೆಯಬಹುದಾಗಿದೆ.
ಈ ಯೋಜನೆಯ ಲಾಭ ಯಾರೆಲ್ಲಾ ಪಡೆದುಕೊಳ್ಳಬಹುದು:
- ರೈತರು
- ಸಹಕಾರ ಸಂಘ
- ಪಂಚಾಯಿತಿ
- ರೈತರ ಉತ್ಪಾದನಾ ಕಂಪನಿ
- ನೀರಿನ ಗ್ರಾಹಕರ ಸಂಘ
ದಾಖಲೆಗಳು :
ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಆದಾಯದ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ವಿಳಾಸದ ಪುರಾವೆ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 2026 ರವರೆಗೆ ನೋಂದಣಿಯಾಗಲು ಕಾಲಾವಕಾಶ ಇರುತ್ತದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |