ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಏಪ್ರಿಲ್ ತಿಂಗಳಿನಲ್ಲಿ ಸೂರ್ಯ ಗ್ರಹಣ ಮುಗಿದ ನಂತರ ಮತ್ತೆ ಮೇ ತಿಂಗಳಿನಲ್ಲಿಯೇ ಚಂದ್ರ ಗ್ರಹಣ ಕೂಡ ಇದೆ. 2023 ರ ಮೊದಲ ಚಂದ್ರ ಗ್ರಹಣ ನಡೆಯುತ್ತಿದೆ. ಈ ಚಂದ್ರ ಗ್ರಹಣದ ಸಮಯ ಯಾವಾಗ, ಅದೃಷ್ಟ ರಾಶಿಗಳು ಯಾವುವು, ಗ್ರಹಣ ಎಲ್ಲಿ ಸಂಭವಿಸುತ್ತದೆ, ಇದೆಲ್ಲದರ ಗ್ರಹಣದ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
2023 ರ ಮೊದಲ ಚಂದ್ರ ಗ್ರಹಣ ನಡೆಯುತ್ತಿದೆ. ಭಾಗಶಃ ಚಂದ್ರ ಗ್ರಹಣವಾಗಿದ್ದು, 2023 ಮೇ 5 ರಂದು ಬುದ್ಧ ಪೂರ್ಣಿಮೆಯಂದು ವರ್ಷದ ಮೊದಲ ಚಂದ್ರ ಗ್ರಹಣ ಮತ್ತು ವರ್ಷದ 2 ನೇ ಗ್ರಹಣ ಸಂಭವಿಸಲಿದೆ. ಪ್ರಪಂಚದಾದ್ಯಂತ ಅನೇಕ ಖಗೋಳ ಶಾಸ್ತ್ರಜ್ಞರು ಇದನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ.
ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದು ಹೋದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದರಿಂದಾಗಿ ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸುತ್ತಾನೆ. ಈ ಗ್ರಹಣವು ಮೊದಲ ಸೂರ್ಯಗ್ರಹಣದ ಬಳಿಕ ನಿಖರವಾಗಿ 15 ದಿನಗಳ ನಂತರ ಸಂಭವಿಸಲಿದೆ.
ಗ್ರಹಣ ಯಾವಾಗ ಸಂಭವಿಸುತ್ತದೆ:
ಮೇ 5, 2023 ರಂದು
ಇದನ್ನು ಸಹ ಓದಿ: ನಿಮ್ಮ ಬಳಿ ಈ ವಿಶೇಷ ನಾಣ್ಯ ಇದ್ದರೆ ಬಂಪರ್ ಲಾಟ್ರಿ! ಸಿಗುತ್ತೆ 10 ಲಕ್ಷ, ಈ ಸಣ್ಣ ಕೆಲಸ ಮಾಡುವುದರಿಂದ ಕುಳಿತಲ್ಲೇ ಹಣಗಳಿಸಬಹುದು.
ಗ್ರಹಣದ ಸಮಯ:
ಗ್ರಹಣವು ರಾತ್ರಿ 8 – 45 ಗಂಟೆಗೆ ಪ್ರಾರಂಭವಾಗುತ್ತದೆ. ಮತ್ತು ತಡರಾತ್ರಿ 1 ಗಂಟೆಗೆ ಕೊನೆಗೊಳ್ಳುತ್ತದೆ. ಚಂದ್ರ ಗ್ರಹಣಕ್ಕೆ 9 ಗಂಟೆ ಮೊದಲು ಅಶುದ್ಧ ಅವಧಿಯು ಪ್ರಾರಂಭವಾಗುತ್ತದೆ.
ಗ್ರಹಣ ಎಲ್ಲಿ ಗೋಚರಿಸುತ್ತದೆ:
ಈ ಗ್ರಹಣವು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಯುರೋಪ್ , ಅಂಟ್ಲಾಂಟಿಕ, ಹಿಂದೂ ಮಹಾಸಾಗರ, ಫೆಸಿಫಿಕ್, ಏಷ್ಯಾ, ಅಂಟಾರ್ಟಿಕ, ಹಿಂದೂ ಮಹಾಸಾಗರದಲ್ಲಿ ಗ್ರಹಣ ಗೋಚರಿಸಲಿದೆ.
ಈ ಚಂದ್ರ ಗ್ರಹಣವು ಸಾಕ್ಷಿಯಾಗಲು ಒಂದು ರೋಮಾಂಚಕ ಖಗೋಳ ಘಟನೆ ಇದೆ. ಚಂದ್ರಗ್ರಹಣವನ್ನು ವೀಕ್ಷಿಸಲು ಬಯಸುವವರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
SSLC ಫಲಿತಾಂಶ ಬಿಡುಗಡೆಗೆ ದಿನಾಂಕ ಫಿಕ್ಸ್.! ಯಾವ ದಿನಾಂಕ, ಹೇಗೆ ನೋಡುವುದು ಇಲ್ಲಿ ನೋಡಿ.!