Information

ರಾಜ್ಯ ಬಜೆಟ್‌ BPL ಕಾರ್ಡ್‌ ಇದ್ದವರಿಗೆ ಭರ್ಜರಿ ಆಫರ್ ಎಲ್ಲಾ Free ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಹಲೋ ಸ್ನೇಹಿತರೇ ಈ ಲೇಖನಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ತಮ್ಮ ಎರಡನೇ ರಾಜ್ಯ ಬಜೆಟ್ ಭಾಷಣವನ್ನು ಮಂಡಿಸಿದರು ಈ ಬಜೆಟ್‌ ನಲ್ಲಿ ಬಸವರಾಜ್‌ ಬೊಮ್ಮಾಯಿಯವರು ಏನೆಲ್ಲಾ ಘೋಷಣೆ ಮಾಡಿದ್ರು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ನೀಡಿರುತ್ತೇವೆ ಈ ಲೇಖನವನ್ನು ಕೊನೆಯವರೆಗೂ ಓದಿ..

karnataka budget 2023
karnataka budget 2023

ರಾಜ್ಯದಲ್ಲಿ ದುಡಿಯುತ್ತಿರುವ ಜನರಲ್ಲಿ ಶೇಕಡಾ 20% ರಷ್ಟು ಜನ ಸಂಘಟಿತ ಉದ್ಯೋಗಿಗಳಾಗಿದ್ದಾರೆ ಇದು ದೇಶದಲ್ಲಿ ಸರಾಸರಿ 20 % ಹೆಚ್ಚಿದೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ 2.7 ರಷ್ಟಿದ್ದು ಇದು ದೇಶದ ನಿರುದ್ಯೋಗ ಪ್ರಮಾಣ 4.15 ಕಿಂತ ಕಡಿಮೆ ಇದೆ.2022-23 ಸಾಲಿನಲ್ಲಿ ಕರ್ನಾಟಕ ಉದ್ಯೋಗ ವರದಿ ಪ್ರಕಾರ ಸೇರ್ಪಡೆಯಾದ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಕರ್ನಾಟಕದ ಪಾಲು 10.4 ರಷ್ಟು ಇದ್ದು 2021-22 ಕರ್ನಾಟಕ ಸಂಘಟಿತ ವಲಯ ಕಳೆದ ವರ್ಷಗಳಿಂದ ಅತೀ ಹೆಚ್ಚು ಅಂದರೆ 15 ಲಕ್ಷ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಇದನ್ನೂ ಸಹ ಓದಿ : ಈ ಬಾರಿ ರಾಜ್ಯದ ಬಜೆಟ್ ನಲ್ಲಿ ಯಾರಿಗೆಲ್ಲಾ ಲಾಭ ಯಾರಿಗೆಲ್ಲಾ ನಷ್ಟ ಗೊತ್ತಾ? 

ಪ್ರಸ್ತುತ ಸಾಲಿನಲ್ಲಿ PM ಸ್ವನಿಧಿ ಯೋಜನೆ ನವೆಂಬರ್‌ 2022 ಅಂತ್ಯದವರೆಗೆ 69000 ಬೀದಿ ಬದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರಾಗಿದೆ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅಮೃತ ಕೌಶಲ್ಯ ತರಬೇತಿ ಯೋಜನೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್‌ ಯೋಜನೆ ಮತ್ತು ಇತರ ಕಾರ್ಯಕ್ರಮಗಳ ಅಡಿಯಲ್ಲಿ ಒಟ್ಟು 1.12 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತರಬೇತಿ ಪಡೆದ ಉದ್ಯೋಗ ಮೇಳಗಳ ಮುಖಾಂತರ ಒಂದು ಸಾವಿರ ಜನರಿಗೆ ಉದ್ಯೋಗ ಅವಕಾಶ ದೊರೆತಿದೆ.

ಪ್ರಸ್ತುತ ಸಾಲಿನಲ್ಲಿ 5 ಲಕ್ಷ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆ ಈ ಸಂಸ್ಥೆಗಳ ಮುಖಾಂತರ ನಡೆಯುತ್ತಿದ್ದ ಕೌಶಲ್ಯ ತರಬೇತಿ ಐಟಿಐ ಡೆಪ್ಯೂಟಿ ಪಾಲಿಟಿಕ್ಸ್‌ ಸಂಸ್ಥೆಯ ಮುಖಾಂತರ ನೀಡಿ ಕೌಶಲ್ಯ ತರಬೇತಿಗೆ ಹೆಚ್ಚಿನ ಸಾಂಸ್ಥೀಕರಣ ಸಂಪ್ರದಾಯಿಕ ಕೌಶಲ್ಯಗಳ ಪುನರ್ಜೀವನ ಬಿದಿರಿನ ಉತ್ಪಾದನೆಗಳ ಕುಂಬಾರಿಕೆ ನೇಕಾರಿಕೆ ಕಲಾ ಕಸೂತಿ ಮುಂತಾದ ಕೌಶಲ್ಯಗಳ ಆಯ್ದು ತಲಾ 100 ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ಕೌಶಲ್ಯ ವೃತ್ತಿ ನೀಡಲಾಗಿವುದು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ವಿದೇಶೀ ಉದ್ಯೋಗಾಂಕ್ಷಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಅಂತರಾಷ್ಟ್ರೀಯ ವಲಸೆ ಕೇಂದ್ರದ ವತಿಯಿಂದ 8 ಜಿಲ್ಲೆಗಳಲ್ಲಿ ಸಂಪನ್ಮೂಲ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ, ಗ್ರಾಮೀಣ ಪ್ರದೇಶದ ಯುವಕ ಯುವತಿಯರಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ನೀಡಲಾಗಿದೆ BPL ಕಾರ್ಡ್‌ ಕುಟುಂಬಗಳಿಗೆ ಒಟ್ಟು 16110 ಯುವಕ ಯುವತಿಯರಿಗೆ ನೀಡಲಾಗಿದೆ, 50 ವರ್ಷಗಳು ಪೂರೈಸಿದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸಿ ಈ ಭಾಗದ ಯುವಕ ಯುವತಿಯರಿಗೆ ತಾಂತ್ರಿಕ ಜ್ಞಾನ ನೀಡಲು ಹೊಸ ಯಂತ್ರೋಪಕರಣ ಮತ್ತು ಸಲಕರಣೆಗಳನ್ನು 100 ಕೋಟಿ ವೆಚ್ಚದಲ್ಲಿ ವಿಧಿಸಲಾಗುವುದು ಕಲಿಕೆಯ ಜೊತೆಗೆ ಕೌಶಲ್ಯ ಕಾರ್ಯಕ್ರಮಗಳ ಅಡಿಯಲ್ಲಿ ಕೈಗಾರಿಕಾ ಅಧ್ಯತೆ ಉಧ್ಯಮಶೀಲತೆ ಸರ್ಕಾರಿ ಪ್ರಥಮ ದರ್ಜೆ ಇಂಜಿಯನಿಯರಿಂಗ್‌ ITI ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗುವುದು ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳು ಹೆಚ್ಚುವರಿ ತಾಂತ್ರಿಕ ಕೌಶಲ್ಯ ತರಬೇತಿ ನೀಡಲಾಗುವುದು ಹಾಗೂ BPL ಕುಟುಂಬಗಳಿಗೆ 75 unit ವಿದ್ಯುತ್‌ ಉಚಿತವಾಗಿ ನೀಡಲಾಗುವುದು.

ಇತರೆ ವಿಷಯಗಳು :

ಮಹಿಳೆಯರಿಗೆ 100% ಸಬ್ಸಿಡಿಯಲ್ಲಿ 9,500 ರೂ ಹೊಲಿಗೆ ಯಂತ್ರ ಉಚಿತವಾಗಿ ಸಿಗಲಿದೆ

ಸರ್ಕಾರ ರೈತರಿಗೆ ₹ 5 ಲಕ್ಷ ಸಂಪೂರ್ಣ ಉಚಿತ ಪರಿಹಾರವನ್ನು ನೀಡುತ್ತಿದೆ, ಎಷ್ಟೋ ಜನರಿಗೆ ಈ ಯೋಜನೆ ಬಗ್ಗೆ ಗೊತ್ತೆ ಇಲ್ಲಾ ಇಲ್ಲಿ ನೋಡಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ