ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಸ್ವಂತ ವಾಹನ ಹೊಂದಿರುವ ದೇಶದ ಎಲ್ಲಾ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರವು ಡೀಸೆಲ್ ಚಾಲಿತ ವಾಹನಗಳನ್ನು ನಿಷೇಧಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅಂದರೆ ಇನ್ನು ಮುಂದೆ ಸ್ವಂತ ಡಿಸೇಲ್ ನಿಂದ ನಡೆಯುವ ಯಾವುದೇ ವಾಹನವನ್ನು ರಸ್ತೆ ಮುಂದೆ ತರುವಂತಿಲ್ಲ. ಕೇಂದ್ರ ಇಂಧನ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಸ್ವಂತ ಡೀಸೆಲ್ ವಾಹನವನ್ನು ಹೊಂದಿರುವ ದೇಶದ ಎಲ್ಲಾ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ಕೇಂದ್ರ ಇಂಧನ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅನಿಲ ಹೊರಸುವಿಕೆಯ ನಿಲ್ಲುವಿಕೆಯ ಸಲುವಾಗಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾಲಿನ್ಯ ಪೀಡಿತ ಪಟ್ಟಣಗಳಲ್ಲಿ ಕೇಂದ್ರ ಇಂಧನ ಸಚಿವಾಲಯವು ಶಿಫಾರಸ್ಸು ಮಾಡಿದೆ.
2030 ರ ವೇಳೆಗೆ ಎಲೆಕ್ಟ್ರಿಕ್ ಅಲ್ಲದ ಯಾವುದೇ ಹೊಸ ಸಿಟಿ ಬಸ್ ಗಳನ್ನು ಸೇರಿಸಸಬಾರದು ಎಂದು ಸಮಿತಿಯು ಇಂಧನ ಸಚಿವಾಲಯದ ವೆಬ್ಸೈಟ್ ನಲ್ಲಿ ಪೋಸ್ಟ್ ಮಾಡಲಾದ ವರದಿಯಲ್ಲಿ ತಿಳಿಸಲಾಗಿದೆ. 2024 ರಿಂದ ನಗರ ಸಾರಿಗೆಗೆ ಡಿಸೇಲ್ ಬಸ್ ಗಳನ್ನು ಸೇರಿಸಬಾರದು ಎಂದು ಸಮಿತಿಯು ಇಂಧನ ಸಚಿವಾಲಯದ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ.
ಈ ಮಾಹಿತಿಯನ್ನು ಮೊಬೈಲ್ ನಲ್ಲಿ ನೊಡಲು ಇಲ್ಲಿ ಕ್ಲಿಕ್ ಮಾಡಿ
ಮಾಜಿ ಇಂಧನ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿಯ ಈ ಶಿಫಾರಸ್ಸುಗಳನ್ನು ಜಾರಿಗೆ ತರಲು ಪೆಟ್ರೋಲಿಯಂ ಸಚಿವಾಲಯ ಕೇಂದ್ರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆಯುತ್ತದೆಯೇ ಎಂಬ ಭಾರತದಲ್ಲಿ ಸುಮಾರು ಸಂಸ್ಕರಿಸಿದ ಇಂಧನ ಬಳಕೆಯಲ್ಲಿ ಡಿಸೆಲ್ ಅನ್ನು 5/2 ರಷ್ಟು ಬಳಸಲಾಗುತ್ತದೆ. ಅದರಲ್ಲಿ ಶೇಕಡಾ 80% ರಷ್ಟು ಪ್ರಮಾಣ ಸಾರಿಗೆ ವಲಯದಲ್ಲಿ ಬಳಸಲಾಗುತ್ತದೆ. 2024 ರಿಂದ ನಗರಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಹೊಸ ನೋಂದಣಿಗಳನ್ನು ಅನುಮತಿಸಬೇಕು.
ಸರಕು ಸಾಗಾಣಿಕೆ ರೈಲ್ವೆ ಮತ್ತು ಅನಿಲ ಚಾಲಿತ ಟ್ರಕ್‌ಗಳನ್ನು ಹೆಚ್ಚು ಹೆಚ್ಚು ಬಳಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ. 2 ರಿಂದ 3 ವರ್ಷಗಳಲ್ಲಿ ರೈಲ್ವೆ ಜಾಲ ಸಂಪೂರ್ಣ ವಿದ್ಯುದೀಕರಣಗೊಳ್ಳುವ ನಿರೀಕ್ಷೆಯಲ್ಲಿದೆ. ದೀರ್ಘ ಪ್ರಯಾಣಕ್ಕೂ ವಿದ್ಯುತ್‌ಛಕ್ತಿಯಿಂದ ಚಲಿಸಲ್ಪಡುವ ಬಸ್‌ಗಳನ್ನು ಬಳಸಲು ಮುಂದಾಗಬೇಕು ಎಂದು ಸಮಿತಿ ಹೇಳಿದೆ. 2027 ರ ಒಳಗೆ ಡಿಸೇಲ್ ಚಾಲಿತ ನಾಲ್ಕು ಚಕ್ರಗಳ ವಾಹನಗಳ ಬಳಕೆಯನ್ನು ನಿಷೇಧಿಸಬೇಕು.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಎಲ್ಲಾ ನೌಕರರ ಖಾತೆಗೆ 1 ಲಕ್ಷ 20 ಸಾವಿರ ಹಣ ಬರಲಿದೆ.! 7ನೇ ವೇತನ ಆಯೋಗ ಡಿಎ ಹೆಚ್ಚಳ, ಸರ್ಕಾರ ಮಹತ್ವದ ನಿರ್ಧಾರ
ಹೆಚ್ಚು ವಿದ್ಯುತ್ ಬಳಸುವ ಜನರ BPL ರೇಷನ್ ಕಾರ್ಡ್ ರದ್ದು ! BPL ಪಡಿತರ ಚೀಟಿದಾರರಿಗೆ ಹೊಸ ನಿಯಮ ಜಾರಿ