ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಈ ಪಾನ್ ಕಾರ್ಡ ಗೆ ಹಾಗೂ ಪೋಸ್ಟ್ ಮೂಲಕ ಬರುವಂತಹ ಪಾನ್ ಕಾರ್ಡ್‌ಗೆ ಇರುವ ವ್ಯತ್ಯಾಸ ಏನು ಎಂಬುದು ನಿಮಗೆ ನಾವು ತಿಳಿಸುತ್ತೇವೆ. ಪಾನ್ ಕಾರ್ಡ ಇಲ್ಲದೇ ಯಾವುದೇ ರೀತಿಯ ವ್ಯವಹಾರವು ಕೂಡ ಆಗುವುದಿಲ್ಲ. ಪಾನ್ ಕಾರ್ಡ್ ಅತಿ ಮುಖ್ಯವಾಗಿದೆ. ಸರ್ಕಾರವು ಈಗ ಪಾನ್‌ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಪಾನ್ ಕಾರ್ಡ್ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಇಲಾಖೆಯು ಲಿಂಕ್ ಮಾಡದೇ ಇದ್ದವರಿಗೆ ದಂಡ ವಿಧಿಸಲಾಗುತ್ತಿದೆ ಎಂದು ಹೇಳಲಾಗಿದೆ. ಇದೆಲ್ಲದರ ಮದ್ಯೆ ಈ ಪಾನ್ ಕಾರ್ಡ್ ಹಾಗೂ ಹಾರ್ಡ್ ಕಾಪಿ ಪೋಸ್ಟ್ ಮೂಲಕ ಬರುವ ಪಾನ್ ಕಾರ್ಡ್ ಗೆ ಹಲವು ವ್ಯತ್ಯಾಸವಿದೆ.
ಪಾನ ಕಾರ್ಡ್ ಇಂದು ಬಹಳ ಅವಶ್ಯಕವಾಗಿದೆ. ಪಾನ್ ಕಾರ್ಡ್‌ಗಳು TDS, TCS ಕ್ರೆಡಿಟ್‌ಗಳು ತೆರಿಗೆ ಪಾವತಿಗಳು ಆದಾಯ ರಿಟರ್ನ್ಸ್, ಇತ್ಯಾದಿಗಳಿಗಾಗಿ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ದಾಖಲೆಗಳಾಗಿವೆ. ಆದರೆ ಫೋನ್‌ನಲ್ಲಿ ಈ ಪಾನ್ ಕಾರ್ಡ್ ಇಟ್ಟುಕೊಳ್ಳುವುದು ಪಾನ್ ಕಾರ್ಡ್‌ಅನ್ನು ಹೆಚ್ಚು ಒಯ್ಯುವುದಕ್ಕಿಂತ ಹೆಚ್ಚು ಅನುಕೂಲವಾಗಿದೆ. ಪಾನ್ ಕಾರ್ಡ್ ಮತ್ತು ಇ ಪಾನ್ ಕಾರ್ಡ್ ಎಂದರೆ ಏನು ಎನ್ನುವುದನ್ನು ವಿವರವಾಗಿ ತಿಳಿಯೋಣ.
ಇದನ್ನೂ ಸಹ ಓದಿ : LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ 3 ಭರ್ಜರಿ ಕೊಡುಗೆ.! ಸರ್ಕಾರದಿಂದ ಗುಡ್ ನ್ಯೂಸ್.! ತಪ್ಪದೇ ಎಲ್ಲರೂ ನೋಡಿ
ಪಾನ್ ಕಾರ್ಡ್ :
- ಪಾನ್ ಶಾಶ್ವತ ಖಾತೆ ಸಂಖ್ಯೆ, ಭೌತಿಕ ಕಾರ್ಡ್ ಆಗಿದ್ದು, ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ.
- ವ್ಯಕ್ತಿಗಳು ಮತ್ತು ಸಂಸ್ಥೆಯಿಂದ ತೆರಿಗೆ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಕಾರ್ಡ್ ಅನ್ನು ನೀಡಲಾಗಿದೆ.
- ಇದು ನಿರ್ದಿಷ್ಟ ವ್ಯಕ್ತಿ ಅಥವಾ ಘಟಕದಿಂದ ಮಾಡಿದ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಲಿಂಕ್ ಮಾಡುತ್ತದೆ.
- ಪಾನ್ ಕಾರ್ಡ್ ದೇಶದಾದ್ಯಂತ ಸೇವೆಗಳಿಗೆ ಉಪಯುಕ್ತವಾಗಲಿದೆ.
ಇ – ಪಾನ್ :
- ಇ ಪಾನ್ ಎನ್ನುವುದು ಪಾನ್ ಕಾರ್ಡ್ ಡಿಜಿಟಲ್ ದಾಖಲೆಯಾಗಿದೆ.
- ವ್ಯಕ್ತಿಯ ಹೆಸರು, ಹುಟ್ಟಿದ ದಿನಾಂಕ, ಫೋಟೋ ಮಾಹಿತಿಯನ್ನು ಹೊಂದಿರುವ ಕ್ಯೂ ಆರ್ ಕೋಡ್ ಅನ್ನು ಇ ಪಾನ್ ಒಳಗೊಂಡಿದೆ.
- ಇ ಪಾನ್ ಎನ್ನುವುದು ಪಾನ್ ಕಾರ್ಡ್ ಡಿಜಿಟಲ್ ದಾಖಲೆಯಾಗಿದೆ.
- ಎಲೆಕ್ಟ್ರಾನಿಕ್ ಪಾನ್, ಇ ಪಾನ್ ನಿಮಗೆ ಉಚಿತವಾಗಿ ಲಭ್ಯವಿದೆ.
- ಆದರೆ ಇ ಪಾನ್ ತಾತ್ಕಾಲಿಕವಾಗಿರುತ್ತದೆ. ಈಗ ತಾತ್ಕಾಲಿಕ ಉದ್ದೇಶಗಳಿಗಾಗಿ ಇ ಪಾನ್ ಅನ್ನು ಬಳಸುವವರು. nsdlportal ಅಥವಾ https://www.utiitsl.com/ ಮೂಲಕ ಇ ಪಾನ್ ಅನ್ನು ಡೌನ್ಡೋಡ್ ಮಾಡಬಹುದು.
ಆದಾಯ ತೆರಿಗೆ ಇಲಾಖೆಯು ಪಾನ್ ಕಾರ್ಡ್‌ಗೆ ಹತ್ತು ಅಂಕಿಯ ಆಲ್ಫಾ ನ್ಯೂಮರಿಕ್ ಸಂಖ್ಯೆಯನ್ನು ನಿಗದಿ ಪಡಿಸುತ್ತದೆ. ಪಾನ್ ಎಂದರೆ ಶಾಶ್ವತ ಖಾತೆ ಸಂಖ್ಯೆ, ಪಾನ್ ಗುರುತಿನ ವ್ಯವಸ್ಥೆಯು ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾಗಿದೆ. ತೆರಿಗೆ ಪಾವತಿಸುವ ಪ್ರತಿಯೊಬ್ಬ ಭಾರತೀಯ ವ್ಯಕ್ತಿ ಅಥವಾ ಘಟಕಕ್ಕೆ ಪಾನ್ ವಿಶಿಷ್ಟ ಗುರುತಿನ ವ್ಯವಸ್ಥೆಯು ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾಗಿದೆ. ತೆರಿಗೆ ಪಾವತಿಸುವ ಪ್ರತಿಯೊಬ್ಬ ಭಾರತೀಯ ವ್ಯಕ್ತಿ ಅಥವಾ ಘಟಕಕ್ಕೆ ಪಾನ್ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಎಲ್ಲಾ ತೆರಿಗೆ ಸಂಬಂಧಿಸಿದ ಮಾಹಿತಿಯನ್ನು ಒಂದೇ ಪಾನ್ ಸಂಖ್ಯೆಯಲ್ಲಿ ದಾಖಲಿಸಲಾಗುತ್ತದೆ. ಪಾನ್ ಕಾರ್ಡ್ ದೇಶದಾದ್ಯಂತ ಸೇವೆಗಳಿಗೆ ಉಪಯುಕ್ತವಾಗಲಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
Free Gas Connection: ನಾಳೆಯಿಂದ ಆರಂಭವಾಗಲಿದೆ BPL ಕಾರ್ಡ್ ಹೊಂದಿದ ಎಲ್ಲಾ ಮಹಿಳೆಯರಿಗೆ ಉಚಿತ ಗ್ಯಾಸ್
ಪಡಿತರ ಚೀಟಿಯಲ್ಲಿ ದೊಡ್ಡ ಬದಲಾವಣೆ! ಎಪ್ರಿಲ್ ನಿಂದ ಇವರಿಗೆ ಮಾತ್ರ ಸಿಗಲಿದೆ ಉಚಿತ ರೇಷನ್
ಚುನಾವಣೆಗೂ ಮುನ್ನ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬಾರಿ ಇಳಿಕೆ, ಏಪ್ರಿಲ್ ನಿಂದ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ?