information

ಪೋಸ್ಟ್‌ ಆಫೀಸ್‌ ನಲ್ಲಿ ಅಕೌಂಟ್‌ ಇದ್ದ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಸಿಹಿ ಸುದ್ದಿ.! ಹೊಸ ಯೋಜನೆ ಆರಂಭ.!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗು ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕದ ಅಂಚೆ ಇಲಾಖೆಯು ಎಲ್ಲಾ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ. ಹೊಸದಾಗಿ ಒಂದು ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರಿಗೆ ಇದು ಮಹತ್ವದ ಯೋಜನೆಯಾಗಿದೆ. ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕರ್ನಾಟಕ ಅಂಚೆ ಇಲಾಖೆಯು ಈ ಹೊಸ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

india post new scheme 2023
india post new scheme 2023
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಮಹಿಳೆಯರಿಗಾಗಿ ಅಂಚೆ ಇಲಾಖೆಯು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಮಹಿಳೆಯರನ್ನು ಆರ್ಥಿಕ ಸಬಲೀಕರಣ ಮಾಡುವ ಉದ್ದೇಶದಿಂದ ಕರ್ನಾಟಕ ಅಂಚೆ ಇಲಾಖೆಯು ಮಹಿಳಾ ಸಮ್ಮಾನ್‌ ಉಳಿತಾಯ ಪ್ರಮಾಣ ಪತ್ರ 2023 ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಇದರ ಪ್ರಮುಖ ವೈಶಿಷ್ಟ್ಯಗಳು :

  • 2 ವರ್ಷಗಳ ಅವಧಿಯಲ್ಲಿ ಶೇಕಡಾ 7.5% ಸ್ಥಿರ ಬಡ್ಡಿ.
  • 2 ವರ್ಷಗಳ ಅವಧಿಯಲ್ಲಿ ಗರಿಷ್ಠ ಸೀಲಿಂಗ್‌ ಮಿತಿ 2 ಲಕ್ಷ ರುಪಾಯಿ.
  • 1 ವರ್ಷದ ನಂತರ ಭಾಗಶಃ ಹಿಂಪಡೆಯುವಿಕೆ ಸಾಧ್ಯವಾಗುತ್ತದೆ.

ಇದನ್ನು ಸಹ ಓದಿ: ಚಾಲಕರೇ ಎಚ್ಚರ! ದೇಶದಾದ್ಯಂತ ಇಂದು ಹೊಸ ನಿಯಮ ಜಾರಿ ಈ ನಿಯಮಗಳನ್ನು ಪಾಲಿಸದಿದ್ದರೆ RTO ಯಿಂದ 1 ಲಕ್ಷ ದಂಡ

ಕರ್ನಾಟಕ ಅಂಚೆ ಇಲಾಖೆಯ ಮುಖ್ಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌ ರಾಜೇಂದ್ರ ಕುಮಾರ್‌ ಅವರು ಮಾತನಾಡಿ ಇದು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರ್ಥಿಕ ಸೇರ್ಪಡೆಯನ್ನು ತರುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ ಎಂದು ಹೇಳಿದರು. ನಾವು ನೀಡುವ ಶೇಕಡಾ 7.5% ರಷ್ಟು ಬಡ್ಡಿಯು ಬ್ಯಾಂಕುಗಳಿಗಿಂತ ಹೆಚ್ಚು ಮತ್ತು ಯೋಜನೆಯು ಜಾರಿಯಲ್ಲಿರುವ 2 ವರ್ಷಗಳ ಅವಧಿಯಲ್ಲಿ ಸ್ಥಿರವಾಗಿರುತ್ತದೆ. ನಿಮ್ಮ ಹಣ ಯಾವಾಗಲು ಅಂಚೆ ಇಲಾಖೆಯಲ್ಲಿ ಸುರಕ್ಷಿತವಾಗಿರುವುದು ಮುಖ್ಯವಾಗಿದೆ.

ಈ ಯೋಜನೆಯು 2 ವರ್ಷಗಳ ಅವಧಿಗೆ ಮಾರ್ಚ್‌ 31, 2025 ರಂದು ಕೊನೆಗೊಳ್ಳುತ್ತದೆ. ಕೊನೆಯ ದಿನಾಂಕದಂದು ಯಾರಾದರೂ ಖಾತೆಯನ್ನು ತೆರೆದರೆ ಖಾತೆದಾರರಿಗೆ 2 ವರ್ಷಗಳ ಅವಧಿಯು ಪೂರ್ಣಗೊಳ್ಳುವವರಗೆ ಅದರ ಪ್ರಯೋಜನ ಮುಂದುವರೆಯುತ್ತದೆ. ತ್ರೈ ಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಸೇರಿಸಿ ಖಾತೆಗೆ ಜಮಾ ಮಾಡಲಾಗುವುದು. ಈ ಯೋಜನೆಯು ರಾಜ್ಯದ ಯಾವುದೇ ಅಂಚೆ ಇಲಾಖೆಯಲ್ಲಿ ಖಾತೆ ತೆರೆಯಬಹುದು. ಎಂದು ಹೇಳಿದರು. ಮೆಚ್ಯೂರಿಟಿ ಅವಧಿಯ ಮೊದಲು ಖಾತೆಯನ್ನು ಮುಚ್ಚಲಾಗುವುದಿಲ್ಲ. ಖಾತೆದಾರರ ಸಾವು ಮತ್ತು ವ್ಯಕ್ತಿಯ ಮಾರಣಾಂತಿಕ ವೈದ್ಯಕೀಯ ಸಮಸ್ಯೆಗಳಂತಹ ಸಂದರ್ಭದಲ್ಲಿ ಹಿಂಪಡೆಯಬಹುದಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

Breaking News: ಇ ಶ್ರಮ್ ಕಾರ್ಡ್ 1000 ರೂ ಹಣ ಪ್ರತಿಯೊಬ್ಬರ ಖಾತೆಗೆ ನೇರವಾಗಿ Transfer ಮಾಡಲಾಗಿದೆ ಇಂದೇ ಚೆಕ್‌ ಮಾಡಿ

ಲೇಬರ್‌ ಕಾರ್ಡ್‌ ಇರುವ ಎಲ್ಲಾ ಕಾರ್ಮಿಕರಿಗೆ ಬಂಪರ್‌ ಲಾಟ್ರಿ.! ಸಿಗಲಿದೆ 12 ಸಾವಿರ ಹಣ.

ರೇಷನ್‌ ಕಾರ್ಡ್‌ ಹೊಂದಿರುವ ರಾಜ್ಯದ ಎಲ್ಲಾ ಜನತೆಗೆ ಹೊಸ ಗಿಫ್ಟ್‌.! ತಪ್ಪದೇ ಈ ನಿಯಮ ಪಾಲಿಸಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ