ಹಲೊ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ಈ ನಿಯಮ ಪಾಲಿಸಬೇಕು. ಪ್ರತಿಯೊಬ್ಬರು ಕೂಡ ಈ ನಿಯಮ ಪಾಲಿಸಬೇಕೆಂದು ಸರ್ಕಾರ ತಿಳಿಸಿದೆ. ಸರ್ಕಾರ ಈ ಹಿಂದೆಯೇ ಇದನ್ನು ತಿಳಿಸಿತ್ತು. ಸರ್ಕಾರ ದೊಡ್ಡ ಆದೇಶವನ್ನು ಈಗ ಮತ್ತೆ ಹೊರಡಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಸರ್ಕಾರ ಈಗ ಹೊಸ ನಿಯಮವನ್ನು ಘೋಷಿಸಿದೆ. ಇದರ ಅಡಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ಬದಲಾವಣೆ ಅನಿವಾರ್ಯವಾಗಿದೆ. ಸರ್ಕಾರ ಇದರ ಅಡಿಯಲ್ಲಿ ಕಳೆದ ಹತ್ತು ವರ್ಷ ಹಳೆಯದಾದ ಅಥವಾ ಕಳೆದ 10 ವರ್ಷಗಳಿಂದ ಆಧಾರ್‌ಅನ್ನು ಇನ್ನು ನವೀಕರಿಸಲು ಮತ್ತೆ ಸೂಚನೆಯನ್ನು ಕೇಂದ್ರ ಸರ್ಕಾರ ತಿಳಿಸಿದೆ.
ನೀವು ನವೀಕರಿಸದೇ ಇದ್ದರೆ ಸರ್ಕಾರ ನಿಮ್ಮ ಆಧಾರ್ ಕಾರ್ಡ್ ಅನ್ನು ರದ್ದುಗೊಳಿಸಬಹುದು. ಇದರಿಂದಾಗಿ ಇನ್ನು ಮುಂದೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. UIDAI ಬಹಳ ಹಿಂದೆಯೇ ಈ ಸೂಚನೆಯನ್ನು ನೀಡಿತ್ತು ಮತ್ತು ಅದರ ಕೊನೆಯ ದಿನಾಂಕ ಜೂನ್ 14 ಆಗಿದೆ. ನೀವು ನವೀಕರಿಸಬೇಕು, ನೀವು ನವೀಕರಿಸದೇ ಇದ್ದರೆ ನಿಮ್ಮ ಅನೇಕ ಸರ್ಕಾರಿ ಯೋಜನೆಗಳು ಮತ್ತು ಸವಲತ್ತುಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಈ ಮಾಹಿತಿಯನ್ನು ಮೊಬೈಲ್ ನಲ್ಲಿ ನೊಡಲು ಇಲ್ಲಿ ಕ್ಲಿಕ್ ಮಾಡಿ
ಈ ಸೇವೆಯು ಮಾರ್ಚ್ 15 ರಿಂದ ಪ್ರಾರಂಭವಾಗಿದೆ. ನೀವು 10 ವರ್ಷದ ಹಳೆಯ ಆಧಾರ್ ಕಾರ್ಡ್ ಹೊಂದಿದ್ದರೆ ನೀವು ಜೂನ್ 14ರ ಮೊದಲು ನಿಮ್ಮ ಆಧಾರ್ ಅನ್ನು ನವೀಕರಿಸಬಹುದಾಗಿದೆ. ಇಲ್ಲದೇ ಹೋದರೆ ಸರ್ಕಾರ ಮತ್ತೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ನೀವು UIDAI ನ ಅಧಿಕೃತ ವೆಬ್ಸೈಟ್ ಗೆ ಹೋಗಿ ಮತ್ತು ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಡೌನ್ಲ್ಡೋಡ್ ಮಾಡಿಕೊಳ್ಳಬೇಕು. ಮೈ ಆಧಾರ್ ಪೋರ್ಟಲ್ ಅನ್ನು ನವೀಕರಿಸಬಹುದು. ಆಧಾರ್ ಕಾರ್ಡ್ ಇಲ್ಲದೇ ಇದ್ದರೆ ಸರ್ಕಾರಿ ಯೋಜನೆಗಳ ಲಾಭ ಸಿಗುವುದಿಲ್ಲ. ಹಾಗಾಗಿ ನೀವು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ತುಂಬಾ ಅನುಕೂಲವಾಗಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ.! ಎಲ್ಲಾ ಡೀಸೆಲ್ ಕಾರುಗಳು ಬ್ಯಾನ್, ಹೊಸ ರೂಲ್ಸ್ ಜಾರಿ.!
ಹೆಚ್ಚು ವಿದ್ಯುತ್ ಬಳಸುವ ಜನರ BPL ರೇಷನ್ ಕಾರ್ಡ್ ರದ್ದು ! BPL ಪಡಿತರ ಚೀಟಿದಾರರಿಗೆ ಹೊಸ ನಿಯಮ ಜಾರಿ