Schemes

ಗೃಹಜ್ಯೋತಿಗೆ ಅರ್ಜಿ ಪ್ರಾರಂಭ! ಈ ದಾಖಲೆಗಳು ಕಡ್ಡಾಯ, ಇಲ್ಲಿ ನೀಡಿರುವ ಲಿಂಕ್‌ ಮೂಲಕ ನಿಮ್ಮ ಮೊಬೈಲ್‌ ನಲ್ಲೆ ಅರ್ಜಿ ಸಲ್ಲಿಸಿ

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ರಾಜ್ಯದ ಕಾಂಗ್ರೆಸ್‌ ಸರ್ಕಾರವು ಚುನಾವಣಾ ಸಮಯದಲ್ಲಿ ನೀಡಿದ 5 ಭರವಸೆಗಳಲ್ಲಿ ತನ್ನ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆಯನ್ನು ಮಹಿಳೆಯರಿಗಾಗಿ ಜಾರಿಗೆ ತಂದಿತು. ಈಗ ಮತ್ತೊಂದು ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಆನ್‌ ಲೈನ್‌ನಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣಮಾಹಿತಿಯನ್ನು ನೀಡುತ್ತಿದ್ದೇವೆ ತಪ್ಪದೆ ಈ ಲೇಖನವನ್ನು ಓದಿ.

Gruha Jyothi online application
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ರಾಜ್ಯ ಕಾಂಗ್ರೆಸ್‌ ಸರ್ಕಾರದ ಭರವಸೆಗಳಲ್ಲಿ ಪ್ರಮುಖ ಭರವಸೆಗಳಲ್ಲಿ ಗೃಹಜ್ಯೋತಿ ಯೋಜನೆಕೂಡ ಒಂದು ಈ ಯೋಜನೆಗೆ ಜೂನ್‌ 18 ರಿಂದ ಆನ್‌ ಲೈನ್‌ ನಲ್ಲಿ ಅರ್ಜಿಸಲ್ಲಿಕೆ ಪ್ರಾರಂಭವಾಗಿದೆ. ಈ ಯೋಜನೆಗೆ ಅರ್ಜಿಸಲ್ಲಿಸುವುದು ಎಲ್ಲಿ ಏನೆಲ್ಲಾ ದಾಖಲೆಗಳು ಬೇಕು ಯಾರು ಈ ಯೋಜನೆಗೆ ಅರ್ಜಿಸಲ್ಲಿಸಬಹುದು ಎಂಬ ವಿವರವನ್ನು ನೀಡಲಿದ್ದೇವೆ.

“ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ ಗಳ ವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ತಿಂಗಳಿಗೆ ಸರಾಸರಿ ಬಳಕೆಯ ಯೂನಿಟ್ ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ವಿದ್ಯತ್ ಬಳಕೆಗೆ ಅನುಮತಿಯನ್ನು ನೀಡಲಾಗಿದೆ, ಸರಾಸರಿ ಮಿತಿಯನ್ನು ಮೀರಿದ ಗ್ರಾಹಕರು ಬಿಲ್ಲನ್ನು ಪಾವತಿಸಬೇಕಾಗುತ್ತದೆ. ಹಾಗೆಯೇ ಈ ಮಿತಿಯನ್ನು ಗರಿಷ್ಟ 200 ಯೂನಿಟ್ ಆಗಿದೆ.

ಗೃಹಜ್ಯೋತಿಯೋಜನೆಯ ಷರತ್ತುಗಳು:

 1. ಈ ಯೋಜನೆ ಗೃಹ ಬಳಕೆ ವಿದ್ಯತ್‌ ಸಂಪರ್ಕಗಳಿಗೆ ಮಾತ್ರ ಅನ್ವಯ, ವಾಣಿಜ್ಯ ಬಳಕೆಯ ವಿದ್ಯತ್ ಗೆ ಅನ್ವಯವಾಗುವುದಿಲ್ಲ.
 2. ಪ್ರತಿತಿಂಗಳು ಮೀಟರ್‌ ರೀಡಿಂಗ್‌ ಮಾಡಲಾಗುತ್ತದೆ ಹಾಗೂ ಎಷ್ಟು ಯೂನಿಟ್‌ ಬಳಕೆಯಾಗಿದೆ ಎಂದು ಬಿಲ್‌ ಅನ್ನು ನೀಡಲಾಗುತ್ತದೆ.
 3. ಪ್ರತಿತಿಂಗಳು ಬಿಲ್‌ ನೀಡಿದಾಗ ನಿಮ್ಮ ಸರಾಸರಿ ಒಳಗೆ ನೀವು ಇದ್ದರೆ ಬಿಲ್‌ ನಲ್ಲಿ ಶೂನ್ಯ( NILL) ಎಂದು ಬಿಲ್‌ ನೀಡಲಾಗುತ್ತದೆ ನೀವು ಬಿಲ್‌ ಕಟ್ಟುವ ಅವಶ್ಯಕತೆ ಇರುವುದ್ದಿಲ್ಲ.
 4. ಸರಾಸರಿ ಯೂನಿಟ್ ಗಿಂತ ಹೆಚ್ಚು ಯೂನಿಟ್‌ ಆಗಿದ್ದರೆ ನಿಮ್ಮ ಬಿಲ್‌ ನಲ್ಲಿ ಬಿಲ್‌ ಮೊತ್ತವನ್ನು ನೀಡಲಾಗುತ್ತದೆ ನೀವು ಬಿಲ್‌ ಪಾವತಿಮಾಡಬೇಕಾಗುತ್ತದೆ.
 5. ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ / ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.
 6. ದಿನಾಂಕ: 30.06.2023 ರ ಅಂತ್ಯಕ್ಕೆ (ಜೂನ್ 2023 ರಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ 2023 ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸಬೇಕು. ಬಾಕಿ ಮೊತ್ತವನ್ನು ನಿಗಧಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.
 7. ಗೃಹ ವಿದ್ಯುತ್ ಗ್ರಾಹಕರ ಮೀಟರ್ ಗಳಿಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.
 8. ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮಿಟರ್ ಗಳಿದ್ದಲ್ಲಿ, ಒಂದುಮೀಟರ್ ಗೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಅರ್ಜಿಸಲ್ಲಿಸಲು ಬೇಕಾಗಿರುವ ದಾಖಲೆಗಳು:

 1. ಕರೆಂಟ್‌ ಬಿಲ್‌ ( ಕರೆಂಟ್‌ ಬಿಲ್‌ ನಲ್ಲಿರುವ ಗ್ರಾಹಕರ ಖಾತೆ ಸಂಖ್ಯೆ)
 2. ಆಧಾರ್‌ ಕಾರ್ಡ್‌
 3. ಮೊಬೈಲ್‌ ನಂಬರ್‌
 4. ಬಾಡಿಗೆದಾರರಾಗಿದ್ದಲ್ಲಿ ಮನೆಯ ಅಗ್ರಿಮೆಂಟ್‌ ಪತ್ರ
 5. ಬಾಡಿಗೆದಾರರು ನಿವಾಸ ದೃಢಿಕರಣ/ ವೋಟರ್‌ ಐಡಿ ನೀಡಬೇಕು

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು:

 • ಸರ್ಕಾರದ ಸೇವಾಸಿಂಧು ವೆಬ್ ಸೈಟ್‌ ಹಾಗೂ ಆಪ್‌ ನಲ್ಲಿ ಅರ್ಜಿ ಸಲ್ಲಿಸಬಹುದು.
 • ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ನಲ್ಲೂ ಅರ್ಜಿ ಸಲ್ಲಿಸಬಹುದು.
 • ನಾಡ ಕಚೇರಿ, ಇಂಧನ ಇಲಾಖೆ ಕಚೇರಿಗಳಲ್ಲೂ ಅರ್ಜಿಸಲ್ಲಿಸಬಹುದು
 • ಅರ್ಜಿ ಸಲ್ಲಿಕೆ ಬಗ್ಗೆ ಗೊಂದಲಗಳಿದ್ದರೆ 1912 ಸಹಾಯವಾನಿಗೆ ಕರೆಮಾಡಬಹುದಾಗಿದೆ.
 • ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ sevasindhugs.karnataka.gov.in
 • ಈ ಲಿಂಕ್‌ ಮೂಲಕ ಮೊಬೈಲ್‌ ನಲ್ಲೆ ಅರ್ಜಿಸಲ್ಲಿಸಬಹದು.

ಇತರೆ ವಿಷಯಗಳು:

ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ! ಅಟಲ್ ಪಿಂಚಣಿ ಯೋಜನೆಯಡಿ ಗಂಡ – ಹೆಂಡತಿ ಇಬ್ಬರಿಗೂ 10,000 ಪಿಂಚಣಿ ಸೌಲಭ್ಯ

ಪ್ರತಿ ತಿಂಗಳು ಪಡೆಯಿರಿ 5000 ರೂ.! ಕೇಂದ್ರದ ಹೊಸ ಯೋಜನೆ; ನಿಮಗೂ ಈ ಯೋಜನೆಯ ಲಾಭ ಬೇಕಾ? ಹೀಗೆ ಮಾಡಿ

ಇಂಧನ ಇಲಾಖೆ ಉಚಿತ ವಿದ್ಯುತ್, ಜೂನ್ 18 ರಿಂದ ನೋಂದಣಿ ಪ್ರಾರಂಭ! ಹೇಗೆ ಅರ್ಜಿ ಸಲ್ಲಿಸುವುದು? ಏನೆಲ್ಲಾ ಡಾಕ್ಯುಮೆಂಟ್ ಅಗತ್ಯವಿದೆ? ಇಲ್ಲಿ ನೋಡಿ

ಆಗಸ್ಟ್ 17-18 ರಂದು ಎಲ್ಲಾ ಮಹಿಳೆಯರ ಖಾತೆಗೆ ಹಣ! ಕಾಂಗ್ರೆಸ್‌ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆ ಭಾಗ್ಯಲಕ್ಷ್ಮಿಯಾಗಿ ಎಲ್ಲರ ಮನೆಗೆ ಬರಲಿದೆ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ