Schemes

ರಾಜ್ಯ ಬಜೆಟ್‌ ಮಂಡನೆ 2023: ಈ ಬಾರಿ ರಾಜ್ಯದ ಬಜೆಟ್ ನಲ್ಲಿ ಯಾರಿಗೆಲ್ಲಾ ಲಾಭ ಯಾರಿಗೆಲ್ಲಾ ನಷ್ಟ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ.

Published

on

ಎಲ್ಲರಿಗೂ ನಮಸ್ಕಾರ, ಇಂದಿನ ನಮ್ಮ ಲೇಖನದಲ್ಲಿ ರಾಜ್ಯದ ಎಲ್ಲಾ ಈ ರೈತರಿಗೂ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್‌ ನೀಡಲಿದೆ. ಈ ಬಾರಿಯ ರಾಜ್ಯ ಬಜೆಟ್‌ ರೈತರಿಗೆ ಸಂತಸವನ್ನು ತರುತ್ತದೆ. ರಾಜ್ಯದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಸಿಗುವ ಆ ಬಂಪರ್‌ ಗಿಫ್ಟ್‌ ಏನು ಗೊತ್ತಾ? ರಾಜ್ಯ ಬಜೆಟ್‌ ಯಾವಾಗ ಘೋಷಣೆ ಆಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದೇವೆ. ಈ ಲೇಖನವನ್ನು ಕೊನೆಯವರೆಗೂ ಓದಿರಿ.

karnataka budget
karnataka budget

ಈ ಬಾರಿಯ ಬಜೆಟ್‌ ಕಾರ್ಮಿಕರು ರೈತರು ಮಹಿಳೆಯರು ಮತ್ತು ದಲಿತರ ಸಂಕಷ್ಟಗಳನ್ನು ಪರವಾಗಿ ಹೆಚ್ಚಿನ ಗಮನ ಕೇಂದ್ರಿಕರಿಸಿ ಈ ಸಲದ ಬಜೆಟ್‌ ಮಂಡನೆಯಾಗಲಿದೆ. ಕರ್ನಾಟಕ ಬಜೆಟ್‌ 2023: ಫೆ. 17ರಂದು ಬೆಳ್ಳಿಗ್ಗೆ 10.15ಕ್ಕೆ ಬಜೆಟ್‌ ಮಂಡನೆ ಪ್ರಾರಂಭವಾಗಲಿದ್ದು ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್‌ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಈ ಅವಧಿಯ ಕೊನೆಯ ಬಜೆಟ್‌ ಇದಾಗಿದ್ದು ಬಸವರಾಜ್‌ ಬೊಮ್ಮಾಯಿಯವರು ಎರಡನೇ ಬಾರಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಫೆಬ್ರವರಿ 17ರಂದು ಬೆಳ್ಳಿಗ್ಗೆ 10.15ಕ್ಕೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ಬಗ್ಗೆ ವಿಧಾನಸಭೆಯಿಂದ ಅಧಿಕೃತ ಮಾಹಿತಿ ಲಭಿಸಿದ್ದು. ಸುಮಾರು ಒಂದು ಗಂಟೆಗಳ ಕಾಲ ಬಜೆಟ್‌ ಭಾಷಣ ಕೂಡ ಬಸವರಾಜ್‌ ಬೊಮ್ಮಾಯಿಯವರು ಮಾಡಲಿದ್ದಾರೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಈ ಬಾರಿ ಮೇ ಮತ್ತು ಏಪ್ರಿಲ್‌ನಲ್ಲಿ ಚುನಾವಣೆ ಇರುವ ಕಾರಣದಿಂದ ಭರ್ಜರಿ ಘೋಷಣೆಗಳು ಹೊರಡಿಸುವ ಸಾಧ್ಯತೆ ಹೆಚ್ಚಿದೆ. ಒಂದು ಕಡೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ರೈತರ ಹಾಗೂ ಜನಸಾಮಾನ್ಯರನ್ನು ಆಕರ್ಷಿಸಲು ಭರ್ಜರಿ ಘೋಷಣೆಗಳನ್ನು ಕೂಡ ಮಾಡಿದರೂ ಸಹ ಕೇವಲ ಘೋಷಣೆಗಳಾಗಿರಲಿದೆ ಎಂಬ ಮಾಹಿತಿಯೂ ತಿಳಿದುಬಂದಿದೆ. ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌. ಇನ್ನೇನು ಏಪ್ರಿಲ್‌ ಹಾಗು ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಬಜೆಟ್‌ ಘೋಷಣೆಗಳು ಚಾಲ್ತಿಗೆ ಬರುವುದು ತಡವಾಗುತ್ತದೆ.

ಸರ್ಕಾರಿ ಮಾಹಿತಿಗಳನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರದ ಕೊನೆಯ ಬಜೆಟ್‌ ನಿರೀಕ್ಷೆಗಳೇನು ಗೊತ್ತಾ?

  • ಉದ್ಯೋಗಗಳ ಸೃಷ್ಟಿ ಮತ್ತು ಎಲ್ಲರನ್ನು ಒಳಗೊಂಡ ಬೆಳವಣಿಗೆಗೆ ಬಜೆಟ್‌ ನಲ್ಲಿ ಪ್ರಾಮುಖ್ಯತೆ ನೀಡಲಾಗುವುದು.
  • ಕೃಷಿ ಮತ್ತು ಪೂರಕ ಚಟುವಟಿಕೆಗಳು
  • ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ
  • ಆರ್ಥಿಕ ಅಭಿವೃದ್ದಿಗೆ ಉತ್ತೇಜನ
  • ಬೆಂಗಳೂರು ಸಮಗ್ರ ಅಭಿವೃದ್ದಿ
  • ಸಂಸ್ಕೃತಿ ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸಂರಕ್ಷಣೆ
  • ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ ಮಹಿಳೆಯರ ಸಬಲೀಕರಣ ಹಾಗೂಕ್ಷೇಮಾಭಿವೃದ್ದಿ
  • ಮಕ್ಕಳ ಆಯವ್ಯಯಕ್ಕೆ ಅನುದಾನ
  • SCST, TSPಗೆ ಅನುದಾನ
  • ಆರೋಗ್ಯ, ಶಿಕ್ಷಣ, ಕೌಶಲ್ಯಾಭಿವೃದ್ದಿ ಮತ್ತು ಇತರ ಜನಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ

ಕಳೆದ ಬಾರಿ ಸಾರಿಗೆ ಮತ್ತು ಮೋಟಾರುವಾಹನ ತೆರಿಗೆ, ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳು, ಅಂಚೆಚೀಟಿ ಮತ್ತು ನೋಂದಣಿ ಇಲಾಖೆಗಳಿಂದ ಆದಾಯದ ಎಲ್ಲಾ ಪ್ರಮುಖ ಮೂಲಗಳಿಂದ ತೆರಿಗೆಗಳ ಪ್ರಮಾಣ ಹೆಚ್ಚಾಗಿ ಬಂದಿದೆ.ಈ ಒಂದು ಬಜೆಟ್‌ ನಲ್ಲಿ ಭರ್ಜರಿ ಯೋಜನೆಗಳು ಜಾರಿಯಾಗಲಿದ್ದು ರಾಜ್ಯ ಬಜೆಟ್‌ ಕೂಡ ರೈತ ಸಮುದಾಯಕ್ಕೆ ಮತ್ತು ಮಹಿಳೆಯರಿಗೆ ಬಹಳ ಉತ್ತಮ ಕೊಡುಗೆಗಳನ್ನು ತರಲಿದೆ. ಈ ಬಾರಿ 3 ಲಕ್ಷಕೋಟಿ ಗಾತ್ರದ ಬಜೆಟ್‌ ಮಂಡನೆ ಆಗಲಿದೆ. ಭರ್ಜರಿ ಸಿಹಿ ಸುದ್ದಿಗಳು ಸಿಗಲಿವೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಪ್ರಿಯ ಮಿತ್ರರೇ, ನಿಮಗೆ ಈ ಲೇಖನ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಇನ್ನು ಹೆಚ್ಚಿನ ನಮ್ಮ ಲೇಖನಗಳನ್ನು ವೀಕ್ಷಿಸಲು ನೀವು ನಮ್ಮ ವೆಬ್ಸೈಟ್‌ ನೊಂದಿಗೆ ನಿರಂತರ ಸಂಪರ್ಕದಲ್ಲಿರಿ.

ಇತರೆ ವಿಷಯಗಳು:

48 ಸಾವಿರ ಉಚಿತ ಸ್ಕಾಲರ್‌ಶಿಪ್

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ