Schemes

ಪ್ರತಿ ತಿಂಗಳು ಪಡೆಯಿರಿ 5000 ರೂ.! ಕೇಂದ್ರದ ಹೊಸ ಯೋಜನೆ; ನಿಮಗೂ ಈ ಯೋಜನೆಯ ಲಾಭ ಬೇಕಾ? ಹೀಗೆ ಮಾಡಿ

Published

on

ಹಲೋ ಸ್ನೇಹಿತರೆ , ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದಿಂದ ದೇಶದ ಪ್ರತಿಯೊಬ್ಬರಿಗೂ ಗುಡ್‌ ನ್ಯೂಸ್‌ ನೀಡಿದೆ ಅದೇನೆಂದರೆ ಎಲ್ಲಾ ನಾಗರಿಕರಿಗೂ ಅನುಕೂಲವಾಗುವಂತೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಎಲ್ಲರಿಗೂ ತಿಂಗಳಿಗೆ 5000 ರೂ ವರೆಗೆ ಹಣ ಸಿಗಲಿದೆ. ಈ ಯೋಜನೆ ಯಾವುದೆಂದು ತಿಳಿಯಲು ಎಲ್ಲರು ಮಿಸ್‌ ಮಾಡದೆ ಕೊನೆಯವರೆಗೂ ಈ ಲೇಖನವನ್ನು ಓದಿ.

Govt New scheme

ದೇಶದ ಜನರಿಗೆ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ನೀಡಿದೆ ಅದೇನೆಂದರೆ ಅಟಲ್‌ ಪಿಂಚಣಿ ಯೋಜನೆ ಯಾಗಿದೆ ಈ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರು, ಬಡವರು, ರೈತರು, ವೃದ್ದರು, ವಿಧವೆಯರು, ಅಂಗವಿಕಲರು ಹಾಗೂ ದೇಶದ ಎಲ್ಲಾ ನಾಗರಿಕರು ಈ ಯೋಜನೆಯ ಫಲವನ್ನು ಪಡೆಯಬಹುದಾಗಿದೆ. ಅಟಲ್‌ ಪೆಶ್ಯನ್‌ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದರೆ ನಿಮಗೆ ತಿಂಗಳಿಗೆ 5000 ರೂ ನಿಮ್ಮ ಖಾತೆಗೆ ಬರಲಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಅಟಲ್‌ ಪಿಂಚಣಿ ಯೋಜನೆಯ ಅರ್ಹತೆಗಳು:

  1.  18-40 ವರ್ಷ ದವರಾಗಿರಬೇಕು
  2.  ಯಾವುದೇ ಇತರ ಸಾಮಾಜಿಕ ಭದ್ರತಾ ಯೋಜನೆಯಿಂದ ಪ್ರಯೋಜನಗಳನ್ನು ಪಡೆಯಬಾರದು.
  3. KYC ಕಂಪ್ಲೀಟ್ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು‌
  4. ವೃತ್ತಿಯ ನಂತರ ಮಾಸಿಕ ಪಿಂಚಣಿ ಖಾತರಿಪಡಿಸುವ ಯಾವುದೇ ಕಾರ್ಯಕ್ರಮದ ಸದಸ್ಯರಾಗಿರಬಾರದು.

ಈ ಯೋಜನೆಗೆ ಅರ್ಜಿಸಲ್ಲಿಸುವುಸು ಹೇಗೆ?

  • ಅರ್ಜಿ ಹಾಕುವವರರು ಬ್ಯಾಂಕ್‌ ಅಥವಾ ಪೋಸ್ಟ್‌ ಆಪೀಸ್‌ ಅಲ್ಲಿ ಖಾತೆಯನ್ನು ಹೊಂದಿರಬೇಕು
  •  ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು
  • ಬ್ಯಾಂಕ್‌ಗೆ ತೆರಳಿ ಅರ್ಜಿ ಸಲ್ಲಿಸಬಹು ಅಥವಾ ಆನ್ ಲೈನ್‌ ನಲ್ಲಿ ಬ್ಯಾಂಕ್‌ ಅಪ್ಲಿಕೇಶನ್‌ ಮೂಲಕ ಹಾಗೂ ಇಂಟರ್‌ ನೆಟ್‌ ಮುಖಾಂತರ ಅರ್ಜಿ ಸಲ್ಲಿಸಬಹುದು

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಅಟಲ್ ಪಿಂಚಣಿ ಯೋಜನೆಯ ಪ್ರಯೋಜನಗಳು

  • ಚಂದಾದಾರರು 60 ವರ್ಷಗಳನ್ನು ತಲುಪಿದ ನಂತರ ನಿಯಮಿತ ಮಾಸಿಕ ಪಿಂಚಣಿ ಪಾವತಿಸಲಾಗುತ್ತದೆ.
  • ಚಂದಾದಾರರು ತಮ್ಮ ಆಯ್ಕೆಯ ಪಿಂಚಣಿ ಮೊತ್ತವನ್ನು ರೂ.1,000 ರಿಂದ ರೂ.5,000 ವರೆಗೆ ಆಯ್ಕೆ ಮಾಡಿಕೊಳ್ಳಲು ಮುಕ್ತರಾಗಿದ್ದಾರೆ
  • ಸರ್ಕಾರವು ಚಂದಾದಾರರ ಕೊಡುಗೆಯ ಶೇಕಡಾ 50 ರಷ್ಟು ಅಥವಾ 1,000 ರೂ.ಗಳನ್ನು ನಿರಂತರ 5 ವರ್ಷಗಳವರೆಗೆ ಪಿಂಚಣಿದಾರರ ಖಾತೆಗೆ ಪ್ರೋತ್ಸಾಹಕವಾಗಿ ನೀಡುತ್ತದೆ.
  • ಈ ಯೋಜನೆಯ ಸಮಯದಲ್ಲಿ ಅರ್ಜಿದಾರರು ಮರಣಹೊಂದಿದರೆ, ಸಂಗಾತಿಯ ಮರಣದ ನಂತರ ಮಾಸಿಕ ಪಿಂಚಣಿಯನ್ನು ಸಂಗಾತಿಗೆ ಮತ್ತು ನಾಮಿನಿಗೆ ಒಂದು ದೊಡ್ಡ ಮೊತ್ತವಾಗಿ ಪಾವತಿಸಲಾಗುತ್ತದೆ.
  • ಮಾಸಿಕ ಕೊಡುಗೆಯು ಕಡಿಮೆ ಮತ್ತು ಚಂದಾದಾರರ ಮೇಲೆ ಹೊರೆಯಾಗುವುದಿಲ್ಲ.

ಇತರೆ ವಿಷಯಗಳು:

ಹೊಸ ಉದ್ಯಮ ಆರಂಭಿಸಲು ಸರ್ಕಾರದಿಂದ 10000 ರೂ. ಬಿಡುಗಡೆ, ಇದರ ಸದುಪಯೋಗ ಪಡೆಯಲು ಇಂದೇ ಅರ್ಜಿ ಸಲ್ಲಿಸಿ.

ಫುಲ್‌ ಖುಷ್‌ ಆದ ಬಾಡಿಗೆದಾರರು! ಜುಲೈ 1 ರಿಂದ ಗೃಹಜ್ಯೋತಿ ಯೋಜನೆ ಅನ್ವಯ, ಆದರೆ ಈ ರೂಲ್ಸ್‌ ಬ್ರೇಕ್‌ ಮಾಡುವಂತಿಲ್ಲ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ