News

ಅಕ್ಕಿ ಬದಲು ಅಕೌಂಟ್‌ಗೆ ಕಾಸು! ಹಣ ಖಾತೆಗೆ ಬರಲು ಏನು ಮಾಡಬೇಕು? ಕಂಡೀಶನ್ಸ್‌ ಏನು? ಇಲ್ಲಿದೆ ನೋಡಿ

Published

on

ಹಲೋ ಸ್ನೇಹಿತರೆ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸರ್ಕಾರಕ್ಕೆ ಅಕ್ಕಿ ದೊರೆಯದ ಕಾರಣ ಅಕ್ಕಿ ಬದಲು ಹಣ ನೀಡುವುದಾಗಿ ಘೋಷಣೆ ಮಾಡಿದೆ. ಅನ್ನ ಭಾಗ್ಯ ಹಣ ಭಾಗ್ಯವಾಗಿ ಎಲ್ಲರಿಗೂ ಪರಿವರ್ತನೆಯಾಗಿ ನಿಮ್ಮ ನಿಮ್ಮ ಅಕೌಂಟಗೆ ಹೋಗಲ್ಲ ಇದುಕ್ಕೂ ಕೂಡ ಕೆಲವು ಮಾನದಂಡಗಳಿವೆ. ಅಕ್ಕಿ ಬದಲು BPL ಕಾರ್ಡದಾರರು ದುಡ್ಡು ಬರಬೇಕು ಅಂದ್ರೆ ಹಣ ಸಿಗಬೇಕು ಅಂದ್ರೆ ಏನು ಮಾಡಬೇಕು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Anna Bhagya Scheme With Money

BPL ಖಾತೆದಾರರಿಗೆ ಹಣ ಸಿಗಲು ಕಂಡೀಶನ್‌ಗಳನ್ನು ಈ ಕೆಳಗೆ ತಿಳಿಸಲಾಗಿದೆ

  • ಮೊದಲನೆಯದಾಗಿ ನೀವು BPL ಕಾರ್ಡ್ದಾರರಾಗಿರಬೇಕು. APL ಕಾರ್ಡ್ದಾರರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. BPL ಕಾರ್ಡ್ ಇದ್ದವರ ಈ ಜನರಿಗೆ ಮಾತ್ರ 5 ಕೆಜಿ ಅಕ್ಕಿಯ ಜೊತೆ 5 ಕೆಜಿ ಹಣ ನಿಮ್ಮ ಅಕೌಂಟ್ಗೆ ಹಣ ಬಂದು ಬೀಳತ್ತೆ.
  • ರೇಷನ್‌ ಕಾರ್ಡ್‌ ನಲ್ಲಿ ನಮೂದಾಗಿರುವ ಕುಟುಂದ ಯಜಮಾನ/ ಯಜಮಾನಿಯ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಯಾ
  • ಆಧಾರ್‌ ಬ್ಯಾಂಕ್‌ ಖಾತೆ ಲಿಂಕ್‌ ಆಗದಿದ್ದರೆ ದುಡ್ಡು ಬರಲ್ಲ
  • ಆಧಾರ್‌ ಜೋಡಣೆ ಆಗದಿದ್ರೆ ಬ್ಯಾಂಕ್‌ ಖಾತೆ ಇರದಿದ್ದರೆ ಮೊದಲು ಖಾತೆ ತೆರೆಯಿರಿ ಅದಕ್ಕೆ ಆಧಾರ್‌ ಲಿಂಕ್‌ ಮಾಡಿಸಿ
  • ಮನೆಯ ಮುಖ್ಯಸ್ಥರ ಅಕೌಂಟ್‌ ಇಲ್ಲದಿದ್ದರೆ ಇತರೆ ಸದ್ಯಸರ ಆಕ್ಟೀವ್‌ ಬ್ಯಾಂಕ್‌ ಖಾತೆ ವಿವರ ನೀಡಬೇಕು.
  • ಅನ್ನಭಾಗ್ಯ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆಗೆ ಅವಕಾಶವಿಲ್ಲ. DBT ಮೂಲಕ ನಿಮ್ಮ ಅಕೌಂಟ್ಗೆ ದುಡ್ಡು ಜಮೆಯಾಗಲಿದೆ.
  • 15 ದಿನಗಳಲ್ಲಿ ನಿಮ್ಮ ಖಾತೆಗೆ ಜಮೆಯಾಗತ್ತೆ ದುಡ್ಡು ಪ್ರತೀ ಕೆಜಿ ಗೆ 34 ರೂಪಾಯಿ ಲೆಕ್ಕದಲದಲಿ ತಲಾ ಒಬ್ಬರಿಗೆ 170 ರೂ ಕೊಡ್ತಾರೆ

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯನು ಪ್ರದೇಶಕ್ಕೆ ಅನುಗುಣವಾಗಿ ರಾಗಿ ಅಥವಾ ಜೋಳದ ಜೊತೆಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಪಡೆಯುತ್ತಾನೆ. ಅಕ್ಕಿ ದೊರೆಯುವವರೆಗೆ ಸರಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತದೆ.

ಅನ್ನ ಭಾಗ್ಯ ಉಚಿತ ಅಕ್ಕಿ ಯೋಜನೆ

ಕೇಂದ್ರದ ದಾಸ್ತಾನಿನಲ್ಲಿ ಅಕ್ಕಿ ನೀಡಿದ್ದರೆ ನಗದು ಪಾವತಿಗೆ ರಾಜ್ಯ ಸರ್ಕಾರ ನಾಳೆಯಿಂದ ಪೂರೈಕೆ ಮಾಡುತ್ತಿತ್ತು ಎಂದ ಅವರು, ‘ಕೇಂದ್ರ ಸಚಿವರು, ಅಧಿಕಾರಿಗಳ ಬಳಿ ಮನವಿ ಮಾಡಿದರೂ ಅಕ್ಕಿ ಪಡೆಯಲು ನಮ್ಮ ತಿಂಗಳ ಪ್ರಯತ್ನ ವಿಫಲವಾಗಿದೆ. “

“(ಅಕ್ಕಿಯನ್ನು ಸಂಗ್ರಹಿಸುವಲ್ಲಿ) ಸಮಸ್ಯೆಗಳಿವೆ. ನಾವು ಸಾರ್ವಜನಿಕ ಟೆಂಡರ್ ಅನ್ನು ನೀಡಬೇಕಾಗಿದೆ. ಅದನ್ನು ಅಂತಿಮಗೊಳಿಸಲಾಗಿಲ್ಲ. ಹಾಗೆಯೇ ಯಾವ ರೀತಿಯ ಅಕ್ಕಿಯನ್ನು ನಾವು ನಿರ್ಧರಿಸುತ್ತೇವೆ ಮತ್ತು ಆದಷ್ಟು ಬೇಗ ಅಕ್ಕಿ ನೀಡಲು ಪ್ರಾರಂಭಿಸುತ್ತೇವೆ” ಎಂದು ಅವರು ಹೇಳಿದರು.

ಸರ್ಕಾರ ಅಕ್ಕಿ ಅಥವಾ ಅನ್ನಭಾಗ್ಯದ ಬದಲಿಗೆ ಫಲಾನುಭವಿಗಳ ಖಾತೆಗೆ ಎಷ್ಟು ದಿನ ಹಣ ಪಾವತಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ನಾನು ನಿಮಗೆ ದಿನಾಂಕವನ್ನು ನೀಡಲು ಸಾಧ್ಯವಿಲ್ಲ, ಆದರೆ ನಾವು ಶೀಘ್ರದಲ್ಲೇ ಅಕ್ಕಿ ನೀಡುತ್ತೇವೆ” ಎಂದು ಭರವಸೆ ನೀಡಿದರು. ಸಾಧ್ಯ. ಹಣ ನೀಡುವುದು ತಾತ್ಕಾಲಿಕ ವ್ಯವಸ್ಥೆ.”

ಇತರೆ ವಿಷಯಗಳು:

ನಾಗರಿಕರ ಜೇಬಿಗೆ ಕತ್ತರಿ ಫಿಕ್ಸ್! ರಾಜ್ಯದ ಜನತೆಗೆ ನೀರಿನ ದರ ಏರಿಕೆ ಬರೆ, ಗೃಹೋಪಯೋಗಿ ನೀರಿನ ದರ 20 ರೂ ಹೆಚ್ಚಳ! ‌

ರೇಷನ್ ಕಾರ್ಡ್‌ದಾರರಿಗೆ ನೋಟಿಸ್ ಜಾರಿ: ಈ ಕೆಲಸ ಮಾಡದೇ ಉಚಿತ ರೇಷನ್‌ ಪಡೆದಲ್ಲಿ ದಂಡ ಕಟ್ಟಿಟ್ಟ ಬುತ್ತಿ!

LPG ಬೆಲೆ ಬದಲಾವಣೆ: LPG ಸಿಲಿಂಡರ್‌ಗಳ ಹೊಸ ಬೆಲೆ ಬಿಡುಗಡೆ, ಅಗ್ಗವೇ ಅಥವಾ ದುಬಾರಿಯೇ? ನೋಡೋಣ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ