News

ಇಂದು ಕರ್ನಾಟಕ ಬಜೆಟ್‌ ಭರ್ಜರಿ ಘೊಷಣೆ: ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಿಹಿ ಸುದ್ದಿ!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಈ ಭಾರಿ ಕರ್ನಾಟಕ ಸರ್ಕಾರದ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇದೀಗ 2023-24 ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಇಂದು ಮುಖ್ಯಮಂತ್ರಿಯವರು ಘೋಷಣೆ ಮಾಡುತ್ತಿದ್ದು, ಯಾವೆಲ್ಲಾ ಯೋಜನೆಗಳನ್ನು ಜಾರಿಗೆ ಮಾಡುತ್ತಿದ್ದಾರೆ ಎಂಬುದನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

karnataka budget 2023
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

2013 ರಿಂದ 2018 ರವರೆಗೆ ಕರ್ನಾಟಕ ಸಿಎಂ ಆಗಿದ್ದ ಅವಧಿಯಲ್ಲಿ 6 ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಏಳನೇ ಬಜೆಟ್ ಇದಾಗಿದೆ. ಕಾಂಗ್ರೆಸ್ ಹಿರಿಯ ನಾಯಕರು ಭಾಗವಹಿಸುವ 14 ನೇ ಬಜೆಟ್ ಕೂಡ ಇದಾಗಿದೆ. ರೈತರನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಹಾಗೂ ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಜೆಟ್‌ ಅನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. 3 ಲಕ್ಷ 35 ಸಾವಿರ ಕೋಟಿ ಬಜೆಟ್‌ ನ ಗಾತ್ರ ಎಂದು ಅಂದಾಜು ಮಾಡಲಾಗುತ್ತಿದೆ.

ಬಜೆಟ್‌ನ ನಿರೀಕ್ಷೆಗಳು:

ರೈತರಿಗೆ ಬಜೆಟ್‌ ನಲ್ಲಿ ಹಾಗೂ ಕೂಲಿ ಕಾರ್ಮಿಕರಿಗೆ, ನೇಕಾರರಿಗೆ, ವ್ಯಾಪಾರದಾರರಿಗೆ ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಅನುಕೂಲವಾಗುವಂತೆ ಅವರಿಗೆ ಆದ್ಯತೆ ನೀಡುವಂತೆ ಹಾಗೂ ಮಹಿಳೆಯರು, ಯುವ ಸಬಲೀಕರಣಕ್ಕೆ ಹೊಸ ಹೊಸ ಯೋಜನೆಗಳು, ವೃದ್ದರಿಗೆ ಕೂಡ ಹಾಗೂ ರೇಷ್ಮೆ ಬೆಳೆಗಾರರು ಮೀನುಗಾರರಿಗೆ ಹೆಚ್ಚಿನ ಹಣವನ್ನು ಮೀಸಲು ಇಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಶೇಕಡಾ 15 ರಷ್ಟು ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇಂದಿರಾ ಕ್ಯಾಂಟೀನ್‌, ಪಶು ಭಾಗ್ಯ, ಅನುಗ್ರಹ, ಕೃಷಿ ಹೊಂಡ, ಒಣ ಬೇಸಾಯಗಾರಿಕೆ, ಬಿತ್ತನೆ ಬೀಜ ಹೀಗೆ ಹಲವು ಯೋಜನೆಗೆ ಕಾಯಕಲ್ಪ ನೀಡುವ ಕೆಲಸವನ್ನು ಸರ್ಕಾರ ಈ ಬಜೆಟ್‌ ನಲ್ಲಿ ಹಣವನ್ನು ಮೀಸಲಿಡಬಹುದಾಗಿದೆ. ಹಾಗೆಯೇ ವಿದ್ಯಾ ನಿಧಿಗೆ ಹಣವನ್ನು ಕೊಡುವುದರ ಬಗ್ಗೆ ಈ ಬಜೆಟ್‌ ನಲ್ಲಿ ಕೂಡ ತಿಳಿಸಲಾಗುತ್ತದೆ.

ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಜಾರಿಯ ಬಂಪರ್‌ ನಿರೀಕ್ಷೆಯನ್ನು ಸರ್ಕಾರಿ ನೌಕರರು ಮಾಡುತ್ತಿದ್ದಾರೆ. ಅಬಕಾರಿ, ನೋಂದಣಿ, ಮುದ್ರಾಂಕ, ವಾಣಿಜ್ಯ ತೆರಿಗೆ, ಮೋಟಾರು ವಾಹನ ತೆರಿಗೆ ಸಂಗ್ರಹ ಗುರಿ ಹೆಚ್ಚಳ ಮಾಡಲು ಸರ್ಕಾರ ಗುರಿಯನ್ನು ಹೊಂದಿದೆ. ಅನಗತ್ಯ ವೆಚ್ಚವನ್ನು ಕಡಿತಗೊಳಿಸಿ ಆದಾಯವನ್ನು ಹೆಚ್ಚಳ ಮಾಡುವ ಗುರಿಯನ್ನು ಹೊಂದಿದೆ. ಸಿದ್ದರಾಮಯ್ಯನವರಿಗೆ ಅನುಭವಿದೆ, 14 ನೇ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದಾರೆ. ಮುಖ್ಯವಾಗಿ 5 ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡುವುದು ಮುಖ್ಯವಾಗಿದೆ. ಇಂದಿನ ಬಜೆಟ್‌ ನಲ್ಲಿ ಯಾವೆಲ್ಲಾ ಘೊಷಣೆಗಳನ್ನು ಮಾಡುತ್ತಾರೆ ಎಂಬುದನ್ನು ನಾವು ಮುಂದಿನ ಲೇಖನದಲ್ಲಿ ತಿಳಿಸುತ್ತೇವೆ. ನಮ್ಮ ಸಂಪರ್ಕದಲ್ಲಿರಿ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಹೊಸ ಪಡಿತರ ಚೀಟಿ: ಅರ್ಜಿ ಸಲ್ಲಿಕೆ ಪ್ರಾರಂಭ, ಲಿಂಕ್‌ ಇಲ್ಲಿದೆ, ಮನೆಯಲ್ಲಿಯೇ ಕುಳಿತು ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ

ಸರ್ಕಾರದ ಹೊಸ ಯೋಜನೆ: ಅವಿವಾಹಿತರಿಗೂ ಸಿಗಲಿದೆ ಪಿಂಚಣಿ! ಪ್ರತಿ ತಿಂಗಳು 2750 ರೂ. ಪಡೆಯಲು ಇಂದೇ ಹೆಸರು ನೋಂದಾಯಿಸಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ