ಹಲೋ ಸ್ನೇಹಿತರೆ, ಬೆಲೆ ಏರಿಕೆ ಜನರನ್ನು ಹೈರಾಣಾಗಿಸಿದೆ ಕರೆಂಟ್ ಬಿಲ್ ಯದ್ವಾ ತದ್ವಾ ಬರುತ್ತಿದೆ ಕಳೆದ 10 ದಿನದಿಂದ ತರಕಾರಿ ಬೆಲೆ ಕೇಳೋ ಹಾಗೇ ಇಲ್ಲ, ದಿನಸಿ ಬೆಲೆ ಅಂದರೆ ಬೇಳೆ ಕಾಳುಗಳ ಬೆಲೆ ಕೂಡ ಜಾಸ್ತಿಯಾಗಿದೆ. ತರಕಾರಿ ಅಕ್ಕಿ ದರ ಇನಷ್ಟು ಏರಿಕೆಯ ಮುನ್ಸೂಚನೆ. ಒಂದು ಕಡೆ ಸರ್ಕಾರ ಗ್ಯಾರೆಂಟಿಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ. ಇನ್ನೊಂದು ಕಡೆ ಜನ ಬೆಲೆ ಏರಿಕೆ ಜನ ಶಾಕ್ ಮೇಲೆ ಶಾಕ್ ಎದುರಿಸುತ್ತಾ ಇದ್ದಾರೆ. ಕಳೆದ ಕೆಲ ದಿನಗಳಿಂದ ದಿನನಿತ್ಯ ಬಳಕೆ ಮಾಡುವ ವಸ್ತುಗಳ ದರ ಸತತವಾಗಿ ಏರಿಕೆಯಾಗ್ತಾ ಇದೆ. ಯಾವ ವಸ್ತುಗಳಿಗೆಲ್ಲಾ ಬೆಲೆ ಹೆಚ್ಚಾಗಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

ರಾಜ್ಯಕ್ಕೆ ಮುಂಗಾರು ವಿಳಂಬವಾಗಿದೆ ಈ ಹಿನ್ನಲೆ ತರಕಾರಿ ಬೇಳೆ ಕಾಳು ಹಣ್ಣುಗಳ ಬೆಲೆ ಏರಿಕೆಯಾಗಿದೆ. ರಾಜ್ಯದ ಕೆಲವೆಡೆ ಮಳೆಯ ಅಭಾವ ಅತೀವೃಷ್ಠಿ ತರಕಾರಿ ಹಣ್ಣುಗಳಲ್ಲಿ ರೋಗ ಹೆಚ್ಚಾಗಿರೋ ಕಾರಣ ಬೆಳೆ ನಾಶವಾಗಿ ಪೂರೈಕೆಯಾಗದ ಕಾರಣ ದರ ಏರಿಕೆಯಾಗ್ತಾ ಇದೆ. ಕಳೆದ 15 ದಿನಗಳ ಹಿಂದೆ ಅಕ್ಕಿ ದರದಲ್ಲಿ 5 ರಿಂದ 10 ರೂ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ 15 ಕ್ಕೂ ಹೆಚ್ಚು ಏರಿಕೆಯಾಗುವಂತಹ ಸಾಧ್ಯತೆಯಿದೆ. ಬೆಳೆ ಕಾಳು ದಿನಸಿ ಬೆಲೆ ಹೇಗಿದೆ ಇಲ್ಲಿ ನೀಡಲಾಗಿದೆ.
ದಿನಸಿ ಸಾಮಾಗ್ರಿಗಳ ಬೆಲೆ:
ದಿನಸಿ | ಹಳೆಯ ದರ | ಹೊಸ ದರ |
ತೊಗರಿ ಬೇಳೆ | 125 | 160 |
ಹೆಸರು ಬೇಳೆ | 74 | 105 |
ಅವರೆ ಬೇಳೆ | 140 | 180 |
ಉದ್ದಿನ ಬೇಳೆ | 100 | 135 |
ಜೀರಿಗೆ | 186 | 600 |
ಅಲಸಂದೆ | 100 | 120 |
ಹುರುಳಿಕಾಳು | 60 | 105 |
ಬ್ಯಾಡಗಿ ಮೆಣಸಿಕಾಯಿ | 330 | 850 |
ಜಲ ಮಂಡಳಿಗೆ ವಿದ್ಯತ್ ದರ ಏರಿಕೆಯ ಬರೆ. ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಮತ್ತೆ ಪ್ರಸ್ತಾಪದ ಮುನ್ಸೂಚನೆ. ನೀರಿನ ದರ ಪರಿಷ್ಕರಣೆಗೆ ಜಲಮಂಡಳಿ ತಯಾರಿ ನೆಡೆಸುತ್ತಾ ಇದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಕೆ ಜಲಮಂಡಳಿ ಸಿಧ್ದತೆ ಮಾಡಿಕೊಳ್ಳುತ್ತಾ ಇದೆ. ಈಗಿನ ದರಕ್ಕಿಂತ 25% ಹೆಚ್ಚಿಸಿ ದರ ಪರಿಷ್ಕರಣೆ ಮಾಡುವಂತೆ. ಪ್ರಸ್ತಾವನೆ ಸಲ್ಲಿಸಿರುವ ಜಲಮಂಡಳಿ ನಿರ್ಧಾರ ಮಾಡಿದೆ. ಕಳೆದ 10 ವರ್ಷಗಳಿಂದ ನೀರಿನ ದರ ಪರಿಷ್ಕರಣೆಯಾಗಿರಲಿಲ್ಲ ಈ ಹಿನ್ನಲೆಯಲ್ಲಿ ಈ ಬಾರಿ ನೀರಿನ ದರ ಪರಿಷ್ಕರಿಸುವಂತೆ ಜಲಮಂಡಳಿ ಪಟ್ಟು ಹಿಡಿದಿದೆ. ವಿದ್ಯತ್ ದರ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ಜಲಮಂಡಳಿ ದರ ಹೆಚ್ಚಿಸುವಂತೆ ಕೋರಿದೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಗೃಹೋಪಯೋಗಿ ನೀರಿನ ದರ ಬಳಸುನ ನೀರಿನ ಮಿನಿಮಂ ದರ 56 ರೂ ಇದ್ದು ಈ ನೀರಿನ ಮೇಲೆ 2 ರೂ ನಿಂದ 6 ರೂ ವರೆಗೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಹೆಚ್ಚವರಿ ನೀರಿನ ಬೆಲೆ 12 ರೂ ನಿಂದ 17 ರೂ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಇತರೆ ವಿಷಯಗಳು:
10 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಬಂಪರ್ ಲಾಟ್ರಿ! ತಿಂಗಳಿಗೆ 3,000 ರೂ ಸ್ಕಾಲರ್‌ಶಿಪ್ ಘೋಷಿಸಿದ ಸರ್ಕಾರ
ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಫಾರ್ಮ್ ಬಿಡುಗಡೆ: ಈ ಕಾರ್ಡ್ ಇಲ್ಲದೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ