ಹಲೋ ಸ್ನೇಹಿತರೇ ನಮಸ್ಕಾರ, ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸರ್ಕಾರವು ಸಂಸತಸದ ಸುದ್ದಿ ನೀಡಿದೆ. ಸರ್ಕಾರವು ಪ್ರತಿ ಮನೆಗೂ ಕೂಡ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಸರ್ಕಾರವು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಬಹುದು. ಸರ್ಕಾರವು ಉಚಿತ ಗ್ಯಾಸ್ ಅನ್ನು ಪ್ರತಿಯೊಬ್ಬರಿಗು ಒದಗಿಸಿ ಕೊಡುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬ ಸಾರ್ವಜನಿಕರೂ ಕೂಡ ಬಳಸಿಕೊಳ್ಳಬೇಕು. ಬಳಕೆದಾರರಿಗೆ ನೀಡಿರುವಂತಹ ಸಿಹಿ ಸುದ್ದಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಸರ್ಕಾರವು ಗ್ಯಾಸ್ ಬಳಕೆದಾರರಿಗೆ ಹೊಸ ಭರ್ಜರಿ ಕೊಡುಗೆಗಳನ್ನು ನೀಡಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಪ್ರತಿ ಮನೆ ಮನೆಗೂ ಉಚಿತವಾಗಿ ಗ್ಯಾಸ್ ಸಿಲೆಂಡರ್ ನೀಡಲಾಗಿದೆ. ಪ್ರತಿ ಗ್ಯಾಸ್ ಸಿಲಿಂಡರ್ ಬೆಲೆಯು ಈಗ 1000 ಕ್ಕಿಂತ ಹೆಚ್ಚಾಗಿದೆ. ಇದರಿಂದಾಗಿ ಗ್ಯಾಸ್ ಬಳಕೆದಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ.
1. ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಒಟ್ಟು ನಿಮಗೆ 50 ಲಕ್ಷ ರುಪಾಯಿವರೆಗೆ ವಿಮಾ ಸೌಲಭ್ಯವನ್ನು LPG ಕಂಪನಿಯು ಒದಗಿಸಿಕೊಡುತ್ತದೆ. ಒಂದು ವೇಳೆ ಗ್ಯಾಸ್ ಸಿಲಿಂಡರ್ ಏನಾದರೂ ಸ್ಪೋಟಗೊಂಡು ಅಥವಾ ಅಪಘಾತ ಸಂಭವಿಸಿದರೆ, ಅಪಾರ ಆಸ್ತಿ ಪಾಸ್ತಿ ಹಾನಿಯಾದರೆ ವಿಮಾ ಮೊತ್ತವನ್ನು ಡೈರೆಕ್ಟ್ ಆಗಿ ಕ್ಲೈಂ ಮಾಡಬಹುದು. ನೀವು ಗ್ಯಾಸ್ ಸಿಲಿಂಡರ್ ವಿಮಾ ಸೌಲಭ್ಯದ ಬಗ್ಗೆ ಅತಿ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಲು ಹಾಗೂ ನೋಂದಣಿ ಮಾಡಿಕೊಳ್ಳಲು ಗ್ಯಾಸ್ ಏಜೆನ್ಸಿ ಕಛೇರಿಯಲ್ಲಿ ಈ ಸೇವೆ ಹಾಗು ಈ ಯೋಜನೆಯನ್ನು ಪಡೆದುಕೊಳ್ಳಬಹುದು.
2. ಪಿಎಮ್ ಉಜ್ವಲ ಯೊಜನೆಯಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಯಾರು ಪಡೆದುಕೊಂಡಿಲ್ಲ ಅಂತಹವರ ಮೇಲೆ ಇದೀಗ ಮತ್ತೊಂದು ಅವಕಾಶ ಕಲ್ಪಸಿಕೊಡಲಾಗುತ್ತಿದೆ. ಕೇಂದ್ರ ಸರ್ಕಾರದ ಪಿಎಮ್ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಲು ನೀವು ಆನ್ಲೈನ್ ಮೂಲಕ https://www.pmuy.gov.in/index.aspx ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
3. ಇತ್ತೀಚಿನ ದಿನಗಳಲ್ಲಿ ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಯಾರು ಗ್ಯಾಸ್ ಸಿಲಿಂಡರ್ ಪಡೆದುಕೊಂಡಿದ್ದಾರೆ, ಹಾಗೂ ನೇರವಾಗಿ ಹಣವನ್ನು ಕೊಡುವ ಮೂಲಕ ಗ್ಯಾಸ್ ಸಿಲಿಂಡರ್ ಪಡೆದುಕೊಂಡವರಿಗೆ ಇನ್ನು ಮುಂದೆ ಪ್ರತಿ ತಿಂಗಳು ಎಲ್ ಪಿ ಜಿ ಸಬ್ಸಿಡಿ ಸಹಾಯಧನ ಸಿಗುವುದಲ್ಲದೇ ಇದೀಗ ಎಲ್ ಪಿ ಜಿ ಸಬ್ಸಿಡಿ ಹಣದಲ್ಲಿ ಏರಿಕೆ ಮಾಡಲು ಆದೇಶ ನೀಡಲಾಗಿದೆ. ಪ್ರಸಕ್ತ 2022-23 ಹಣಕಾಸು ವರ್ಷದಿಂದಲೇ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಎಲ್ ಪಿ ಜಿ ಸಬ್ಸಿಡಿ ಹಣ ಜಮಾ ಆಗಲಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |