ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಏರುತ್ತಿರುವ ತಾಪಮಾನ ಮತ್ತು ಕಳಪೆ ಮಳೆಯಿಂದಾಗಿ ತರಕಾರಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಹಲವಾರು ತರಕಾರಿಗಳು ಮತ್ತು ಸೊಪ್ಪಿನ ಬೆಲೆಗಳು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ತರಕಾರಿ ಖರೀದಿಸುವವರಿಗೆ ಬಿಗ್ ಶಾಕ್ ನೀಡಿದೆ. ಜನಸಾಮಾನ್ಯರಿಗೆ ದೊಡ್ಡ ಹೊಡೆತ ಬಂದಂತಾಗಿದೆ. ತರಕಾರಿ ಬೆಲೆ ಎಷ್ಟು ಹೆಚ್ಚಳವಾಗಿದೆ ಎಂಬುದನ್ನು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಕಳೆದ ವಾರದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರೂ, ತಾಪಮಾನ ಹೆಚ್ಚಿದೆ. ಬಿಸಿಲ ತಾಪಕ್ಕೆ ತರಕಾರಿ ಗಿಡಗಳಲ್ಲಿ ಹೂಗಳು ಬಾಡಿ ಹೋಗಿದ್ದು, ಇಳುವರಿ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗಿದೆ.
ತರಕಾರಿ ಖರೀದಿಸುವ ಎಲ್ಲಾ ಜನಸಾಮನ್ಯರಿಗೆ ಇದೀಗ ಶಾಕಿಂಗ್ ಸುದ್ದಿ ಬಂದಿದೆ. ತರಕಾರಿ ಬೆಲೆಯಲ್ಲಿ ಭಾರೀ ಪ್ರಮಾಣದ ಬೆಲೆ ಏರಿಕೆಯಾಗಿದ್ದು, ತರಕಾರಿಯನ್ನು ಖರೀದಿಸಲು ಜನರಿಗೆ ಚಿಂತೆ ಪ್ರಾರಂಭವಾಗಿದೆ ಎನ್ನಬಹುದು. ಜನರು ಇದೀಗ ತರಕಾರಿ ಮಾರ್ಕೆಟ್ ನಲ್ಲಿ 1 ಕೆಜಿ ತರಕಾರಿ ಖರೀದಿಸುವವರು ಇದೀಗ ಅರ್ಧ ಕೆಜಿ ತರಕಾರಿ ಖರೀದಿಸುತ್ತಿದ್ದಾರೆ. ಅಕಾಲಿಕ ಮಳೆಯ ಪರಿಣಾಮ ಕೆಲವು ಕಡೆ ಅತಿ ಬಿಸಿಲಿನ ಪರಿಣಾಮವು ತರಕಾರಿ ಬೆಳೆಗೆ ನಷ್ಟ ಉಂಟಾಗಿದ್ದು, ಇದೀಗ ಬೆಲೆ ಏರಿಕೆ ಮಾಡಲಾಗಿದೆ.
ಟೊಮ್ಯಾಟೊ ಬೆಲೆಯೂ 50 ರೂಪಾಯಿ ಏರಿಕೆಯಾಗಿದ್ದು, ಪೂರೈಕೆ ಸ್ಥಿರವಾಗದ ಹೊರತು ಬೆಲೆ ಏರಿಕೆಯಾಗಲಿದೆ. ಈಗ ಒಂದು ಕಿಲೋ ಬೀನ್ಸ್ ಅಥವಾ ಕ್ಯಾರೆಟ್ 100 ರೂಪಾಯಿ ದಾಟಿದೆ. ಈರುಳ್ಳಿ ಬೆಲೆಯು ಕೂಡ ಏರಿಕೆಯಾಗಿದೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಪ್ರಸ್ತುತ ತರಕಾರಿ ಬೆಲೆಗಳು ಪ್ರತಿ ಕೆಜಿಗೆ :
- ಟಮೋಟೋ – 50 ರೂ
- ಈರುಳ್ಳಿ – 50 ರೂ
- ಬೀನ್ಸ್ – 120 ರೂ
- ಕ್ಯಾರೇಟ್ – 100 ರೂ
- ಆಲೂಗಡ್ಡೆ – 50 ರೂ
- ಬೀಟ್ರೋಟ್ – 53 ರೂ
- ಬದನೆಕಾಯಿ – 45 ರೂ
ಇತರೆ ವಿಷಯಗಳು :
Breaking News: 2000 ನೋಟ್ ಬ್ಯಾನ್ ಬೆನ್ನಲ್ಲೇ, 1000 ರೂ ಎಂಟ್ರಿ! ಜುಲೈ 1 ರಿಂದ ಚಲಾವಣೆಗೆ ಸಜ್ಜು