ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಈ ಬಾರಿ ರಾಜ್ಯದಲ್ಲಿ ಹಲವಾರು ಬದಲಾವಣೆಯಾಗುತ್ತಲೇ ಇದೆ. ಜೊತೆಗೆ ಜನಸಾಮಾನ್ಯರಿಗೆ ಮೇಲಿಂದ ಮೇಲೆ ಶಾಕ್ ನೀಡುತ್ತಲೇ ಇದೆ. ಈಗಾಗಲೇ ಜನರಿಗೆ ತರಕಾರಿ ಬೆಲೆ ಹಾಲಿನ ದರ ಹೆಚ್ಚಾಗಿರುವುದು ದೊಡ್ಡ ಟೆನ್ಷನ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಚಿಕನ್ ಮತ್ತು ಮೊಟ್ಟೆ ಬೆಲೆಯೂ ಕೂಡ ಹೆಚ್ಚಾಗಿರುವುದು ದೊಡ್ಡ ಹೊಡೆತ ಉಂಟಾಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಜನರಿಗೂ ಚಿಕನ್ ಮತ್ತು ಮೊಟ್ಟೆ ಎಂದರೆ ತುಂಬಾ ಪ್ರೀತಿ. ಎಷ್ಟು ಬೆಲೆ ಹೆಚ್ಚಾಗಿದೆ ಎಂಬುದನ್ನು ನಾವು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ತರಕಾರಿಗಳ ಬೆಲೆ ಏರಿಕೆ ನಡುವೆ ಮಾಂಸ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ಹವಾಮಾನ ವೈಪರಿತ್ಯದ ಜೊತೆಗೆ ಚಿಕನ್ ಮತ್ತು ಮೊಟ್ಟೆ ಪ್ರಿಯರಿಗೆ ದೊಡ್ಡ ಶಾಕ್ ನೀಡಲಾಗಿದೆ. ಬಹಳಷ್ಟು ಜನರು ಚಿಕನ್ ಮತ್ತು ಮೊಟ್ಟೆಯನ್ನು ತುಂಬಾ ಇಷ್ಟ ಪಡುತ್ತಾರೆ. ಮಾಂಸ ಪ್ರಿಯರಿಗೆ ಇದು ದೊಡ್ಡ ಹೊಡೆತವಾಗಿದೆ. ಈ ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ.
ಮೊಟ್ಟ ಹಳೆ ದರ 5 ರು ಇತ್ತು ಈಗ ಹೊಸ ದರ 6.50 ಪೈಸೆಯಾಗಿದೆ. ಹಿಂದೆ 5 ರೂ ಗೆ ಸಿಗುವ ಮೊಟ್ಟಗೆ ಈಗ 6.50 ರು ಗೆ ಸಿಗಲಿದೆ. ಕಳೆದ ತಿಂಗಳಲ್ಲಿ ಮೊಟ್ಟೆಯ ಬೆಲೆಯು ಅಂದಾಜು 12 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿದೆ, ಹೆಚ್ಚಾಗಿ ಏರುತ್ತಿರುವ ತಾಪಮಾನ ಮತ್ತು ಕೋಳಿ ಆಹಾರದ ಬೆಲೆ ಏರಿಕೆಯಿಂದಾಗಿ, ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 5.40 ರಿಂದ 5.60 ರೂ., ಚಿಲ್ಲರೆ ಮಾರುಕಟ್ಟೆಯಲ್ಲಿ 6.50 ರಿಂದ 7 ರೂ ಗೆ ಏರಿಕೆಯಾಗಿದೆ. ಕಡಿಮೆ ಅಗತ್ಯವಿದ್ದರೂ, ಬೇಡಿಕೆಯ ಋತುಮಾನದ ಉಲ್ಬಣವು ಕೋಳಿ ಉತ್ಪನ್ನಗಳ ಬೆಲೆ ಏರಿಕೆಗೆ ಕೊಡುಗೆ ನೀಡುತ್ತದೆ.
ಪ್ರಸ್ತುತ ಚಿಕನ್ ಮತ್ತು ಮೊಟ್ಟೆ ಬೆಲೆಗಳ ಪಟ್ಟಿ :
ಚಿಕನ್ ವೈರಟಿ | ಪ್ರಮಾಣ | ಹಳೆ ದರ | ಹೊಸ ದರ |
ಮೂಳೆಗಳಿಲ್ಲದ ಕೋಳಿ | 1 ಕೆಜಿ | 180 | 210 |
ಚಿಕನ್ | 1 ಕೆಜಿ | 170 | 230 |
ಚಿಕನ್ ಲಿವರ್ | 1 ಕೆಜಿ | 100 | 120 |
ಹಳ್ಳಿ ಕೋಳಿ | 1 ಕೆಜಿ | 320 | 360 |
ಲೈವ್ ಚಿಕನ್ | 1 ಕೆಜಿ | 100 | 160 |
ಚರ್ಮ ರಹಿತ ಚಿಕನ್ | 1 ಕೆಜಿ | 180 | 200 |
ಬಾಯ್ಲರ್ ಕೋಳಿ | 1 ಕೆಜಿ | 120 | 210 |
ಕೋಳಿ ಮೊಟ್ಟೆ | 1 ಕ್ಕೆ | 5 ರೂ | 7 ರೂ |
ಈ ಭಾರಿ ತರಕಾರಿ, ಹಾಲಿನ ಜೊತೆಗೆ ಚಿಕನ್ ಮತ್ತು ಕೋಳಿ ಮೊಟ್ಟೆ ದರವು ಕೂಡ ಹೆಚ್ಚಾಗಿರುವುದು, ಜನರಿಗೆ ದೊಡ್ಡ ಹೊಡೆತವಾಗಿದೆ, ಎಲ್ಲಾ ಬೆಲೆಗಳು ಗಗನಕ್ಕೆ ಏರಿದೆ. ಜನರು ಚಿಂತಾಜನಕವಾಗಿದ್ದರೆ. ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಎಲ್ಲಾ ಜನಸಾಮನ್ಯರೂ ಕೂಡ ಖರೀದಿಸುವಂತಹ ಅಗತ್ಯ ವಸ್ತುಗಳ ಬೆಲೆಯು ಹೆಚ್ಚಾಗಿರುವುದು. ಜನರಿಗೆ ಇದೀಗ ಚಿಂತೆ ಶುರುವಾಗಿದೆ ಎನ್ನಬಹುದು. ಹವಮಾನ ಬದಲಾವಣೆಯಿಂದಾಗಿ ಈ ದರಗಳು ಹೆಚ್ಚಾಗಿವೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
Breaking News: ದುಬಾರಿಯಾದ ನಂದಿನಿ: ಹಾಲು, ಮೊಸರು ರೇಟ್ ಹೆಚ್ಚಳ? ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ