15-20% ಲಾಭ ನೀಡುವ ಬ್ಯುಸಿನೆಸ್

ಆಟಿಕೆ ತಯಾರಿಸುವ ಬ್ಯುಸಿನೆಸ್‌

ಉತ್ಪಾದನಾ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ಸರಳ

ಆನ್ಲೈನ್ ನಲ್ಲಿ ಸೆಲ್ ಮಾಡುವುದರಿಂದ  ಹೆಚ್ಚು  ಲಾಭ

ಉತ್ತಮ ಗುಣಮಟ್ಟದ ಆಟಿಕೆ ಉತ್ತಮ ಲಾಭ ನೀಡುತ್ತದೆ

ಎಲ್ಲರೂ ಇಷ್ಟಪಡುವ ವಸ್ತುವಾಗಿದೆ.

50000 ರಿಂದ 1 ಲಕ್ಷದ ಬಂಡವಾಳದೊಂದಿಗೆ ಪ್ರಾರಂಭಿಸಬಹುದು

ಹೆಚ್ಚು ಬೇಡಿಕೆ ಇರುವುದರಿಂದ ಈ ಬ್ಯುಸಿನೆಸ್‌ ಲಾಭದಾಯಕವಾಗಿದೆ