information

ಪಾನ್‌ ಕಾರ್ಡ್‌ಗೆ ಆಧಾರ್‌ ಕಾರ್ಡ್‌ ಲಿಂಕ್‌ ಆಗಿಲ್ಲ ಎಂದರೆ ಏನಾಗುತ್ತೆ.! ತಪ್ಪದೇ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ

Published

on

ಹಲೋ ಸ್ನೇಹಿತರೇ ನಮಸ್ಕಾರ, ಪ್ರಸ್ತುತ ಈ ಮಾರ್ಚ್‌ ತಿಂಗಳಿನಲ್ಲಿ ಪಾನ್‌ ಕಾರ್ಡ್‌ಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ನೀವು ಇದೇ ಮಾರ್ಚ್‌ 31 ರೊಳಗೆ ತಪ್ಪದೇ ಲಿಂಕ್‌ ಮಾಡಿಸಿ ಇಲ್ಲದಿದ್ದರೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಗ್ರಾಹಕರು ಕೂಡ ತಪ್ಪದೇ ಲಿಂಕ್‌ ಮಾಡಿಸಿ. ಹಾಗೆಯೇ ಪಾನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸದೇ ಇದ್ದರೆ ನೀವು ಹಲವಾರು ತೊಂದರೆಗೆ ಒಳಪಡಬೇಕಾಗುತ್ತದೆ. ಯಾವ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

what happens if pan and aadhar are not linked
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಪಾನ್‌ ಕಾರ್ಡ್‌ ನೊಂದಿಗೆ ಆಧಾರ್‌ ಕಾರ್ಡ್‌ ನಂಬರ್‌ ಲಿಂಕ್‌ ಮಾಡಿಸದೇ ಇದ್ದರೆ ಎಲ್ಲಾ ರೀತಿಯ ವ್ಯವಹಾರವನ್ನು ಕಡಿತಗೊಳಿಸಲಾಗುತ್ತದೆ. ಪಾನ್‌ ಕಾರ್ಡ್‌ ಎಲ್ಲಾ ವ್ಯವಹಾರಕ್ಕೂ ಅತ್ಯಂತ ಅವಶ್ಯಕವಾಗಿದೆ. ಇದೇ ಮಾರ್ಚ್‌ 31 ರೊಳಗೆ ಆಧಾರ್‌ ನಂಬರ್‌ ಅನ್ನು ಪಾನ್‌ ಕಾರ್ಡ್‌ ಗೆ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಪಾನ್‌ ಕಾರ್ಡ್‌ಗೆ ಆಧಾರ್‌ ನಂಬರ್‌ ಲಿಂಕ್‌ ಮಾಡಿಸದೇ ಇದ್ದರೆ ಹಲವಾರು ತೊಂದರೆ ಎದುರಿಸಬೇಕಾಗುತ್ತದೆ. ಅಂತಹ ಕೆಲವು 10 ತೊಂದರೆಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ.

ಪಾನ್‌ ಕಾರ್ಡ್‌ಗೆ ಆಧಾರ್‌ಕಾರ್ಡ್‌ ಲಿಂಕ್‌ ಆಗಿಲ್ಲ ಎಂದರೆ ಎದುರಿಸುವ ತೊಂದರೆಗಳು :

  • ಪಾನ್‌ ಕಾರ್ಡ್‌ಗೆ ಆಧಾರ್‌ ಕಾರ್ಡ್ ಲಿಂಕ್‌ ಆಗಿಲ್ಲ ಎಂದರೆ ಯಾವುದೇ ಬ್ಯಾಂಕ್‌ ಖಾತೆ ತೆರೆಯಲು ಆಗುವುದಿಲ್ಲ. ಬ್ಯಾಂಕ್‌ ಖಾತೆ ತೆರೆಯಲು ಪಾನ್‌ ಕಾರ್ಡ್‌ ಖಂಡಿತವಾಗಿ ಬೇಕಾಗುತ್ತದೆ ಇಲ್ಲದಿದ್ದರೆ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ.
  • ಒಂದು ವೇಳೆ ನೀವು ಮ್ಯೂಚುಯಲ್ ಫಂಡ್‌ ನಲ್ಲಿ ‌invest ಮಾಡುವವರು ಆಗಿದ್ದರೆ ಪಾನ್‌ ಕಾರ್ಡ್‌ ಇಲ್ಲದಿದ್ದರೆ ನಿಮಗೆ investment ಮಾಡಲು ಸಾಧ್ಯವಾಗುವುದಿಲ್ಲ.
  • ನೀವು ಯಾವುದೇ ಕಾರ್ ಅಥವಾ ದೊಡ್ಡ ಹಣವನ್ನು ಆಭರಣ ಖರೀದಿಸಲು ಹೋದಾಗ ಮೊದಲು ಪಾನ್‌ ಕಾರ್ಡ್‌ ಕೇಳುತ್ತಾರೆ. ನಿಮ್ಮ ಪಾನ್‌ ಕಾರ್ಡ್‌ ಕೊಟ್ಟಾಗ ಅದು ರದ್ದಾಗಿರುವುದು ಗೊತ್ತಾದರೆ ನಿಮಗೆ ಐಟಿ ಕಡೆಯಿಂದ ನೋಟಿಸ್‌ ಬರುತ್ತದೆ. ಹಾಗಾಗಿ ನಿಮ್ಮ ಪಾನ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿಸಿಕೊಳ್ಳಿ.
  • ಪ್ರತಿಯೊಬ್ಬರು ಶಾಪಿಂಗ್‌ ಮಾಡಲು ಹೋದಾಗ ಕ್ರೆಡಿಟ್‌ ಕಾರ್ಡ್‌ ನಿಂದ ಉಪಯೋಗಿಸಬಹುದು. ನಮ್ಮ ಸಿಬಿಲ್‌ ಸ್ಕೋರ್‌ನಿಂದಾಗಿ ಕ್ರೆಡಿಟ್‌ ಕಾರ್ಡ್‌ ಅನ್ನು ಬ್ಯಾಂಕ್‌ನಲ್ಲಿ ಕೊಡುತ್ತಾರೆ. ಇದೆಲ್ಲ ಪ್ರಕ್ರಿಯೆ ನಡೆಯುವುದು ಪಾನ್‌ ಕಾರ್ಡ್‌ನಿಂದ, ಹಾಗಾಗಿ ಪಾನ್‌ ಕಾರ್ಡ್‌ ಮುಖ್ಯವಾಗಿದೆ.
  • ನಿಮಗೆ ಯಾವುದೇ ರೀತಿಯ ಬ್ಯಾಂಕ್‌ ಲೋನ್‌ ಸಿಗುವುದಿಲ್ಲ.
  • ನೀವು ಮ್ಯೂಚಲ್‌ ಫಂಡ್‌ ಹಾಗೂ ಶೇರ್‌ ಮಾರ್ಕೇಟ್‌ ನಲ್ಲಿ ನೀವು ಇನ್ವೆಸ್ಟ್‌ ಮಾಡುತ್ತಿದ್ದರೆ ಖಂಡಿತವಾಗಿ ನೀವು Demat Acuont ಅವಶ್ಯಕತೆ ಇರುತ್ತದೆ. ಈ ಅಕೌಂಟ್‌ ತೆರೆಯಲು ಪಾನ್‌ ಕಾರ್ಡ್‌ ಅವಶ್ಯಕವಾಗಿದೆ.
  • ನಿಮ್ಮ ಬ್ಯಾಂಕಿಂಗ್‌ ಟ್ರಾನ್ಸ್‌ಆಕ್ಷನ್ ಲಿಮಿಟ್‌ 50 ಸಾವಿರಕ್ಕಿಂತ ಹೆಚ್ಚಿನ withdrwal, ಡೆಫಾಸಿಟ್‌ ಆಗಿರಬಹುದು ಈ ಎಲ್ಲಾ ಕೆಲಸಕ್ಕೆ ಮೊದಲು ಪಾನ್‌ ಕಾರ್ಡ್‌ ಅನ್ನು ಕೇಳುತ್ತಾರೆ. ಪಾನ್‌ ಕಾರ್ಡ್‌ ಆಕ್ಟೀವ್‌ ಅಗಿಲ್ಲ ಎಂದರೆ ಈ ಕೆಲಸ ಆಗುವುದಿಲ್ಲ.
  • ಮ್ಯೂಚುಯಲ್‌ ಫಂಡ್‌ ನಲ್ಲಿ ಇನ್ವೆಸ್ಟ್‌ ಮಾಡುತ್ತಿದ್ದರೆ ಇನ್ವಸ್ಟ್‌ಮೆಂಟ್ ಕೂಡ ಕಷ್ಟ ಸಾಧ್ಯವಾಗುತ್ತದೆ.
  • ಬ್ಯಾಂಕ್‌ ಅಕೌಂಟ್‌ ಇರುತ್ತದೆ. ಬ್ಯಾಂಕ್‌ನವರು ಸಮಯಕ್ಕೆ ಸರಿಯಾಗಿ ಕೆವೈಸಿ ಅಪ್ಡೇಟ್‌ ಮಾಡಿ ಎಂದು ತಿಳಿಸಿದಾಗ ನಮಗೆ ಪಾನ್‌ ಕಾರ್ಡ್‌ ಅವಶ್ಯಕವಾಗಿರುತ್ತದೆ. ಪಾನ್‌ ಕಾರ್ಡ್ ಇಲ್ಲದೇ ಇದ್ದರೆ ಕೆವೈಸಿ ಅಪ್ಡೇಟ್‌ ಮಾಡಲು ಸಾಧ್ಯವಾಗುವುದಿಲ್ಲ.
  • ಪ್ರತಿ ತಿಂಗಳು ಸಂಬಳವನ್ನು ಪಡೆಯುವ ಎಲ್ಲಾ ಕೆಲಸಗಾರರಿಗೆ ಕೂಡ ಪಾನ್‌ ಕಾರ್ಡ್‌ ಅವಶ್ಯಕವಾಗಿದೆ. ಪಾನ್‌ ನಂಬರ್‌ ಪಿಎಫ್ ಅಕೌಂಟ್‌ಗೂ ಕೂಡ ಹೋಗಿರುತ್ತದೆ. ಹಾಗಾಗಿ ಪಾನ್ ಕಾರ್ಡ್‌ ಅತ್ಯಂತ ಅವಶ್ಯಕವಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಹೊಸ ವಾಹನ ಖರೀದಿಸುವವರಿಗೆ.! ಏಪ್ರಿಲ್‌ 1 ರಿಂದ ಹೊಸ ನಿಯಮ ಜಾರಿ.! ತಪ್ಪದೇ ಎಲ್ಲರೂ ನೋಡಿ

ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಎಲ್ಲಾ ಜನರೇ ತಪ್ಪದೇ ಕೂಡಲೇ ಈ ಕೆಲಸ ಮಾಡಿ.! ಇಲ್ಲದಿದ್ದರೆ ನೀವು ದುಬಾರಿ ದಂಡವನ್ನು ಪಾವತಿಸಬೇಕಾಗುತ್ತೆ.!

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ