ಪ್ರಧಾನ ಮಂತ್ರಿ ಉಜ್ವಲಾ ಯೋಜನೆ

ಪೆಟ್ರೋಲಿಯಂ ಅನಿಲ ಸಚಿವಾಲಯ ಇಲಾಖೆ ವತಿಯಿಂದ

ಫಲಾನುಭವಿ ದೇಶದ ಬಡ ಮಹಿಳೆಯರು

ಉದ್ದೇಶ LPG ಗ್ಯಾಸ್ ಸಿಲಿಂಡರ್ ಅನ್ನು ಒದಗಿಸುವುದು

ಪ್ರತಿ ಗ್ಯಾಸ್ ಸಿಲಿಂಡರ್‌ಗೆ ₹ 200 ಸಬ್ಸಿಡಿ ನೀಡಲಾಗುವುದು

ಸಬ್ಸಿಡಿಯನ್ನು ಫಲಾನುಭವಿಗಳು ಗರಿಷ್ಠ 12 ಸಿಲಿಂಡರ್‌ಗಳವರೆಗೆ ಪಡೆಯಬಹುದು.

5 ಕೋಟಿ ಮಹಿಳೆಯರಿಗೆ ಎಲ್‌ಪಿಜಿ ಗ್ಯಾಸ್

ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ