ಮದುವೆ ಕಾರ್ಡ್ ಮುದ್ರಣ ವ್ಯಾಪಾರ 

ಸಿಬ್ಬಂದಿ  10 ಕ್ಕಿಂತ ಹೆಚ್ಚು ಉದ್ಯೋಗಿಗಳು ಅವಶ್ಯವಿದೆ

ಅಗತ್ಯ ಅಂಶಗಳು

 ಬಂಡವಾಳ  ಯಂತ್ರ  ವಿದ್ಯುತ್  ಸಿಬ್ಬಂದಿ  ಕಚ್ಚಾ ವಸ್ತು  ವಾಹನ

ಬಂಡವಾಳ ಹೂಡಿಕೆ

ರೂ. 3 ಲಕ್ಷದಿಂದ ರೂ. 5 ಲಕ್ಷಗಳು

ಲಾಭ  ಒಂದು ಕಾರ್ಡ್ ನ ತಯಾರಿಕ ಖರ್ಚು : 40 ಹೊಲ್ಸೆಲ್‌ ಮಾರಾಟ : 60 ಒಂದು ಕಾರ್ಡ್ ನ ಲಾಭ : 20

ತಿಂಗಳಿಗೆ ಮಾಡಬಹುದಾದ ಕಾರ್ಡ್ : 10000 ತಿಂಗಳ ಆದಾಯ : 600,000 ಖರ್ಚು : 400,000 ತಿಂಗಳಿಗೆ ಲಾಭ : 200,000

ಕಡಿಮೆ ಖರ್ಚು ಹೆಚ್ಚು ಲಾಭ