News

ಮೆಣಸಿನಕಾಯಿ ಮತ್ತಷ್ಟು ಖಾರ! 3 ಪಟ್ಟು ಏರಿಕೆಯಾದ ಮೆಣಸಿನ ಬೆಲೆ, ಇಂದಿನ ದರ ಕೇಳಿದ್ರೆ ಮೈ-ಕೈ ಉರಿಯೋದು ಗ್ಯಾರೆಂಟಿ

Published

on

ಹಲೋ ಪ್ರೆಂಡ್ಸ್‌ ರಾಜ್ಯದ ಜನ ಒಂದು ಕಡೆ ಗ್ಯಾರೆಂಟಿಯ ಖುಷಿಯಲ್ಲಿದ್ದರೆ ಒನ್ನೊಂದು ಕಡೆ ಬೆಲೆ ಏರಿಕೆಯ ಬರೆ ಶುರುವಾಗಿದೆ. ತರಕಾರಿ ದಿನಸಿ ಪದಾರ್ಥಗಳ ಬೆಲೆ ಧಿಡೀರ್‌ ಏರಿಕೆಯಾಗಿದೆ, ಬೆಲೆ ಹೆಚ್ಚಾದರೂ ಹೊಟ್ಟೆ ತುಂಬಿಸಿಕೊಳ್ಳಲು ಜೀವನ ನೆಡೆಸಬೇಕಾದ ಅನಿರ್ವಾಯತೆ ಎದುರಾಗಿದೆ. ದಿನೇ ದಿನೆ ಒಂದೊಂದರ ಬೆಲೆ ಹೆಚ್ಚಾಗುತ್ತಾ ಇದ್ದರೆ ಇಂದು ಮೆಣಸಿನಕಾಯಿ ಬೆಲೆ ಕೇಳಿದ್ರೆ ಕೈ ಉರಿಯೋದ ಗ್ಯಾರೆಂಟಿ. ಇಂದು ಯಾವೆಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ ಎಷ್ಟು ಹೆಚ್ಚಾಗಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Chilly Rate Hike Details

ಯಾವ ವಸ್ತುವಿನ ಬೆಲೆ ಎಷ್ಟು ಹೆಚ್ಚಾಗಿದೆ?

ಒಂದು 1 ಕೆಜಿ ಅಕ್ಕಿಯ ಬೆಲೆ 40 ರೂ ಇದ್ದಿದ್ದು ಈಗ 50 ರೂ ಏರಿಕೆಯಾಗಿದೆ. ಹಾಗೆಯೆ ತೊಗರಿ ಬೆಳೆ 96 ಇತ್ತು ಆದರೆ ಈಗ 115 ರೂ ಆಗಿದೆ. ಹಾಗೆಯೇ ಉದ್ದಿನ ಬೆಳೆ 95 ಇತ್ತು ಈಗ 128 ರೂ ಏರಿಕೆಯಾಗಿದೆ, ಜೀರಿಗೆ 350 ರಿಂದ 750 ರೂ ಆಗಿದೆ, ಅರಶಿನ ಪುಡಿ 126 ನಿಂದ 307 ಕ್ಕೆ ಜಿಗಿದಿದೆ, 186 ರೂ ಇದ್ದ 1 ಕೆಜಿ ಕಾರದ ಪುಡಿ ಈಗ 425 ಆಗಿದೆ ಇನ್ನೂ 150 ಇದ್ದ ದನಿಯಾ ಬೆಲೆ 218 ಆಗಿದೆ, ಕಾಳುಮೆಣಸು ಈ ಹಿಂದೆ 380 ಇತ್ತು ಈಗ 520 ಆಗಿದೆ, ಕೆಜಿಗೆ 330 ಇದ್ದ ಬ್ಯಾಡಗಿ ಮೆಣಸು 850 ಆಗಿದೆ,

ತರಕಾರಿ ಬೆಲೆ ಹೆಚ್ಚಳ

ರಾಜ್ಯದಲ್ಲಿ ತರಕಾರಿ ಬೆಲೆ ಮತ್ತು ದನಸಿ ಬೆಲೆ ಏರಿಕೆ ವಿಚಾರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರದ ಕಡೆಗೆ ಕೈ ಮಾಡಿದ್ದಾರೆ, ಬೆಲೆ ಕಡಿಮೆ ಮಾಡಬೇಕಾಗಿದ್ದು ಕೇಂದ್ರ ಸರ್ಕಾರ ಅಲ್ವಾ ಎಂದು ಹೇಳಿದ್ದಾರೆ. ಭಾರೀ ಏರಿಕೆಯಾಗಿರುವ ಈ ದುಬಾರಿ ದುನಿಯಾದಲ್ಲಿ ಬಡ ಮಾಧ್ಯಮ ವರ್ಗದ ಜನರು ದಿನಬಳಕೆಯ ವಸ್ತುಗಳನ್ನಾ ಖರೀದಿಸುವುದಕ್ಕೂ ಪರದಾಡುವಂತಾಗಿದೆ. ಬೆಲೆ ಏರಿಕೆಯ ವಿರುದ್ದಾ ಆಕ್ರೋಶವೇ ಎದ್ದಿದೆ.

ಇತ್ತಾ ಮಳೆ ಕೊರೆತೆಯಿಂದಾಗಿ ಬೆಲೆ ಏರಿಕೆಯಾಗಿದೆ ಅದರಿಂಧ ರೈತರಿಗೆ ಕೊಂಚ ಲಾಭವಾಗುತ್ತೆ ಅನ್ನೂದು ವರ್ತಕರ ಮಾತು

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಮೆಣಸಿನಕಾಯಿ ಮತ್ತುಷ್ಟು ಖಾರವಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹತ್ತು ಕೆಜಿ ಮೆಣಸಿನಕಾಯಿಗೆ 500 ರಿಂದ 800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಸವಾಲ್ ಮೂಲಕ ದಲ್ಲಾಳಿಗಳು ಮಾರಾಟವಾಗುತ್ತಿರೋ ಮಿರ್ಚಿ, ಹೆಚ್ಚಿನ ಬೆಲೆಗೆ ಮೆಣಸಿನಕಾಯಿ ಮಾರಾಟವಾಗುತ್ತಿರೋದಕ್ಕೆ ಬೆಳೆಗಾರರಲ್ಲಿ ಸಂತಸ ಹೆಚ್ಚಿದೆ. ಆದರೆ, ಗ್ರಾಹಕರ ಪಾಲಿಗೆ ಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ.

ಇತರೆ ವಿಷಯಗಳು:

ಪಡಿತರ ಚೀಟಿ ನಿಯಮ ಬದಲಾವಣೆ: ಇನ್ಮುಂದೆ ಹೊಸ ರೀತಿಯ ಪಡಿತರ ವ್ಯವಸ್ಥೆ ಜಾರಿ! ಕೇಂದ್ರ ಸರ್ಕಾರದಿಂದ ದೊಡ್ಡ ಆದೇಶ

ಗೃಹಜ್ಯೋತಿಗೆ ಕೊನೆ ದಿನಾಂಕ ನಿಗದಿ: ಜುಲೈ 25 ರೊಳಗೆ ಅರ್ಜಿ ಸಲ್ಲಿದವರಿಗೆ ಮಾತ್ರ ಜುಲೈ ತಿಂಗಳ ವಿದ್ಯುತ್‌ ಫ್ರೀ!

Breaking News: ಪಠ್ಯಪುಸ್ತಕ ಪರಿಷ್ಕರಣೆ; ಹಳೆಯ ಪಾಠಗಳನ್ನು ಕೈಬಿಟ್ಟ ನಂತರ 9 ಹೊಸ ಪಾಠಗಳ ಸೇರ್ಪಡೆ

Leave your vote

Treading

Load More...
test

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ