News

Breaking News: ಫೇಸ್‌ಬುಕ್‌ ಗೆ ಭಾವ ಪೂರ್ಣ ಶ್ರದ್ದಾಂಜಲಿ! ಹೈ ಕೋರ್ಟ್‌ ನಿಂದ ಮಹತ್ವದ ಆದೇಶ

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಪೇಸ್‌ ಬುಕ್‌ ಒಂದು ಪ್ರಮುಖ ಸಾಮಾಜಿಕ ಜಾಲತಾಣವಾಗಿದೆ. ಜಗತ್ತಿನ ಹಲವು ಜನರು ಇಂದು ಫೇಸ್‌ ಬುಕ್‌ ಅನ್ನು ಬಳಸುತ್ತಿದ್ದಾರೆ. ಈ ಸಾಮಾಜಿಕ ಮಾದ್ಯಮದಲ್ಲಿ ಹಲವು ವಿಷಯಗಳನ್ನು ಹಂಚಿಕೊಳ್ಳಲಾಗುತ್ತದೆ. ಒಳ್ಳೆಯ ವಿಷಯಗಳು ಇರುತ್ತವೆ ಕೆಟ್ಟ ವಿಷಯಗಳು ಇರುತ್ತವೆ. ಇಂದು ಫೇಸ್‌ ಬುಕ್‌ ಎನ್ನುವ ಸಾಮಾಜಿಕ ಮಾದ್ಯಮ ಈ ಎಲ್ಲಾ ವಿಚಾರಗಳಿಗೂ ಸಾಕ್ಷಿ ಯಾಗಿದೆ. ಹೀಗೆ ಒಂದು ಕ್ಷುಲ್ಲಕ ವಿಷಯದಿಂದ ಪೇಸ್‌ ಬುಕ್‌ ಬಂದ್‌ ಆಗುವ ಭೀತಿಯನ್ನು ಅನುಭವಿಸುತ್ತಿದೆ. ಈ ಬಗ್ಗೆ ಹಚ್ಚಿನ ಮಾಹಿತಿಗಾಗಿ ಮಿಸ್‌ ಮಾಡದೆ ನಮ್ಮ ಲೇಖನವನ್ನು ಕೊನೆಯವರೆಗೂ ಓದಿ.

Facebook News
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಮೆಟಾ ಒಡೆತನದ ಫೇಸ್ ಬುಕ್‌ ಇಂದು ವಿಶ್ವದ ಪ್ರಮುಖ ಸಾಮಾಜಿಕ ಮಾದ್ಯಮವಾಗಿದೆ. ಜಗತ್ತಿನ ಹಲವು ಮಂದಿ ಪೇಸ್‌ ಬುಕ್‌ ನಲ್ಲೆ ಅವರ ಜೀವನವನ್ನು ಕಳೆಯುತ್ತಾರೆ ತಮ್ಮ ಆಗು ಹೋಗುಗಳನ್ನು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಫೇಸ್‌ ಬುಕ್‌ ಒಳ್ಳೆಯ ಕಾರ್ಯಗಳಿಗೆ ಉಪಯೋಗವಾದರೆ ಒಳ್ಳೆಯದು ಆದರೆ ಇದನ್ನು ಹಲವರು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡಲು ಬಳಸಿಕೊಳ್ಳುತ್ತಿರುವು ದುರದುಷ್ಟಕರ. ಹೀಗೆ ಒಂದು ಫೇಸ್‌ ಬುಕ್‌ ನಕಲಿ ಖಾತೆಯಿಂದ ಆದ ಘಟನೆಯಿಂದ ಫೇಸ್‌ ಬುಕ್‌ ಗೆ ಬಂದ್‌ ಆಗುವ ಭೀತಿ ಇದೆ. ಅದೇನೆಂದರೆ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ(NRC) ಬೆಂಬಲಿಸಿದ ಕಾರಣಕ್ಕೆ ಮಂಗಳೂರು ಮೂಲದ ಶೈಲೇಶ್‌ ಕುಮಾರ್‌ ಹೆಸರಿನಲ್ಲಿ ಅನಾಮಿಕರು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಲಾಗಿತ್ತು.

ಅನಾಮಿಕ ವ್ಯಕ್ತಿಗಳು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅವಹೇಳನಕಾರಿ ಪೋಸ್ಟ್‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಅಲ್ಲಿಯೇ ಜೈಲುವಾಸ ಮಾಡುತ್ತಿರುವ ಮಂಗಳೂರಿನ ಬಿಕರನಕಟ್ಟೆ ನಿವಾಸಿಯಾಗಿರುವ ಶೈಲೇಶ್‌ಕುಮಾರ್‌ ರವರ ಪತ್ನಿ ಕವಿತಾ ರವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಈ ಘಟನೆ ಕುರಿತು ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಡೆಸಿ ಫೇಸ್‌ ಬುಕ್‌ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿದೆ ಅದೇನೆಂದರೆ ಪ್ರಕರಣದ ಕುರಿತು ಸೂಕ್ತ ಸಹಕಾರ ನೀಡಬೇಕು ಹಾಗೂ ಘಟನೆ ಕುರಿತು ಸೂಕ್ತ ಮಾಹಿತಿಯನ್ನು ಕೋರ್ಟ್ ಗೆ ನೀಡಬೇಕು ಎಂದು ಫೇಸ್‌ ಬುಕ್‌ ಗೆ ಸೂಚನೆಯನ್ನು ಹೈಕೋರ್ಟ್‌ ನೀಡಿದೆ. ತನಿಖೆಗೆ ಸಹಕಾರ ನೀಡದಿದ್ದರೆ ಭಾರತದಲ್ಲಿ ಫೇಸ್‌ಬುಕ್‌ ಕಾರ್ಯಚರಣೆ ಬಂದ್‌ ಮಾಡಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠ ಎಚ್ಚರಿಕೆ ನೀಡಿದೆ. ಹಾಗೆಯೇ ಕೇಂದ್ರ ಸರ್ಕಾರಕ್ಕೆ ಸುಳ್ಳು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಮಾಹಿತಿ ನೀಡಬೇಕು. ಮಂಗಳೂರು ಪೊಲೀಸರು ಸಹ ಈ ಪ್ರಕರಣದ ಸಮರ್ಪಕ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.‌

ಇತರೆ ವಿಷಯಗಳು:

ಕಾರ್ಮಿಕ ಕಾರ್ಡ್‌ ಇದ್ದರೆ ಸಿಗುತ್ತೆ ದಿನ 300 ರಿಂದ 20000 ರೂ! ಹೇಗೆ ಈ ಯೋಜನೆಯ ಲಾಭ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಮಿಕ ಕಾರ್ಡ್‌ ಇದ್ದವರಿಗೆ ಸರ್ಕಾರದಿಂದ ಬಂಪರ್‌ ಆಫರ್!‌ ಸಿಗುತ್ತೆ ಭಾಗ್ಯಗಳ ಸುರಿಮಳೆ, ಎಲ್ಲ ಸೌಲಭ್ಯ ಸಂಪೂರ್ಣ ಉಚಿತ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ