News

Breaking News: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಬಿಗ್‌ ಶಾಕ್!‌ ಇನ್ಮೇಲೆ ಫ್ರೀ ಸಿಗಲ್ಲ FB ಮತ್ತು Insta; ಎಷ್ಟು ಕಟ್ಟಬೇಕು ಗೊತ್ತ?

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ಇಂದು ಫೇಸ್‌ ಬುಕ್‌ ಮತ್ತು ಇನ್‌ ಸ್ಟಾಗ್ರಾಂ ಅನ್ನು ಪ್ರತಿಯೊಬ್ಬರು ಹೊಂದಿರುವ ಸಾಮಾಜಿಕ ಮಾದ್ಯಮವಾಗಿದೆ ಸೋಶಿಯಲ್‌ ಮಿಡಿಯಾ ಒಂದು ಜೀವನದ ಪ್ರಮುಖ ಅಂಗವಾಗಿದೆ ದಿನ ನಿತ್ಯ ಫೇಸ್‌ ಬುಕ್‌ ಮತ್ತು ಇನ್‌ಸ್ಟಾಗ್ರಾಂ ಗಳಲ್ಲಿ ಪೋಟೊ, ವಿಡಿಯೊಗಳನ್ನು ಶೇರ್‌ ಮಾಡುವುದು ಲೈಕ್‌ ಕಮೆಂಟ್‌ಗಳನ್ನು ಮಾಡುವುದು ಹೀಗೆ ಸಾಮಾಜಿಕ ಜಾಲತಾಣವನ್ನು ಪ್ರತಿಯೊಬ್ಬರು ಉಪಯೋಗಿಸುತ್ತಿದ್ದಾರೆ. ಆದರೆ ಇಂದು ಸಾಮಾಜಿಕ ಮಾದ್ಯಮ ಹೊಂದಿರುವವರಿಗೆ ಶಾಕಿಂಗ್‌ ಸುದ್ದಿ ಬಂದಿದೆ ಅದೇನೆಂದು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

FB Insta Verification

ಸಾಮಾಜಿಕ ಜಾಲತಾಣ ಟ್ವಿಟರ್‌ ತನ್ನ ಬಳಕೆದಾರರಿಗೆ ಬ್ಲೂಟಿಕ್‌ ಸೌಲಭ್ಯ ಪಡೆಯಲು ಮಾಸಿಕ ಕಂತನ್ನು ಕಟ್ಟಬೇಕು ಎಂಬ ನಿಯಮವನ್ನು ಹೊರಡಿಸಿದೆ. ಇದರಿಂದ ಹಲವು ಬಳಕೆದಾರರು ಇಂದು ಮಾಸಿಕ ಕಂತನ್ನು ಕಟ್ಟದೆ ಟ್ವಿಟರ್ ನಲ್ಲಿ ಬ್ಲೂಟಿಕ್‌ ವೆರಿಪಿಕೇಶನ್‌ ಅನ್ನು ಕಳೆದುಕೊಂಡಿದ್ದಾರೆ. ಟ್ವಿಟರ್ ನಂತರ ಪ್ರಮುಖ ಸಾಮಾಜಿಕ ಜಾಲತಾಣವಾದ ಮೆಟಾ ಒಡೆತನದ ಫೇಸ್‌ ಬುಕ್‌ ಮತ್ತು ಇನ್‌ ಸ್ಟಾಗ್ರಾಂ ಬಳಕೆದಾರರಿಗೆ ಸಂಸ್ಥೆ ಒಂದು ಶಾಕಿಂಗ್‌ ನ್ಯೂಸ್‌ ಅನ್ನು ನೀಡಿದೆ ಅದೇನೆಂದರೆ ಭಾರತದಲ್ಲಿ ಫೇಸ್‌ ಬುಕ್‌ ಮತ್ತು ಇನ್‌ ಸ್ಟಾಗ್ರಾಂ ಬಳಕೆದಾರರಿಂದ ಹಣ ಪಡೆದು ವೆರಿಫಿಕೇಶನ್‌ ಸೌಲಭ್ಯ ನೀಡುವ ವ್ಯವಸ್ಥೆ ಆರಂಭಿಸಿದೆ. ಐಒಎಸ್‌ ಮತ್ತು ಆಂಡ್ರಾಯ್ಡ್ ಬಳಕೆದಾರರು ತಿಂಗಳಿಗೆ 699 ರೂ ಹಾಗೂ ಕೇವಲ ವೆಬ್‌ನಲ್ಲಿ ಬಳಸುವವರು ತಿಂಗಳಿಗೆ 599 ರೂ ನೀಡಿ ವೆರಿಪಿಕೇಶನ್‌ ಸೌಲಭ್ಯ ಪಡೆಯಬಹುದು

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಆದರೆ ಇನ್ನು ವೆಬ್ ನಲ್ಲಿ ಇನ್ನು ಆರಂಭವಾಗಿಲ್ಲ ಮೊಬೈಲ್‌ ನಲ್ಲಿ ಬಳಸುವವರಿಗೆ ಈ ಸೌಲಭ್ಯ ಆರಂಭವಾಗಿದೆ. ಆದರೆ ಈ ಹಿಂದೆ ವೆರಿಪಿಕೇಶನ್‌ ಸೌಲಭ್ಯ ಪಡೆದವರಿಗೆ ಯಾವುದೇ ಚಾರ್ಜ್‌ ಮಾಡಲಾಗುವುದಿಲ್ಲ ಆದರೆ ಹೊಸದಾಗಿ ವೆರಿಪಿಕೇಶನ್‌ ಗೆ ಅರ್ಜಿಹಾಕುವವರಿಗೆ ಮಾತ್ರ ಈ ಪೇಯ್ಡ್‌ ಸೌಲಭ್ಯ ಎಂದು ಮೆಟಾ ಹೇಳಿದೆ. ಟ್ವಿಟರ್‌ ನಲ್ಲಿ ಈ ಸೌಲಭ್ಯಕ್ಕೆ 700 ರೂ ಶುಲ್ಕ ಪಾವತಿಸಬೇಕು

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು:

ಇಂದಿರಾ ಗಾಂಧಿ ಗ್ಯಾಸ್ ಸಬ್ಸಿಡಿ ಯೋಜನೆ ರಾಜ್ಯಾದ್ಯಂತ ಆರಂಭ, ಎಲ್ಲರಿಗೂ ಸಿಗಲಿದೆ ಕೇವಲ 685 ರೂ ಗೆ LPG ಸಿಲಿಂಡರ್

ರಾಜ್ಯ ಸರ್ಕಾರದಿಂದ LPG ಗ್ರಾಹಕರಿಗೆ ಗುಡ್‌ ನ್ಯೂಸ್‌! 6ನೇ ಗ್ಯಾರಂಟಿ ಜಾರಿ, ಭರ್ಜರಿ ಸಬ್ಸಿಡಿ ಘೋಷಣೆ, ಮಹಿಳೆಯರು ಪುಲ್‌ ಹ್ಯಾಪಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ