Schemes

ಮಹಿಳೆಯರು ತಪ್ಪದೆ ನೋಡಿ; ಸರ್ಕಾರದಿಂದ ಮಹತ್ವದ ಮಾಹಿತಿ, ಗೃಹಲಕ್ಷ್ಮಿ ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾವಾಗ ಅರ್ಜಿ ಪ್ರಾರಂಭ?

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ನೀಡಿತ್ತುಅದರಂತೆ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ ಈಗ ಮತ್ತೊಂದು ಯೋಜನೆಯಾದ ಗೃಹ ಲಕ್ಷ್ಮಿಯೋಜನೆಯನ್ನು ಜಾರಿಗೆ ತರಲು ಅರ್ಜಿಯನ್ನು ಆಹ್ವಾನಿಸಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ.

Gruha Lakshmi New Update
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಾಜಮಾನಿಗೆ 2000 ರೂ ನೀಡುವ ಯೋಜನೆಯಾಗಿದೆ. ಅರ್ಜಿ ಸಲ್ಲಿಸುವ ಬಗ್ಗೆ ಹೊಸ ಮಾಹಿತಿಯೊಂದು ಬಂದಿದ್ದುಈ ಯೋಜನೆಗೆ ಮೊದಲು ಜೂನ್‌ 15 ಅಥವಾ 16 ರಂದು ಅರ್ಜಿ ಪ್ರಾರಂಭವಾಗುತ್ತದೆ ಎಂದು ಸರ್ಕಾರ ಹೇಳಿತ್ತು ಆದರೆ ಇನ್ನು ಅರ್ಜಿ ಪ್ರಾರಂಭ ವಾಗಿಲ್ಲ. ಇದರ ಬಗ್ಗೆ ಹೊಸ ಮಾಹಿತಿ ಬಂದಿದ್ದು ಅದೇನೆಂದರೆ ಇನ್ನು ಕೆಲವೆ ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭ ವಾಗುತ್ತದೆ ಎಂದು ಸರ್ಕಾರ ಹೇಳಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಲು ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಅಥವಾ CSC ಸೆಂಟರ್‌ ಅಥವಾ ಗ್ರಾಮ ಒನ್‌ ಅಥವಾ ಕರ್ನಾಟಕ ಒನ್‌ ನಲ್ಲಿ ಅರ್ಜಿಸಲ್ಲಿಸಬಹುದು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸುವ ದಿನಾಂಕ ಮುಂದೆ ಹೊಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಹೇಳಿಕೆಯನ್ನು ನೀಡಿದ್ದಾರೆ. ಅವರು ಇನ್ನು 4 ರಿಂದ 5 ದಿನಗಳಲ್ಲಿ ಅರ್ಜಿಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  1. ಮನೆಯ ಯಜಮಾನಿಯ ಆಧಾರ್‌ ಕಾರ್ಡ್‌
  2. ರೇಷನ್‌ ಕಾರ್ಡ್‌
  3. ಪಾಸ್‌ ಬುಕ್‌
  4. ಚುನಾವಣಾ ಗುರುತಿನ ಚೀಟಿ

ಇತರೆ ವಿಷಯಗಳು:

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ತಡೆಹಿಡಿದ ಸರ್ಕಾರ! ಇಷ್ಟು ದಿನ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ

ಸರ್ಕಾರಿ ಬಸ್‌ ನೌಕರರ ಪಿಂಚಣಿ ಹೆಚ್ಚಳ! ಶೇ 33% ಜಿಗಿತ ಕಂಡ ಪೆನ್ಶನ್ ಮೊತ್ತ! ಸರ್ಕಾರದ ದೊಡ್ಡ ಉಡುಗೊರೆ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ