information

Breaking News: ದುಬಾರಿಯಾದ ನಂದಿನಿ: ಹಾಲು, ಮೊಸರು ರೇಟ್‌ ಹೆಚ್ಚಳ? ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಇದೀಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸರ್ಕಾರದಲ್ಲಿ ಹಲವು ಬದಲಾವಣೆಯನ್ನು ಮಾಡಲಾಗಿದೆ. ಇದೇ ವೇಳೆಯಲ್ಲಿ ಜನರಿಗೆ ಸರ್ಕಾರವು ಬಿಗ್‌ ಶಾಕ್‌ ನೀಡಿದೆ. ನಂದಿನಿ ಹಾಲಿನ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಇದು ಜನರಿಗೆ ದೊಡ್ಡ ಹೊಡೆತವಾಗಿದೆ. ಯಾವ ಹಾಲಿಗೆ ಎಷ್ಟು ಬೆಲೆ ಹೆಚ್ಚಳ ಮಾಡಲಾಗಿದೆ ಎಂಬುದನ್ನು ನಾವು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

nandini milk price hike
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಫ್ರಿ ಬಸ್‌, ಫ್ರೀ ಕರೆಂಟ್‌ ಎಂದು ಜನಸಾಮಾನ್ಯರು ಖುಷಿಯಾಗಿದ್ದಾರೆ. ಇದರ ಮಧ್ಯೆ ಶಾಕ್‌ ನೀಡಲು ಸರ್ಕಾರ ಪ್ಲಾನ್‌ ಮಾಡುತ್ತಿದೆ. ಯಾಕೆಂದರೆ ಹಾಲಿನ ದರ ಏರಿಕೆ ಪ್ರಸ್ತಾಪಕ್ಕೆ ಕೆಎಂಫ್‌ ನೂತನ ಸಾರಥಿ ಮುಂದಾಗಿದ್ದಾರೆ. ಕೆಎಂಎಫ್ ಅಧ್ಯಕ್ಷರಾಗಿ ಭೀಮಾನಾಯ್ಕ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ಮುಂದೆ ನಂದಿನಿ ಹಾಲು, ಮೊಸರು ರೇಟ್‌ ಬಲು ದುಬಾರಿಯಾಗಿದೆ.

ಇವತ್ತು ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಾಜೀ ಶಾಸಕ ಭೀಮಾನಾಯ್ಕ್‌ ಅವಿರೋಧವಾಗಿ ಆಯ್ಕೆಯಾದರು. ಯಾಕೆಂದರೆ ಹಿಂದಿನ ಅಧ್ಯಕ್ಷ ಭಾರತ್ಚಂದ್ರ ಜಾರಕಿಹೊಳಿ ಚುನಾವಣೆಗೆ ನಿಲ್ಲಲ್ಲು ಉತ್ಸಾಹ ತೋರಲಿಲ್ಲ. ಹೀಗಾಗಿ ಇವರ ಆಯ್ಕೆ ಸುಲಭವಾಯಿತು.

ಹಾಲಿನ ದರವು ಒಟ್ಟಾರೆಯಾಗಿ ಅಮೂಲಾಗ್ರವಾಗಿ ಎಲ್ಲಾ ಹಾಲು ಉತ್ಪಾದಕ ಮಂಡಳಿಗಳು ಪ್ರತಿ ಲೀಟರ್‌ ಗೆ ಕನಿಷ್ಠ 5 ರೂ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಿದವು. ಹಾಲು ಉತ್ಪಾದನೆ ಮಾಡಲು, ಹಾಲನ್ನು ವಿಲೇವಾರಿ ಮಾಡಲು ಇದರಲ್ಲಿ ಏನೆಲ್ಲಾ ಸಮಸ್ಯೆಗಳು ಇವೆ ಇವೆಲ್ಲವನ್ನು ಸರಿಡಿಸಲು ಸರ್ಕಾರದ ಗಮನಕ್ಕೆ ತಂದು ಪರಿಹಾರ ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಈಗಿನ ಹಾಲಿನ ದರ ಪ್ರತಿ ಲೀ. ಗೆ 5 ರೂ ಏರಿಕೆ ದರ

  • ಟೋನ್ಸ್‌ ಹಾಲು – 39 ರೂ 44 ರೂ
  • ಹೋಮೋಜಿನೈಸ್ಡ್‌ ಹಾಲು- 40 ರೂ 45 ರೂ
  • ಸ್ಪೆಷಲ್‌ ಹಾಲು – 45 ರೂ 50 ರೂ
  • ಶುಭಂ ಹಾಲು – 45 ರೂ 50 ರೂ
  • ಸಮೃಧ್ದಿ ಹಾಲು – 50 ರೂ 55 ರೂ
  • ಮೊಸರು ಪ್ರತಿ ಲೀ- 47 ರೂ 53 ರೂ

ಒಟ್ಟಿನಲ್ಲಿ ಉಚಿತ ಗ್ಯಾರಂಟಿ ಬೆನ್ನಲ್ಲೇ ಜನರಿಗೆ ದೊಡ್ಡ ಶಾಕ್‌ ನೀಡಿದೆ. ಜನರು ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಹಾಲಿನ ಬೆಲೆಯನ್ನು ಹೆಚ್ಚಳ ಮಾಡಿದ್ದು, ಜನರ ಜೇಬಿಗೆ ಕತ್ತರಿ ಹಾಕಿದೆ. ಇನ್ಮುಂದೆ ಹಾಲಿನ ಬೆಲೆ ಪ್ರತಿ ಲೀಟರ್‌ ಗೆ 5 ರೂ ಹೆಚ್ಚಳವಾಗುತ್ತದೆ ಎಂದು ಸರ್ಕಾರ ಘೋಷಿಸಲಾಗಿದೆ.

ಇತರೆ ವಿಷಯಗಳು :

ರಾಜ್ಯದಲ್ಲಿ ನೂರರ ಗಡಿ ದಾಟುತ್ತಿರುವ ಎಲ್ಲಾ ತರಕಾರಿ ಬೆಲೆ: ತ್ರಿಬಲ್‌ ಡಿಜಿಟ್‌ ತಲುಪಿದ ಹಲವು ತರಕಾರಿಗಳು

ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಕೆ ಪುನಃ ಆರಂಭ! ಸಿದ್ದರಾಮಯ್ಯ ಅವರಿಂದ ಮರು ಚಾಲನೆ, ಈ ಎಲ್ಲಾ ಯೋಜನೆಗಳ ಲಾಭ ಪಕ್ಕಾ ಸಿಗತ್ತೆ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ