information

ಲೇಬರ್‌ ಕಾರ್ಡ್‌ ಇರುವ ಎಲ್ಲಾ ಕಾರ್ಮಿಕರಿಗೆ ಬಂಪರ್‌ ಲಾಟ್ರಿ.! ಸಿಗಲಿದೆ 12 ಸಾವಿರ ಹಣ.! ನೇರ ಖಾತೆಗೆ ಜಮೆ.!

Published

on

ಹಲೋ ಸ್ನೆಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕಾರ್ಮಿಕರಿಗೆ ಸರ್ಕಾರವು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಪ್ರತಿಯೊಬ್ಬ ಕಾರ್ಮಿಕರಿಗು ಕೂಡ ಎಲ್ಲಾ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇಂತಹ ಹಲವಾರು ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದಾಗಿದೆ. ಸರ್ಕಾರವು ಕಾರ್ಮಿಕರ ಹಿತದೃಷ್ಠಿಯಿಂದ ಹೊಸ ಹೊಸ ಯೋಜನೆಗಳಲ್ಲಿ ಸಹಾಯಧನವನ್ನು ನೀಡುತ್ತದೆ. ಈ ಯೋಜನೆಯ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

labour card big update
labour card big update
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಪ್ರಮುಖ ವಿವರಗಳು :

ಯೋಜನೆಯ ಹೆಸರುತಾಯಿ ಮಗು ಸಹಾಯ ಹಸ್ತ ಯೋಜನೆ
ಪ್ರಕಾರಸರ್ಕಾರದ ಯೋಜನೆ
ಯಾರು ಅರ್ಜಿ ಸಲ್ಲಿಸಬಹುದು ಎಲ್ಲಾ ಕಾರ್ಮಿಕ ಮಹಿಳೆಯರು
ಪ್ರಯೋಜನಗಳು12 ಸಾವಿರ
ಅಪ್ಲಿಕೇಶನ್ ಪ್ರಕಾರಆನ್ಲೈನ್ ಮೂಲಕ

ನೋಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಪೌಷ್ಠಿಕಾಂಶದ ಪೂರೈಕೆಗಾಗಿ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ನೀಡುವ ಸಹಾಯಧನ ಆಗಿದೆ.

ಅರ್ಹತೆಗಳು :

  • ನೋಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಯ ಸಮಯದಿಂದ ಮೂರು ವರ್ಷಗಳ ಅವಧಿಯವರಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕಾಂಶದ ಪೂರೈಕೆಗಾಗಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಒಟ್ಟು ಮೊತ್ತವು 6,000 ಗಳು ಅಗಿರುತ್ತದೆ. ಪ್ರತಿ ತಿಂಗಳು 500 ರು ನಂತೆ ಮಂಜೂರಾತಿ ಅಧಿಕಾರಿಯು ನೋಂದಾಯಿತ ಮಹಿಳಾ ಫಲಾನುಭವಿಗಳಿಗೆ ಮಂಜೂರು ಮಾಡಬೇಕು.
  • ನೋಂದಾಯಿತ ಮಹಿಳಾ ಕಾರ್ಮಿಕರು ಎರಡು ಬಾರಿ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. (ಮೊದಲ ಎರಡು ಮಕ್ಕಳ ಜನನಕ್ಕಾಗಿ ಮಾತ್ರ)
  • ಅರ್ಜಿಯು ಜನನ ಮತ್ತು ಮರಣ ನೋಂದಣಾ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪತ್ರವನ್ನು ಒಳಗೊಂಡಿರಬೇಕು.
  • ಈ ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳಾ ಫಲಾನುಭವಿಯು ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನು ಸಹ ಓದಿ : ಜಿಯೋ ಎಲೆಕ್ಟ್ರಿಕ್ ಬೈಕ್: ಇದರ ಬೆಲೆ ಎಷ್ಟು ಕಡಿಮೆ ಇದೆ ಗೊತ್ತಾ? ಕೇವಲ 17 ಸಾವಿರ ಕ್ಕೆ 4 ಸೆಕೆಂಡುಗಳಲ್ಲಿ 0-45 ಕಿಮೀ ವೇಗ ಅತೀ ಹೆಚ್ಚು ಮೈಲೇಜ್ ನೊಂದಿಗೆ ಬರಲಿದೆ

ಪ್ರಮುಖ ದಾಖಲೆಗಳು :

  • ಮಂಡಳಿ ನೀಡಿರುವ ಗುರುತಿನ ಚೀಟಿ / ಸ್ಮಾರ್ಟ್‌ ಕಾರ್ಡ್‌ (ದೃಢೀಕೃತ)
  • ಮಕ್ಕಳ ಛಾಯಾ ಚಿತ್ರ
  • ಉದ್ಯೋಗ ದೃಢೀಕರಣ ಪತ್ರ
  • ಬ್ಯಾಂಕ್‌ ಖಾತೆ
  • ಡಿಸ್ಚಾರ್ಜ್‌ ಸರಾಂಶ
  • ಮಗುವಿನ ಜನನ ಪ್ರಮಾಣ ಪತ್ರ
  • ಮಗುವಿನ ಜನನದ 6 ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸುವುದು
  • ಮೂರು ವರ್ಷದವರೆಗೂ ಪ್ರತಿ ವರ್ಷ ಅರ್ಜಿಯನ್ನು ಸಲ್ಲಿಸುವುದು
  • 3 ವರ್ಷದವರೆಗೂ ಪ್ರತಿ ವರ್ಷ ಅರ್ಜಿಯನ್ನು ಸಲ್ಲಿಸತಕ್ಕದ್ದು.
  • ಮಗುವಿನ ಜೀವಿತ ಕುರಿತು ಪ್ರತಿ, ವರ್ಷ ಅಫಿಡವಿಟ್‌ ಸಲ್ಲಿಸತಕ್ಕದ್ದು.

ಅನ್ವಯಿಸುವ ವಿಧಾನ :

  • ಅರ್ಜಿ ದಾರರು ಅರ್ಜಿಯನ್ನು ಸಲ್ಲಿಸುವುದು.
  • ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕರ ನಿರೀಕ್ಷಕರಿಂದ ಪರಿಶೀಲನೆ
  • ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಮೇಕೆ ಸಾಕುವವರಿಗೆ ಬಂಪರ್‌ ಲಾಟ್ರಿ!‌ ಸರ್ಕಾರದಿಂದ ಸಿಗಲಿದೆ ಉಚಿತ 10 ಮೇಕೆ ಮರಿ, ಸರ್ಕಾರದ ಮಹತ್ವದ ಘೋಷಣೆ ಇಲ್ಲಿಂದ ನೋಡಿ.

ಪಡಿತರ ಚೀಟಿ ದೊಡ್ಡ ಸುದ್ದಿ: ಏಪ್ರಿಲ್ 10 ರಿಂದ ಪಡಿತರ ಚೀಟಿದಾರರಿಗೆ ಹೊಸ ನಿಯಮ ಇದರಿಂದ ಏನೆಲ್ಲಾ ಲಾಭ ಗೊತ್ತಾ?

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ